ಹೌದು ಪ್ರತಿಯೊಬ್ಬರ ಜೀವನದಲ್ಲಿ ಶಾಲಾ ದಿನಗಳು, ಕಾಲೇಜು ದಿನಗಳು, ಯಾವ ರೀತಿ ನಡೆದಿರುತ್ತವೆ ಅಂದರೆ, ಮತ್ತೊಮ್ಮೆ ಆ ದಿನಗಳನ್ನು ನೆನೆಸಿಕೊಂಡರೆ ಈಗಲೂ ಒಂದು ಕಡೆ ಮರೆಯಲಾದ ಒಂದು ನೆನೆಪಿನ ಬುತ್ತಿ, ಸಂತೋಷ ಎದುರು ಕಾಣುತ್ತದೆ, ಇನ್ನೊಂದು ಕಡೆ ಇದನ್ನೆಲ್ಲಾ , ಆ ದಿನಗಳನ್ನೆಲ್ಲ, ನಾವ್ ಇವಾಗ ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದೆನಿಸಸುತ್ತದೆ ಅಲ್ವಾ, ಹಾಗೇನೇ ಜಾಸ್ತಿ ಆ ಸಣ್ಣ ವಯಸ್ಸಿನ ದಿನಗಳು ಈಗ ಮರುಕಳಿಸುತ್ತವೆ.   

ಹೌದು ಕಾಲೇಜು ಎಂದರೆ ಏನೋ ಒಂದು ಉತ್ಸಾಹ, ಉಲ್ಲಾಸ, ಶಿಕ್ಷಣದ ಜೊತೆ ಚಂದದ ಹು-ಡುಗಿಯರ ಗುಂಪು, ಮಾತಿನಚಕಮಕಿ, ಕಾಲೇಜಿನಲಿ ವಿಶೇಷವಾಗಿ ಮಾಡುವ ಕೆಲ ಪ್ರೋಗ್ರಾಂಗಳ ವೇದಿಕೆ,ಹೀಗೆ ಕಲರ್ಫುಲ್ ಆಗಿ ಕಾಲೇಜಿನಲ್ಲಿ ಕಾಲ ಕಳೆದಿರುತ್ತೆವೆ. ತಮ್ಮ ಜೀವನದ ಒಂದು ಅತ್ಯಮೂಲ್ಯವಾದ ಆ ಕಾಲೇಜ್ ಡೇಸ್ ನಲ್ಲಿಯೇ ಮಹತ್ವದ ಒಂದು ಅನುಭವವನ್ನು ಕೂಡ  ಪಡೆದುಕೊಂಡು ಬಂದಿರುತ್ತೆವೆ.     

ಹೌದು ಸ್ನೇಹಿತರೆ ಅದೇ ನಿಟ್ಟಿನಲ್ಲಿ ಇದೀಗ ಸೋಶಿಯಲ್ ಮೀಡಿಯಾದಲ್ಲಿ, ಇಲ್ಲೊಂದು ಕಾಲೇಜು ಹುಡುಗನೊಬ್ಬ ಸಕ್ಕತ್ ಬ್ಯೂಟಿಫುಲ್ ಆಗಿರುವ ಟೀ-ಚರ್ ಜೊತೆ ಸಕ್ಕತ್ ಸ್ಟೆಪ್ ಹಾಕಿದ್ದಾನೆ. ಈ ಕಾಲೇಜು ಹುಡುಗ, ಸುಂದರ ಟೀ-ಚರ್ ಜೊತೆ ಮಾಡಿದ ಡ್ಯಾನ್ಸ್ ಇದೀಗ ತುಂಬಾ ವೈರಲ್ ಕೂಡ ಆಗುತ್ತಿದೆ. ಹಾಗಾಗಿ ನೀವು ಕೂಡ ಈ ಸುಂದರಮಯ ವಿಡಿಯೋವನ್ನು ನೋಡಿ, ಬಳಿಕ ಈ ವಿಡಿಯೋ ನಿಮಗೆ ಇಷ್ಟವಾದಲ್ಲಿ ತಪ್ಪದೆ ಅನಿಸಿಕೆಗಳನ್ನು ತಿಳಿಸಿ. ಹಾಗೇನೆ ಬ್ಯೂಟಿಫುಲ್ ಟೀಚರ್ ಜೊತೆ ಹುಡುಗ ಮಾಡಿರುವ ಡ್ಯಾನ್ಸ್ ವಿಡಿಯೋವನ್ನು ಶೇರ್ ಮಾಡಿ ಧನ್ಯವಾದಗಳು…

https://youtu.be/icIqFR8h8uU

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •