ನೀವು ಎಂದಿಗೂ ಅಪ್ಪಿತಪ್ಪಿಯೂ ಹೆಂಗಸಿನ ಈ ಒಂದು ಭಾಗವನ್ನು ನೋಡಬಾರದು ನೋಡಿದರೆ ದುರಂತ ತಪ್ಪಿದ್ದಲ್ಲ ನಿಮ್ಮ ಜೀವವನ್ನೇ ಕಳೆದುಕೊಳ್ಳುತ್ತೀರಿ. ಆದ್ದರಿಂದ ನೀವು ಈ ಒಂದು ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಬೇಕು ಚಾಣಕ್ಯನಿಗೆ ಭಾರತೀಯ ಇತಿಹಾಸದಲ್ಲಿ ಒಬ್ಬ ಪ್ರಮುಖ ಮತ್ತು ಮಹಾನ್ ವಿದ್ವಾಂಸ ಎಂದು ಪರಿಗಣಿಸಲಾ ಗಿದೆ. ಚಾಣಕ್ಯನ ನೀತಿ ನಿಯಮವನ್ನು ಜೀವನಕ್ಕೆ ಮಹತ್ವ ಪೂರ್ಣ ವಾಗಿದೆ ಇತಿಹಾಸದಲ್ಲಿ ಮತ್ತು ವರ್ತಮಾನದಲ್ಲಿ ರಾಜಕೀಯ ಜೀವನಕ್ಕೆ ಈ ನಿಯಮವನ್ನು ಪಾಲಿಸುವ ಮೂಲಕ ಚಾಣಕ್ಯನನ್ನು ಬಹಳ ಗೌರವ ದಿಂದ ಕಾಣಲಾಗುತ್ತದೆ. ಈ ನೀತಿಗಳನ್ನು ಅಳವಡಿಸಿಕೊಂಡಲ್ಲಿ ಯಶಸ್ವಿ ಯಾಗಿ ನೀವು ಜೀವನದಲ್ಲಿ ಸಫಲರಾಗುತ್ತಿರ ಅಷ್ಟಕ್ಕೂ ಆಚಾರ್ಯ ಚಾಣಕ್ಯ ಏನು ಹೇಳುತ್ತಾರೆ ಅಂದರೇ ಯಾವುದೇ ಪುರುಷರು ಮಹಿಳೆ ಯರಲ್ಲಿನ ಈ ಒಂದು ಭಾಗ ನೋಡಿದರೆ.

ಅವರ ಸಾವು ಯಾವಾಗ ಬೇಕಾದರೂ ಆಗಬಹುದು ಅಂತತಿಳಿಸಿದ್ದಾರೆ. ಶಾಸ್ತ್ರದಲ್ಲಿ ಇಂಥವರಿಗೆ ಮಹಾಪಾಪಿ ಎಂದು ಪರಿಗಣಿಸಲಾಗುತ್ತದೆ ಮೊದಲನೇದಾಗಿ ಶಾಸ್ತ್ರಗಳ ಪ್ರಕಾರ ತಾಯಿ ಮಕ್ಕಳಿಗೆ ಎದೆಹಾಲು ಉಣಿಸುವುದನ್ನು ನೋಡಿ ಮನಸಿನಲ್ಲಿ ಕೆಟ್ಟ ಆಲೋಚನೆ ಯಾವ ಪುರುಷ ಮಾಡುತ್ತಾನೆ ಅವನನ್ನು ಮಹಾಪಾಪಿ ಎಂದು ಕರೆಯಲಾ ಗುತ್ತದೆ. ಆಚಾರ್ಯ ಚಾಣಕ್ಯನ ಪ್ರಕಾರ ಮಹಿಳೆಯರ ಮೇಲೆ ಕೆಟ್ಟ ಆಲೋಚನೆ ಮತ್ತು ಕೆಟ್ಟ ದೃಷ್ಟಿಯನ್ನು ಬೀರುವಂತಹ ವ್ಯಕ್ತಿಗಳು ಒಂದಲ್ಲ ಒಂದು ದಿನ ಬೆಂಕಿಗೆ ಸ್ವಯಂ ತಾವೇ ಆಹುತಿಯಾಗುತ್ತಾರೆ ಅಂತ ಹೇಳಿದರು. ಶಾಸ್ತ್ರದಲ್ಲಿ ಇಂಥವರಿಗೆ ಘೋರ ಶಿಕ್ಷೆಯನ್ನು ವಿಧಿಸಲಾಗುತ್ತದೆ ಎಂಬುದನ್ನು ಕೂಡ ತಿಳಿಸಿದ್ದಾರೆ. ಇನ್ನು ಎರಡನೆ ಯದಾಗಿ ಮಾಡುವಂತಹ ತಪ್ಪು ಯಾವುದೇ ಕಾರಣಕ್ಕೂ ಪುರುಷರು ಮಹಿಳೆಯರು ಸ್ಥಾನ ಮಾಡುವುದನ್ನು ಕದ್ದುಮುಚ್ಚಿ ನೋಡಬಾರದು.
ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •