ಡಿ ಬಾಸ್ ದರ್ಶನ್

ಅಭಿಮಾನಿಗಳ ಮನೆಯಲ್ಲಿ ದರ್ಶನ್ ಎಷ್ಟು ಸಲುಗೆಯಿಂದ ಇರುತ್ತಾರೆ ಗೊತ್ತಾ ಡಿ ಬಾಸ್ ದರ್ಶನ್, ವೈರಲ್ ಆದ ವಿಡಿಯೋ ನೋಡಿ.

Cinema/ಸಿನಿಮಾ Home Kannada News/ಸುದ್ದಿಗಳು

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಅಭಿಮಾನಿಗಳನ್ನು ಅತ್ಯಂತ ಪ್ರೀತಿಸುವ ಹಾಗೂ ಅಭಿಮಾನಿಗಳ ಕಷ್ಟಕ್ಕೆ ಕ್ಷಿಪ್ರವಾಗಿ ಸ್ಪಂದಿಸುವ ನಾಯಕ ಅಂದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂದು ಹೇಳಬಹುದಾಗಿದೆ. ಹೌದು ಸ್ನೇಹಿತರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ತಮ್ಮ ಅಭಿಮಾನಿಗಳನ್ನು ಸೆಲಬ್ರೇಟಿಗಳು ಗಳು ಎಂದು ಕರೆಯುತ್ತಾರೆ. ಹೌದು ಸ್ನೇಹಿತರೆ ಮೆಜೆಸ್ಟಿಕ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕನಟನಾಗಿ ಎಂಟ್ರಿ ಕೊಡುವ ಮೂಲಕ ಕನ್ನಡ ಚಿತ್ರರಂಗಕ್ಕೆ ಭರವಸೆಯ ಮಾಸ್ ಹೀರೋ ಆಗಿ ಕಾಣಿಸಿಕೊಳ್ಳುತ್ತಾರೆ.

ನಂತರದ ದಿನಗಳಲ್ಲಿ ಅವರು ಹಿಂದಿರುಗಿ ನೋಡಿದ್ದ ಸುಳಿವೇ ಇಲ್ಲ ಯಾಕೆಂದರೆ ಅವರು ಮುಟ್ಟಿದ್ದೆಲ್ಲ ಚಿನ್ನ ಎಂಬಂತೆ ಬ್ಯಾಕ್ ಟು ಬ್ಯಾಕ್ ಅವರ ಎಲ್ಲಾ ಚಿತ್ರಗಳು ಕೂಡ ಬಾಕ್ಸಾಫೀಸ್ ನಲ್ಲಿ ಯಶಸ್ಸನ್ನು ಕಾಣಲು ಪ್ರಾರಂಭಿಸುತ್ತವೆ. ಇನ್ನು ತಾವು ಚಿತ್ರರಂಗದಲ್ಲಿ ಸಾಕಷ್ಟು ಯಶಸ್ಸನ್ನು ಗಳಿಸಿದ ಮೇಲೆ ತಮ್ಮ ಹಿಂದೆ ಬಂದಂತಹ ಹೊಸ ನಟರಿಗೂ ಕೂಡ ಪ್ರೋತ್ಸಾಹವನ್ನು ಡಿ ಬಾಸ್ ನೀಡಲು ಪ್ರಾರಂಭಿಸಿದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಶ್ರಮ ಹಾಗೂ ಪ್ರತಿಭೆಯ ಮೂಲಕ ಇಂದು ಅವರು ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಬಹುಬೇಡಿಕೆ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ಸೂಪರ್ಸ್ಟಾರ್ ಆಗಿದ್ದಾರೆ.

ಅಭಿಮಾನಿಗಳ ಬಗ್ಗೆ ಹೇಳುವುದಾದರೆ ಡಿ ಬಾಸ್ ರವರು ಯಾವುದೇ ಸ್ಥಳಕ್ಕೆ ಬಂದರೆ ಸಾಕು ಹಬ್ಬದಂತೆ ಆಚರಿಸುತ್ತಾರೆ. ಡಿ ಬಾಸ್ ರವರಿಗೂ ಕೂಡ ತಮ್ಮ ಅಭಿಮಾನಿಗಳು ಎಂದರೆ ಪ್ರಾಣಕ್ಕಿಂತ ಹೆಚ್ಚು ಪ್ರೀತಿ. ಇತ್ತೀಚಿಗಷ್ಟೇ ಡಿ ಬಾಸ್ ರವರು ಅಭಿಮಾನಿಯೊಬ್ಬರ ಆಸೆಯಂತೆ ಅವರ ಮನೆಗೆ ಹೋಗಿ ಅವರೊಂದಿಗೆ ಕೂತು ಊಟ ಮಾಡಿದ್ದು ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಕೂಡ ಆಗಿತ್ತು ಹಾಗೂ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ವೈರಲ್ ಆಗಿರುವ ಆ ವಿಡಿಯೋವನ್ನು ನೀವು ಈ ಕೆಳಗಡೆ ನೋಡಬಹುದಾಗಿದೆ.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...