ಊರಿಗಾಗಿ ಈಕೆ ಮಾಡಿರುವ ಶಪತ ಕೇಳಿದ್ರೆ ಶಾ’ಕ್ ಆಗ್ತೀರಾ.. ಅಬ್ಬಾ ಈ ದಿಟ್ಟ ಹುಡಿಗಿಯ ಧೈರ್ಯವನ್ನ ಮೆಚ್ಚಲೇಬೇಕು.. ಊರಿಗಾಗಿ ಈಕೆ ಕೈಗೊಂಡಿರುವ ನಿರ್ಧಾರ ನಿಜಕ್ಕೂ ಗ್ರೇಟ್. ಸ್ನೇಹಿತರೇ ಬ್ರಿ’ಟಿ’ಷರ ಬಂ’ಧ’ನದಿಂದ ಭಾರತ ಮಾತೆ ಮುಕ್ತಳಾಗಿ ಎಷ್ಟೋ ದಶಕಗಳೇ ಕಳೆದು ಹೋಗಿದೆ, ಆದ್ರೆ ಈಗಲೂ ಕೂಡ ಹಲವು ಕಡೆಯಲ್ಲಿ ಅಭಿವೃದ್ಧಿಯನ್ನೋದು ಮ’ರಿ’ಚೀಕೆಯಾಗಿದೆ, ಎಷ್ಟೋ ಕಡೆ ಕ’ರಂ’ಟ್ ಇಲ್ಲ, ಬಸ್ ಇಲ್ಲ, ಹೀಗೆ ಮನುಷ್ಯ ಜೀ’ವಿ’ಸಲು ಬೇಕಾದ ಮೂಲಭೂತ ಸೌಕರ್ಯಗಳೇ ಇರದೇ ಪರದಾಡುವ ದೃಶ್ಯಗಳು ನಿತ್ಯ ಆಗ್ಬಿಟ್ಟಿದೆ. ಸದ್ಯ ಇವತ್ತು ಕೂಡ ನಾವು ನಿಮಗೆ ಇಂತಹದ್ದೇ ಒಂದು ವಿಚಾರ ಹೇಳ್ತಾಯಿದ್ದೇವೆ, ಈ ಹುಡುಗಿಯ ಹೆಸರು ಬಿಂದು ನಮಗೆ ಮೂಲ ಸೌಕರ್ಯ ಕೊಟ್ಟಿಲ್ಲ ಅಂದ್ರೆ ಮದುವೆನೇ ಆಗಲ್ಲ ಅಂತ ಪಟ್ಟು ಹಿಡಿದು ಕುಳಿತಿದ್ದಾಳೆ..

ದಾವಣಗೆರೆ ಜಿಲ್ಲೆಯ ಮಾಯಕೊಂಡ ಕ್ಷೇತ್ರದ ಹೆಚ್ ರಾಮಪುರ ಗ್ರಾಮದಲ್ಲಿ ಈ ಘ’ಟ’ನೆ ನಡೆದಿದೆ. ಈ ಗ್ರಾಮದಲ್ಲಿ ಸ್ವಾತಂತ್ರ್ಯ ಸಿಕ್ಕಿ ಏಳು ದಶಕಗಳು ಕಳೆದ್ರೂ ಕೂಡ ಸರ್ಕಾರಿ ಸಾರಿಗೆ ವ್ಯವಸ್ಥೆಯಿಲ್ಲ ಹಾಗೂ ರೋಡ್ ಇಲ್ಲ.
ಈ ಬಗ್ಗೆ ಬಿಂದು ಮುಖ್ಯಮಂತ್ರಿ ಬೊಮ್ಮಾಯಿ ಸೇರಿ ಪ್ರಧಾನಿ ಹಾಗೂ ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ ಪತ್ರ ಬರೆದು ಸಮಸ್ಯೆ ಹೇಳಿಕೊಂಡಿದ್ದಾಳೆ, ಹಾಗೂ ಶೀಗ್ರ ಪರಿಹಾರ ಕೊಡವಂತೆ ಆ’ಗ್ರ’ಹಿಸಿದ್ದಾಳೆ. ಊರಲ್ಲಿ ಎಷ್ಟೋ ಯುವತಿಯರು ಓದುವ ಆಸೆಯಿದ್ರು ಸಹ ಕಿಲೋಮೀಟರ್ ನಡೆದು ಹೋಗಿ ಓದಲು ಸಾಧ್ಯವಾಗದೇ ಇರೋ ಒಂದೇ ಒಂದು ಕಾರಣಕ್ಕೆ ಎಜುಕೇಶನ್‌ಗೆ ಗುಡ್ ಬೈ ಹೇಳಿದ್ದಾರೆ ಅಂತ ಊರುವರು ಹೇಳ್ತಾಯಿದ್ದಾರೆ.

ಇನ್ನು ಇದೇ ಕಾರಣಕ್ಕೆ ಮದುವೆಯಾಗಲು ಸಹ ಯುವತಿಯರು ಹಿಂದೇಟು ಹಾಕ್ತಾಯಿದ್ದಾರಂತೆ. ಈ ಎಲ್ಲಾ ಸ’ಮ’ಸ್ಯೆಗಳ ಬಗ್ಗೆ ಪತ್ರದಲ್ಲಿ ಬಿಂದು ಉಲ್ಲೇಖಿಸಿ ತಮ್ಮ ಗ್ರಾಮದ ಸಮಸ್ಯೆ ಬಗೆಹರಿಸಿಕೊಡಿ, ಬಗೆಹರಿಸಿಕೊಡುವವರೆಗೂ ನಾನು ಮದುವೆಯಾಗಲ್ಲ ಅಂತ ಶ’ಪ’ಥ ಗೈದಿದ್ದಾಳೆ. ಈ ಸ’ಮ’ಸ್ಯೆಯನ್ನು ಗಂ’ಭೀ’ರವಾಗಿ ಪರಿಗಣಿಸಿದ ಸಿಎಂ ಬಸವರಾಜ್ ಬೊಮ್ಮಾಯಿ ಊರವರ ಪರವಾಗಿ ಧ್ವನಿ ಎತ್ತಿರುವ ಬಿಂದು ಪತ್ರಕ್ಕೆ ಸ್ಪಂಧಿಸಿದ್ದಾರೆ. ಶೀಘ್ರದಲ್ಲಿಯೇ ಊರಿಗೆ ರಸ್ತೆ ಮಾಡಿಸಿಕೊಡೋದಾಗಿ ಬೊಮ್ಮಾಯಿ ಭರವಸೆ ನೀಡಿದ್ದಾರೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •