ನಮ್ಮ ಮನೆಗಳಲ್ಲಿ ನಾವು ಅಡುಗೆ ಮಾಡಿ ಆಹಾರ ಸೇವಿಸಬೇಕು ಎಂದರೆ ಆಹಾರ ಪದಾರ್ಥಗಳು ಎಷ್ಟು ಮುಖ್ಯವೋ ಅದೇ ರೀತಿ ಅಡುಗೆ ಮಾಡುವ ಸಾಧನ ಕೂಡ ಅಷ್ಟೇ ಮುಖ್ಯ. ಅಡುಗೆ ಮಾಡಲು ಹಿಂದಿನ ಕಾಲದಲ್ಲಿ ಒಲೆಗಳನ್ನು ಬಳಸುತ್ತಿದ್ದರು. ಆಧುನಿಕತೆಯಿಂದ ಸ್ಟವ್ ಗಳು ಬರಲು ಶುರುವಾದವು. ಪ್ರಸ್ತುತ ಬಹುತೇಕ ಎಲ್ಲರ ಮನೆಯಲ್ಲೂ ಅಡುಗೆ ಮಾಡಲು ಗ್ಯಾಸ್ ಸಿಲಿಂಡರ್ ಮತ್ತು ಸ್ಟವ್ ಉಪಯೋಗಿಸುತ್ತಾರೆ. ಈಗ ಹಳ್ಳಿಗಳಲ್ಲೂ ಕೂಡ ಗ್ಯಾಸ್ ಸಿಲಿಂಡರ್ ಗಳಲ್ಲೇ ಅಡುಗೆ ಮಾಡುತ್ತಾರೆ. ಅದರಲ್ಲೂ ಮಧ್ಯಮ ವರ್ಗದವರು ಬಹಳ ಹೆಚ್ಚಾಗಿ ಬಳಸುತ್ತಾರೆ. ಪ್ರತಿ ವರ್ಷ ಜನವರಿ ತಿಂಗಳ ಹೊತ್ತಿಗೆ ಗ್ಯಾಸ್ ಸಿಲಿಂಡರ್ ನ ಬೆಳೆಯನ್ನು ಸರ್ಕಾರ ಹೆಚ್ಚು ಮಾಡುತ್ತದೆ.

Cylinder-price

ಈಗ ಗ್ಯಾಸ್ ಸಿಲಿಂಡರ್ ಬೆಲೆ ಎಷ್ಟಾಗಿದೆ ಗೊತ್ತಾ! ತಿಳಿಯಲು ಮುಂದೆ ಓದಿರಿ..ಮೋದಿ ಸರ್ಕಾರ ಬಂದ ನಂತರ ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಳವಾಗುವುದರ ಜೊತೆಗೆ ಸಿಲಿಂಡರ್ ಗೆ ಸಬ್ಸಿಡಿ ಬರುವ ಹಾಗೆ ಮಾಡಿದ್ದರು. ಪ್ರತಿ ತಿಂಗಳು 1ನೇ ತಾರೀಕು ಸಿಲಿಂಡರ್ ನ ಬೆಲೆ ಹೆಚ್ಚಳವಾಗುತ್ತಿತ್ತು. ಆದರೆ 2020ರ ಡಿಸೆಂಬರ್ ತಿಂಗಳಿನಲ್ಲಿ ಎರಡು ಬಾರಿ ಗ್ಯಾಸ್ ಸಿಲಿಂಡರ್ ನ ಬೆಲೆಯಲ್ಲಿ ಹೆಚ್ಚಳವಾಗಿದೆ. ಸಿಲಿಂಡರ್ ಏಜೆನ್ಸಿಯವರು ದರಗಳ ಕುರಿತು ಹೆಚ್ಚು ಕಮ್ಮಿ ಹೇಳಿ ನಿಮಗೆ ಮೋ-ಸ ಮಾಡುವ ಸಾಧ್ಯತೆಗಳು ಹೆಚ್ಚಿರುತ್ತವೆ, ಇದರಿಂದ ತಪ್ಪಸಿಕೊಳ್ಳಲು, ಸಿಲಿಂಡರ್ ಬೆಳೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಗಳನ್ನು ತಿಳಿಯಿರಿ. ಡಿಸೆಂಬರ್ 1 ನೆ ತಾರೀಕು ಗ್ಯಾಸ್ ಸಿಲಿಂಡರ್ ನ ಬೆಲೆಯಲ್ಲಿ ಹೆಚ್ಚಳವಾಗಿತ್ತು, ಮತ್ತೊಮ್ಮೆ ಡಿಸೆಂಬರ್ 15 ರಂದು ಎರಡನೇ ಬಾರಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಏರಿಕೆಯಾಗಿದೆ.

Cylinder-price

ಪ್ರತಿ ವರ್ಷ 12 ಎಲ್.ಪಿ.ಜೆ ಸಿಲಿಂಡರ್ ಗಳಿಗೆ ಸರ್ಕಾರ ಸಬ್ಸಿಡಿ ನೀಡುತ್ತದೆ. ಸಿಲಿಂಡರ್ ಖರೀದಿಸುವಾಗ ಗ್ರಾಹಕರು ಪೂರ್ಣ ಹಣ ಪಾವತಿಸಬೇಕು, ನಂತರ ಸರ್ಕಾರವು ಸಬ್ಸಿಡಿ ಹಣವನ್ನು ಗ್ರಾಹಕರ ಖಾತೆಗೆ ವರ್ಗಾವಣೆ ಮಾಡುತ್ತದೆ. ಆದರೆ ಕಳೆದ ವರ್ಷ ಮೇ ತಿಂಗಳಿನಿಂದಲೂ ಗ್ರಾಹಕರಿಗೆ ಸಬ್ಸಿಡಿ ಹಣ ಬಂದಿಲ್ಲ. ಇದಕ್ಕೆ ಕಾರಣ ಅಂತಾರಾಷ್ಟ್ರೀಯ ತೈಲ ಬೆಲೆ ಕುಸಿತ, ದೇಶೀಯ ವಸ್ತುಗಳಲ್ಲಿ ಬೆಲೆ ಏರಿಕೆ. ಸಬ್ಸಿಡಿ ಕೂಡ ಬಂದಿಲ್ಲದೆ ಇರುವ ಈ ಸಮಯದಲ್ಲಿ, 12.8 ಕೆಜಿ ತೂಕದ ಸಿಲಿಂಡರ್ ನ ಬೆಲೆಯಲ್ಲಿ 50 ರೂಪಾಗಿ ಹೆಚ್ಚಳವಾಗಿದೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •