ಒಂದು ಕಾಲ ಇತ್ತು. ಹಳ್ಳಿಗಳಲ್ಲಿ ಅರ್ಚೆಸ್ತ್ರ ಗಳು, ರೆಕಾರ್ಡ್ ಡಾನ್ಸ್ ಗಳು ಬಹಳ ಫೇಮಸ್ ಆಗಿದ್ದವು. ಕ್ರಮೇಣ ಈಗಿನ ಕಾಲದಲ್ಲಿ ಇವೆಲ್ಲ ನಾವು ನೋಡುವುದಿಲ್ಲ. ಸಿನಿಮಾ, ಧಾರಾವಾಹಿ, ಮೊಬೈಲ್ ನಿಂದ ಇವುಗಳನ್ನು ನೋಡುವುದು ಬಹಳ ಕಷ್ಟ! ಇತ್ತೀಚಿಗೆ ನಮ್ಮ ಮೈಸೂರಿನ ಬಳಿ ಇರುವ ಒಂದು ಹಳ್ಳಿಯಲ್ಲಿ ಮತ್ತೆ ರೆಕಾರ್ಡ್ ಡಾನ್ಸ್ ಗಳನ್ನೂ ಶುರು ಮಾಡಿದ್ದಾರೆ. ಸದ್ಯ ಈ ಹಳ್ಳಿಯಲ್ಲಿ ಇತ್ತೀಚಿಗೆ ನಡೆದ ಒಂದು ರೆಕಾರ್ಡ್ ಡಾನ್ಸ್ ನಲ್ಲಿ ಭಾ-ರಿ ಅವಾo-ತರ ಆಗಿದ್ದು, ಸದ್ಯ ಈ ವಿಡಿಯೋ ಸೋಶಿಯಲ್ ಮೆಡಿಯದ್ಲಲಿ ಸಕತ್ ವೈ-ರಲ್ ಆಗಿದೆ. ಅಷ್ಟಕ್ಕೂ ಈ ಹಳ್ಳಿಯ ರೆಕಾರ್ಡ್ ಡಾನ್ಸ್ ನಲ್ಲಿ ಆಗಿದ್ದೇನು ಗೊತ್ತಾ, ಈ ಕೆಳಗಿನ ವಿಡಿಯೋ ನೋಡಿ (ವಿಡಿಯೋ ಕೃಪೆ – Bahubali Tv1 )

ಹಿಂದಿಯಲ್ಲೂ ಬಿಗ್ ಬಾಸ್ ಜನಪ್ರಿಯತೆ ಪಡೆದ ನಂತರ ದಕ್ಷಿಣ ಭಾರತದಲ್ಲಿ ಕನ್ನಡ ಭಾಷೆಯಲ್ಲಿ ಬಿಗ್ ಬಾಸ್ ಶುರುವಾಯಿತು. ಕನ್ನಡದಲ್ಲಿ 7 ಸೀಸನ್ ಗಳನ್ನು ಪೂರೈಸಿದೆ ಬಿಗ್ ಬಾಸ್. ಮೊದಲ ಸೀಸನ್ ಇಂದ ಈಗಿನವರೆಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರೇ ಬಿಗ್ ಬಾಸ್ ಕನ್ನಡ ಅವತರಣಿಕೆಯನ್ನು ನಿರೂಪಣೆ ಮಾಡುತ್ತಿದ್ದಾರೆ. ಕನ್ನಡದ ನಂತರ ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಯಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಶುರುವಾಗಿದೆ. ಈ ಕರೊನಾ ಸಮಸ್ಯೆಯಿಂದಾಗಿ ಈ ವರ್ಷ ಬಿಗ್ ಬಾಸ್ ಕಾರ್ಯಕ್ರಮ ನಡೆಯುವುದು ಖಚಿತವಿರಲಿಲ್ಲ. ಆದರೆ ಈಗಾಗಲೇ ತೆಲುಗು, ಹಿಂದಿ ಮತ್ತು ತಮಿಳು ಭಾಷೆಯಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಶುರುವಾಗಿದೆ. ಹಾಗಾಗಿ ಕನ್ನಡದಲ್ಲಿ ಕೂಡ ಬಿಗ್ ಬಾಸ್ ಕಾರ್ಯಕ್ರಮ ಶುರು ಮಾಡಲು ಎಲ್ಲಾ ತಯಾರಿ ಶುರುವಾಗಿದ್ದು, ಮುಂದಿನ ತಿಂಗಳು 3ನೇ ವಾರದಿಂದ ಬಿಗ್ ಬಾಸ್ ಕನ್ನಡ ಸೀಸನ್ 8 ಶುರುವಾಗುವುದು ಬಹುತೇಕ ಖಚಿತವಾಗಿದೆ. ಈ ಬಾರಿ ಯಾರ್ ಯಾರು ಸ್ಪರ್ದಿಗಳು ಇರಬಹುದು ಗೊತ್ತಾ! ಸ್ಕ್ರಾಲ್ ಡೌನ್ ಮಾಡಿ ಮುಂದೆ ಓದಿರಿ..


ಬಿಗ್ ಬಾಸ್ ಕಾರ್ಯಕ್ರಮ ಶುರುವಾಗುತ್ತದೆ ಎಂದರೆ ಮೊದಲು ವೀಕ್ಷಕರ ತಲೆಯಲ್ಲಿ ಮೂಡುವ ಪ್ರಶ್ನೆ ಈ ಸೀಸನ್ ನಲ್ಲಿ ಯಾರೆಲ್ಲಾ ಸ್ಪರ್ಧಿಸಲಿದ್ದಾರೆ ಎಂಬುದು. ಪ್ರತಿ ಸೀಸನ್ ನಲ್ಲೂ ಬಿಗ್ ಬಾಸ್ ಮನೆಗೆ ಕಾಲಿಡುವ ವರೆಗೂ ಸ್ಪರ್ಧಿಗಳು ಯಾರೆಂಬುದು ಗೌಪ್ಯವಾಗಿ ಇರುತ್ತದೆ. ಆದರೂ ಸಾಮಾಜಿಕ ಜಾಲತಾಣಗಳಲ್ಲಿ ಸ್ಪರ್ಧಿಗಳು ಇವರಿರಬಹುದು ಎಂಬ ಚರ್ಚೆಗಳು ನಡೆಯುತ್ತವೆ. ಅದೇ ರೀತಿ ಈ ವರ್ಷ ಕೂಡ ಬಿಗ್ ಬಾಸ್ ಮನೆಗೆ ಪ್ರವೇಶ ಮಾಡವ ಸದಸ್ಯರು ಯಾರಿರಬಹುದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಒಂದಷ್ಟು ಚರ್ಚೆಗಳು ನಡೆದಿದ್ದು, ನೆಟ್ಟಿಗರು ಗೆಸ್ ಮಾಡಿರುವ ಸ್ಪರ್ಧಿಗಳು ಯಾರೆಂದು ತಿಳಿಯಲು ಮುಂದೆ ಓದಿ..

ಜೊತೆ ಜೊತೆಯಲಿ ಖ್ಯಾತಿಯ ನಟ ಅನಿರುದ್ಧ್, ಬಿಟಿವಿ ನ್ಯೂಸ್ ರೀಡರ್ ರಾಧಾ ಹಿರೇಗೌಡರ್, ಟಿಕ್ ಟಾಕ್ ಖ್ಯಾತಿಯ ಸೋನು ಗೌಡ ಅಥವಾ ಬಿಂದು ಗೌಡ, ಡ್ರೋನ್ ಪ್ರತಾಪ್, ಸೇರಿದಂತೆ ಕೆಲವು ಪರಿಚಿತ ಮುಖಗಳ ಹೆಸರು ಕೇಳಿಬರುತ್ತಿವೆ. ನಟ ಅನಿರುದ್ಧ್ ಬಿಗ್ ಬಾಸ್ ಮನೆಗೆ ಕಾಲಿಡಬಹುದು ಎಂಬ ಗೆಸ್ ಇಂದಾಗಿ ಕಿರುತೆರೆ ವೀಕ್ಷಕರಿಗೆ ಈಗಾಗಲೇ ಚಿಂತೆ ಶುರುವಾಗಿದ್ದು, ನೀವು ಧಾರಾವಾಹಿ ಬಿಟ್ಟು ಬಿಗ್ ಬಾಸ್ ಮನೆಗೆ ಹೋಗಬೇಡಿ ಎಂದು ಜೊತೆ ಜೊತೆಯಲಿ ಧಾರಾವಾಹಿ ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ. ಈ ಊಹಾಪೋಹಗಳು ಏನೇ ಇದ್ದರೂ, ಬಿಗ್ ಬಾಸ್ ಮನೆಗೆ ನಿಜವಾಗಲೂ ಹೋಗುವ ಸ್ಪರ್ಧಿಗಳು ಯಾರು ಎಂದು ತಿಳಿಯಲು ಕಾರ್ಯಕ್ರಮ ಶುರು ಆಗುವ ವರೆಗೂ ಕಾಯಬೇಕು. ಇದಲ್ಲದೆ ಕೆಲವು ಸೋಶಿಯಲ್ ಮೀಡಿಯಾ ಸ್ಟಾರ್ಗಳು, ಟಿಕ್ ಟಾಕ್ ಮಾಡುವವರ ಹೆಸರು ಕೂಡ ಕೇಳಿಬರುತ್ತಿವೆ.

ಸದ್ಯ ಇಲ್ಲಿ ತೋರಿಸಿರುವ ಹೆಸರುಗಳನ್ನೂ , ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಜನರು, ಕಾಮೆಂಟ್ ಗಳ ಮೂಲಕ, ಪೋಸ್ಟ್ ಗಳ ಮೂಲಕ ಹೇಳುತ್ತಿದ್ದಾರೆ. ಇದರ ಬಗ್ಗೆ ಇನ್ನೂ ಖಚಿತ ಮಾಹಿತಿಯನ್ನು ಬಿಗ್ ಬಾಸ್ ತಂಡದವರು ನೀಡಬೇಕು, ಇನ್ನೇನು ಮುಂದಿನ ವಾರ ತಿಳಿಯಲಿದೆ! ಕನ್ನಡದ ಬಿಗ್ ಬಾಸ್ ಹೊಸ ಸೀಸನ್ ಶುರು ಆಗಲು ಇನ್ನೇನು ಕೆಲವೇ ಕೆಲವು ವಾರ ಬಾಕಿ ಇದೆ. ಕಾದು ನೋಡೋಣ! ಕನ್ನಡದ ಬಿಗ್ ಬಾಸ್ ಹೊಸ ಸೀಸನ್ ಬಗ್ಗೆ ಎಲ್ಲಾ ಲೇಟೆಸ್ಟ್ ಮಾಹಿತಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ. ಈ ಸುದ್ದಿ ಇಷ್ಟ ವಾಗಿದ್ದಲ್ಲಿ ತಪ್ಪದೆ ಇದನ್ನು ಶೇರ್ ಮಾಡಿ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •