ಹೌದು ಸ್ನೇಹಿತರೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನರು ತಮ್ಮ ಪ್ರತಿಭೆಯನ್ನು ತೋರಿಸು’ವುದಕ್ಕೊ ಅಥವಾ ಇನ್ಯಾವುದೋ ಒಂದು ಹವ್ಯಾಸದ ರೀತಿಗೊ ವಿಡಿಯೋಗಳನ್ನು ಮಾಡುತ್ತಲೇ ಇರುತ್ತಾರೆ. ಹಾಗೇನೇ ತಮ್ಮಲ್ಲಿರುವ ಭರ್ಜರಿ ಪ್ರತಿಭೆಯನ್ನು ಸೋಶಿಯಲ್ ಪ್ರಿಯರಿಗೆ ಹಂಚುತ್ತಾರೆ. ಅಂತಹದೇ ಒಂದು ವಿಡಿಯೋ ಇದೀಗ ತುಂಬಾನೇ ವೈರಲ್ ಆಗಿದ್ದು, ಈ ಯುವತಿಯ ಸಕ್ಕತ್ ಸ್ಟೆಪ್ ನೃತ್ಯದ ವಿಡಿಯೋ ನೋಡುಗರಿಗೆ ಒಂದು ಕ್ಷಣ ಎದೆ ಝಲ್ಲೆನ್ನುವಂತೆ ಫಿದಾ ಆಗಿದೆ.
ಹೌದು ಯುವತಿ ತನ್ನ ಮಾ”ದಕ ನೃತ್ಯದ ಮೂಲಕವೇ ಎಲ್ಲರ ಗಮನ ಸೆಳೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಆಗಾಗ ಕೆಲವೊಂದು ಡಾನ್ಸ್ ವಿಡಿಯೋಗಳನ್ನು ಶೇರ್ ಮಾಡಿಕೊಂಡು, ತುಂಬಾ ಜನಪ್ರಿಯತೆ ಹೊಂದಿದ್ದಾರೆ ಏನ್ನಲಾಗಿದೆ. ಅಷ್ಟಕ್ಕೂ ಈಕೆಯ ಈ ವಿಡಿಯೋ ಹೇಗಿದೆ ಗೊತ್ತಾ..? ನೀವೇ ಈ ಲೇಖನದ ಕೊನೆಯಲ್ಲಿರುವ ವಿಡಿಯೋ ಒಮ್ಮೆ ನೋಡಿ, ರಾಣಿ ಮುಖರ್ಜಿ ಅವರು ಹಿಂದಿ ಚಿತ್ರದ ಅಯ್ಯ ಹಾಡಿಗೆ ಹೆಜ್ಜೆ ಹಾಕಿದ್ದರು . ಈ ಡಾನ್ಸ್ ತುಂಬಾ ಫೇಮಸ್ ಆಗಿತ್ತು . ಈಗ ಇಲ್ಲೊಬ್ಬ ಯುವತಿ ಅವರನ್ನೇ ಮೀರಿಸುವಂಥ ಡಾನ್ಸ್ ಮಾಡಿದ್ದಾರೆ ..ರಾಣಿ ಮುಖೇರ್ಜಿ ಅವರ ಡಾನ್ಸ್ ವಿಡಿಯೋ ಸಹ ಒಮ್ಮೆ ನೋಡಿ. ಇದರಲ್ಲಿ ಯಾರ ಡಾನ್ಸ್ ಚೆನ್ನಾಗಿದೆ ಎಂದು ಕಾಮೆಂಟ್ ಮಾಡಿ
View this post on Instagram