ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಯುವ ಪ್ರತಿಭೆಗಳು ತಮ್ಮದೇ ಆದ ವಿಭಿನ್ನ ಅಭಿನಯದ ಮೂಲಕ ಎಲ್ಲರ ಮನಸ್ಸನ್ನು ಗೆಲ್ಲುವಲ್ಲಿ ಪ್ರತಿದಿನವೂ ಕೂಡ ವಿಡಿಯೋವನ್ನು ಶೇರ್ ಮಾಡಿಕೊಳ್ಳುತ್ತಲೇ ಬರುತ್ತಾರೆ. ಅಂತಹದೇ ವಿಡಿಯೋ ಒಂದು ಇದೀಗ ತುಂಬಾ ವೈರಲ್ ಆಗಿದ್ದು, ಯುವತಿಯರ ಮಾದಕ ನೃತ್ಯಕ್ಕೆ ಸೋಶಿಯಲ್ ಪ್ರಿಯರು ಫಿದಾ ಆಗಿದ್ದಾರೆ.

ಹಾಗೇನೇ ಇವರ ನೃತ್ಯದ ಬಗ್ಗೆ ಕೆಲವರು ಸಕಾರಾತ್ಮಕ ಅನಿಸಿಕೆಗಳನ್ನ ತಿಳಿಸಿ ಹೊಗಳಿದರೇ, ಇನ್ನು ಕೆಲವರು ನಕಾರಾತ್ಮಕ ಕಾಮೆಂಟ್ ಮೂಲಕ ಹುಡುಗಿಯರ ನೃತ್ಯವನ್ನು ನೋಡಿ ಮಾಡಲು ಕೆಲ್ಸ ಇಲ್ವಾ ಎಂದು ಕಾಲೆಳೆದಿದ್ದಾರೆ. ಜೊತೆಗೆ ಇನ್ನೂ ಕೆಲ ನೃತ್ಯ ಪ್ರಿಯರು ಇವರ ಬಾಡಿಲಾಂಗ್ವೇಜ್ ಬಗ್ಗೆ ಹೊಗಳಿ, ನೃತ್ಯವನ್ನು ಹೊಗಳಿದ್ದಾರೆ. ಹೌದು ಯುವತಿಯರು ತಮ್ಮದೇ ಆದ ಭರ್ಜರಿ ನೃತ್ಯದ ವಿಡಿಯೋವನ್ನು ಮಾಡಿಕೊಂಡು

ಬಳಿಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಇವರ ಹಾಟ್ ಡಾನ್ಸ್ ಎಲ್ಲರ ಮೆಚ್ಚುಗೆ ಪಡೆದುಕೊಂಡಿದೆ. ನೀವು ಕೂಡ ಒಮ್ಮೆ ಡಾನ್ಸ್ ವಿಡಿಯೋ ನೋಡಿ, ಇವರ ನೃತ್ಯಕ್ಕೆ  ಮತ್ತು ಇವರ ಸ್ಪೀಡ್ ಗೆ, ಕಳೆದು ಹೋಗುತ್ತೀರಾ. ಬಳಿಕ ಇವರ ವಿಡಿಯೋ ಹೇಗಿದೆ ಎಂದು ಕಮೆಂಟ್ ಮಾಡಿ ತಿಳಿಸಿ, ಜೊತೆಗೆ ತಪ್ಪದೇ ಶೇರ್ ಕೂಡ ಮಾಡಿ ಧನ್ಯವಾದಗಳು….

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •