ಈ ಒಂದು ಆಡಿಯೋ ಈಗ ಸೋಶಿಯಲ್ ಮೀಡಿಯಾಗಳಲ್ಲಿ ಹಾಗು ಕನ್ನಡದ ನ್ಯೂಸ್ ಮಾಧ್ಯಮಗಳಲ್ಲಿ ಭಾರಿ ಸ-ದ್ದು ಮಾಡುತ್ತಿದೆ. ಇವತ್ತು ಮಧ್ಯಾಹ್ನ ಈ ಸುದ್ದಿ ಲೀ-ಕ್ ಆಗಿದ್ದು, ಸಾಕಷ್ಟು ಜನ ಇದರ ಬಗ್ಗೆ ಚ-ರ್ಚೆ ಮಾಡುತ್ತಿದ್ದಾರೆ. ವಿಷ್ಯ ಏನಪ್ಪಾ ಅಂದರೆ, ಹಿರಿಯ ನಟ ಜಗ್ಗೇಶ್ ಅವರು ಒಬ್ಬ ನಿರ್ಮಾಪಕರ ಜೊತೆ ಫೋನ್ ನಲ್ಲಿ ಮಾತಾಡಬೇಕಾದ್ರೆ, ನಮ್ಮ ಡಿಬಾಸ್ ದರ್ಶನ್ ಅವರ ಬಗ್ಗೆ ಬಹಳ ಕೆ-ಟ್ಟದಾಗಿ, ಮಾತಾಡಿದ್ದಾರೆ. ಸದ್ಯ ಇದರ ಬಗ್ಗೆ, ಡಿಬಾಸ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಜಗ್ಗೇಶ್ ಅವರ ವಿರುದ್ಧ ಫುಲ್ ಗರಂ ಆಗಿ ಟ್ರಾ-ಲ್ ಮಾಡುತ್ತಿದ್ದಾರೆ.

ಇದರ ಬಗ್ಗೆ ದರ್ಶನ್ ಅವರು ಇನ್ನೂ ಪ್ರತಿಕ್ರೆಯೆ ನೀಡಿಲ್ಲ, ಆದರೆ ಶೀಘ್ರದಲ್ಲೇ ಇದರ ಬಗ್ಗೆ ಡಿಬಾಸ್ ಮಾತಾಡುತ್ತಾರೆ! ಅಷ್ಟಕ್ಕೂ ನಟ ಜಗ್ಗೇಶ್ , ನಮ್ಮ ಡಿಬಾಸ್ ದರ್ಶನ್ ಅವರ ಬಗ್ಗೆ ಹೇಳಿದ್ದೇನು ಗೊತ್ತಾ! ಈ ಕೆಳಗಿನ ವಿಡಿಯೋ ನೋಡಿ ನಿಮ್ಮ ಅನಿಸಿಕೆ ತಿಳಿಸಿರಿ (ಸುದ್ದಿ ಹಾಗು ವಿಡಿಯೋ ಕೃಪೆ – ಫ್ಯೂಚರ್ ವರ್ಲ್ಡ್ ಕನ್ನಡ)ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಪ್ರಾ-ಣಿಪ್ರಿಯ ಹಾಗೂ ಪ್ರಕೃತಿಪ್ರಿಯ. ಹಾಗೂ ಫೋಟೋಗ್ರಫಿ ಇವರ ಪ್ಯಾಷನ್. ಸಮಯ ಸಿಕ್ಕಾಗಲೆಲ್ಲಾ ಸ್ನೇಹಿತರ ಜೊತೆ ಕಾಡುಮೇಡು ಸುತ್ತಿ, ಅಲ್ಲಿನ ಪ್ರಕೃತಿ ಸೌಂದರ್ಯ ಸವಿದು, ಒಂದಷ್ಟು ವಿಶೇಷವಾದ ಫೋಟೋಗಳನ್ನು ಕ್ಲಿ-ಕ್ ಮಾಡುವ ಹವ್ಯಾಸ ದರ್ಶನ್ ಅವರದ್ದು. ಅವರ ಟ್ರೆಕಿಂಗ್ ಫೋಟೋಗಳನ್ನು ನಾವು ಸಾಕಷ್ಟು

ಬಾರಿ ನೋಡಿದ್ದೇವೆ. ಆದರೆ ಕ-ರೊನಾ ಲಾಕ್ ಡೌನ್ ಇಂದಾಗಿ ಮೂರು ತಿಂಗಳ ದರ್ಶನ್ ಅವರು ಎಲ್ಲಿಗೂ ಹೋಗಲಾಗಿರಲಿಲ್ಲ. ಲಾಕ್ ಡೌನ್ ಸಡಿಲಗೊಂಡ ನಂತರ ಸ್ನೇಹಿತರ ಜೊತೆ ನಟ ದರ್ಶನ್ ಒಂದೆರಡು ಬಾರಿ ಚಾಮರಾಜನಗರ ಹಾಗೂ ಇನ್ನೊಂದೆರಡು ಕಡೆ ಹೋಗಿ ಬಂದಿದ್ದರು. ಇದೀಗ ದರ್ಶನ್ ಅವರು ತಮ್ಮ ಸ್ನೇಹಿತರ ಗ್ಯಾoಗ್ ಜೊತೆ ಬೈಕ್ ಟ್ರಿಪ್ ಹೋಗಿದ್ದು, ಡಿಬಾಸ್ ಜೊತೆ ಪನ್ನಗ ಭರಣ, ಪ್ರಜ್ವಲ್ ದೇವರಾಜ್, ಪ್ರಣಾಮ್ ದೇವರಾಜ್, ರಾಬರ್ಟ್ ಸಿನಿಮಾ ನಿರ್ಮಾಪಕ ಉಮಾಪತಿ

ಶ್ರೀನಿವಾಸ್ ಗೌಡ, ಹಾಗೂ ಇನ್ನಿತರ ಸ್ನೇಹಿತರು ಎಲ್ಲರೂ ಸೇರಿ ಜಾ-ಲಿ ರೈಡ್ ಹೋಗಿದ್ದಾರೆ.ಬೈಕ್ ನಲ್ಲಿ ಎಲ್ಲರೂ ಹೋರಡುತ್ತಿರುವ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈ-ರಲ್ ಆಗಿದೆ. ಟ್ರಿ-ಪ್ ಫೋಟೋಗಳ ಜೊತೆಗೆ ಇನ್ನೊಂದೆರಡು ಫೋಟೋಗಳು ವೈ-ರಲ್ ಆಗಿವೆ. ಆ ಫೋಟೋಗಳಲ್ಲಿ ದರ್ಶನ್ ಅವರೊಡನೆ ಒಬ್ಬ ವಯಸ್ಸಾದ ವ್ಯಕ್ತಿ ಇದ್ದಾರೆ. ಆ ವ್ಯಕ್ತಿ ಯಾರು ಎಂಬ ಕುತೂಹಲ ನೆಟ್ಟಿಗರಲ್ಲಿ ಮತ್ತು ಡಿಬಾಸ್ ಅಭಿಮಾನಿಗಳಲ್ಲಿ ಮೂಡಿತ್ತು.. ಹಾಗಾದ್ರೆ ಆ ನಮ್ಮ ಡಿಬಾಸ್ ದರ್ಶನ್ ಅವರ ಜೊತೆ ಇರುವ ಈ ವಯ್ಯಸ್ಸಾದ ವೃದ ದಂಪತಿಗಳು ಯಾರು, ಇದರ ಹಿಂದಿನ ಕಥೆ ಎಂದು, ಡಿಬಾಸ್ ಮಾಡಿದ್ದೇನು ಗೊತ್ತಾ! ತಿಳಿಯಲು ಮುಂದೆ ಓದಿರಿ

ಡಿಬಾಸ್ ಜೊತೆ ಫೋಟೋದಲ್ಲಿ ಇರುವ ವ್ಯಕ್ತಿ ಮತ್ಯಾರು ಅಲ್ಲ, ಅವರ ಅಭಿಮಾನಿ.. ಸಾ-ಯುವ ಮೊದಲು ಒಮ್ಮೆ ದರ್ಶನ್ ರನ್ನು ನೋಡಿ ಅವರೊಡನೆ ಒಂದು ಫೋಟೋ ತೆಗೆಸಿಕೊಳ್ಳಬೇಕು ಎಂಬುದು ಅವರ ಆಸೆಯಾಗಿತ್ತು. ಅಭಿಮಾನಿಯ ಆಸೆಗೆ ಸ್ಪಂದಿಸಿ ಅವರ ಮನೆಗೆ ಭೇಟಿ ನೀಡಿ ಫೋಟೋ ತೆಗೆಸಿಕೊಂಡಿದ್ದಾರೆ ಡಿಬಾಸ್. ಈ ಮೂಲಕ ಅಭಿಮಾನಿಗಳಿಗಾಗಿ ತಾವು ಏನು ಮಾಡಲು ಸಿದ್ಧ ಎಂಬುದನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ.ಇದಲ್ಲದೆ ಕಡು ಬಡವರಾಗಿದ್ದ ಈ ವಯ್ಯಸ್ಸಾದವರಿಗೆ ನಮ್ಮ ಡಿಬಾಸ್ ದರ್ಶನ್ ಅವರು ಆರ್ಥಿಕವಾಗಿ ಕೂಡ ಸಹಾಯ ಮಾಡಿ ದೊಡ್ಡತನ ಮೆರೆದಿದ್ದಾರೆ! ಈ ಮಾನವೀಯ ಗುಣ ಇರುವುದರಿಂದಲೇ ದರ್ಶನ್ ಅವರು ಹೆಚ್ಚಿನ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

ದರ್ಶನ್ ಅವರ ಈ ಒಳ್ಳೆ ಗುಣಕ್ಕೆ ಸೋಶಿಯಲ್ ಮೆಡಿಯದ್ಲಲಿ ಸಕತ್ ಪ್ರಶಂಸೆ ಬರುತ್ತಿದೆ. ದರ್ಶನ್ ಅವರ ಮನಸ್ಸು ಎಷ್ಟು ಒಳ್ಳೆಯದು ಎಂಬುದು ಇಲ್ಲೇ ಗೊತ್ತಾಗುತ್ತೆ! ಸದ್ಯ ನಮ್ಮ ಡಿಬಾಸ್ ದರ್ಶನ್ ಅವರ ತಮ್ಮ ಬಹು ನಿರೀಕ್ಷೆಯ ಚಿತ್ರವಾದ ರಾಬರ್ಟ್ ಚಿತ್ರದ ಕೊನೆಯ ಹಂತದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಮುಂದಿನ ವರ್ಷ ರಾಬರ್ಟ್ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಈ ಸುದ್ದಿ ಇಷ್ಟವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ಕಿರುತೆರೆ ಬಗ್ಗೆ ಬೇರೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •