ಕಣ್ಣಿನ ಕೆಳಗೆ ಇರುವ ಕಪ್ಪದಂತಹ ಭಾಗಗಳನ್ನು ನಾವು ಡಾರ್ಕ್ ಸರ್ಕಲ್ಸ್ ಎಂದು ಕರೆಯುತ್ತೇವೆ ಸಾಮಾನ್ಯವಾಗಿ ಈ ರೀತಿ ಆಗುವುದಕ್ಕೆ ಕಾರಣ ಎಂದರೆ ನಾವು ಬಿಸಿಲಿನಲ್ಲಿ ಹೆಚ್ಚು ತಿರುಗಡುವುದುರಿಂದ ಮತ್ತು ಟೀವಿಗಳ ಮುಂದೆ ಕಂಪ್ಯೂಟರಗಳ ಮುಂದೆ ಹಾಗೂ ಲ್ಯಾಪ್‌ಟಾಪ್, ಮೊಬೈಲ್ ಇನ್ನಿತರ ವಸ್ತುಗಳ ಮುಂದೆ ಹೆಚ್ಚಾಗಿ ಕೂರುವುದರಿಂದ ಮತ್ತು ನಾವು ಸೇವಿಸುವ ಆಹಾರದಲ್ಲಿ ಸರಿಯಾದ ರೀತಿಯ ವಿಟಮಿನ್ಸ್ ಗಳು ಇಲ್ಲದೆ ಇರುವುದರಿಂದಲೂ ಕೂಡ ನಮಗೆ ಈ ರೀತಿ ಕಣ್ಣಿನ ಸಮಸ್ಯೆಯೂ ಎದುರಾಗುತ್ತದೆ. ಹಾಗಾಗಿ ಇಂದು ಈ ಡಾರ್ಕ್ ಸರ್ಕಲ್ ಗಳನ್ನು ತೊಲಗಿಸುವ ಅದ್ಭುತವಾದ ಮನೆಮದ್ದಿನ ಬಗ್ಗೆ ಇಂದು ತಿಳಿಸುತ್ತೇವೆ. ಸಾಮಾನ್ಯವಾಗಿ ಆಲೂಗೆಡ್ಡೆಯಲ್ಲಿ ಚರ್ಮದ ಕಾಂತಿಯನ್ನು ಹೆಚ್ಚಿಸುವಂತಹ ಮತ್ತು ಚರ್ಮದ ಸಮಸ್ಯೆಯನ್ನು ನಿವಾರಣೆ ಮಾಡುವಂತಹ ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ.

ಹಾಗಾಗಿ ನೀವು ಒಂದು ಆಲೂಗಡ್ಡೆಯನ್ನು ತೆಗೆದು ಅದನ್ನು ವೃತ್ತಾಕಾರಕ್ಕೆ ಕಟ್ ಮಾಡಿ ಅದನ್ನು ನಿಮ್ಮ ಕಣ್ಣಿನ ಮೇಲೆ ಪ್ರತಿನಿತ್ಯ ಹತ್ತು ನಿಮಿಷ ಇಡುವುದರಿಂದ ಕಣ್ಣಿನ ಸುತ್ತ ಇರುವಂತಹ ಡಾರ್ಕ್ ಸರ್ಕಲ್ ಗಳನ್ನು ಕಡಿಮೆ ಮಾಡಿಕೊಳ್ಳಬಹುದು. ಮತ್ತೊಂದು ವಿಧಾನ ಎಂದರೆ ಒಂದು ಆಲೂಗಡ್ಡೆಯನ್ನು ತುರಿದುಕೊಳ್ಳಿ ನಂತರ ಅದನ್ನು ಒಂದು ಉಂಡೆ ಮಾದರಿಯಲ್ಲಿ ಮಾಡಿಕೊಂಡು ನಿಮ್ಮ ಕಣ್ಣಿನ ಮೇಲೆ ಇಟ್ಟುಕೊಳ್ಳಬೇಕು. ನಂತರ ನಿಂಬೆ ಹಣ್ಣಿನ ಸಿಪ್ಪೆಯಿಂದ ಕಣ್ಣಿನ ಕೆಳಗೆ ಇರುವಂತಹ ಡಾರ್ಕ್ ಸರ್ಕಲ್ಸ್ ಗೆ ನೀವು ಎರಡು ನಿಮಿಷಗಳ ವರೆಗೆ ಮಸಾಜ್ ಮಾಡಬೇಕು. ಹೀಗೆ ಮಾಡುವುದರಿಂದ ಕೇವಲ ನಾಲ್ಕೇ ದಿನದಲ್ಲಿ ಡಾರ್ಕ್ ಸರ್ಕಲ್ಸ್ ಕಮ್ಮಿಯಾಗುತ್ತದೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •