ಪುನೀತ್ ತೆಗೆದುಕೊಂಡಿದ್ದ 2.5 ಕೋಟಿ ಹಣವನ್ನು ವಾಪಸ್ ಹಿಂದಿರುಗಿಸಲು ಮುಂದಾದ ಅಶ್ವಿನಿ,ಯಾಕೆ ಗೊತ್ತೇ??

Home

ನಮಸ್ಕಾರ ಸ್ನೇಹಿತರೇ,ಪುನೀತ್ ರಾಜಕುಮಾರ್ ಅವರು ತಮ್ಮ ಡೈರಿಯಲ್ಲಿ ಏನಂತ ಹೇಳಿ ಬರೆದುಕೊಂಡಿದ್ದರು ಇದನ್ನು ನೋಡಿದಂತಹ ಅಶ್ವಿನಿ ಅವರು ಏನ್ ಮಾಡ್ತಾರೆ ಎನ್ನುವುದನ್ನು ಶಶಿಧರ್ ಭಟ್ ಇವರು ಒಬ್ಬ ಜನರಲಿಸ್ಟ್ ಇವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.

ಯಾಕೆಂದರೆ ಈ ವಿಚಾರದ ಬಗ್ಗೆ ಮಾತನಾಡುವ ಮುಂಚೆ ಈ ಮಾಹಿತಿ ಹೇಗೆ ಸಿಕ್ಕಿತು ಎಂದರೆ ಶಶಿಧರ್ ಭಟ್ ಒಬ್ಬ ಜನರಲಿಸ್ಟ್,ಇವರ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಅವರ ಬರೆದುಕೊಂಡಿದ್ದಾರೆ ಒಂದು ಪತ್ರದ ಮೂಲಕ ಅಂತಾನೆ ಹೇಳಬಹುದು.

ಪತ್ರದಲ್ಲಿ ಈ ರೀತಿಯಾಗಿತ್ತು, ಅವರು ಕನ್ನಡ ಸಿನಿಮಾ ನಿರ್ಮಾಪಕರು ಅವರು ನನ್ನ ಪಕ್ಕ ಕುಳಿತಿದ್ದರು.ಆಗ ಅವರಿಗೆ ದೂರವಾಣಿ ಕರೆಯೊಂದು ಬಂತು. ದೂರವಾಣಿ ಕರೆ ಮಾಡಿದವರು ಹೇಳಿದರು ಅವರ ತಮ್ಮ ಡೈರಿಯಲ್ಲಿ ಬರೆದಿದ್ದಾರೆ ನಿಮ್ಮಿಂದ ಸಿನಿಮಾ ಮುಂಗಡವಾಗಿ ಎರಡುವರೆ ಕೋಟಿ ಪಡೆದಿದ್ದರಂತೆ. ನಾಳೆ ಹಣವನ್ನು ಮನೆಗೆ ಬಂದು ಪಡೆದುಕೊಂಡು ಹೋಗಿ ಎಂದು ಹೇಳಿದ್ದರು.
ಪುನೀತ್ ಪತ್ನಿ ಹಾಗೂ ಮಕ್ಕಳ ಜೊತೆಗಿರುವ ಅಪರೂಪದ ಚಿತ್ರಗಳು🤩 | Puneeth Rajkumar Family | Puneeth Daughters Pic - YouTube

ಹೀಗೆ ಹೇಳಿದ ಮಹಿಳೆ ಅವರು ಅಶ್ವಿನಿ ಪುನೀತ್ ರಾಜಕುಮಾರ್.ಇದು ಪ್ರಾಮಾಣಿಕತೆ ಕನ್ನಡದ ಜನ ದೊಡ್ಮನೆ ಕುಟುಂಬವನ್ನು ಪ್ರೀತಿಸುವುದು ಇದೇ ಕಾರಣಕ್ಕಾಗಿ. ಕನ್ನಡಿಗರ ಆರಾಧ್ಯ ರಾಜ್ ಕುಟುಂಬ ಇರುವುದೇ ಹೀಗೆ. ಹೇಳಿ ಶಶಿಧರ್ ಬಟ್ ಸ್ವತಹ ಖಾತೆಯಲ್ಲಿ ತಾವೇ ಬರೆದು ಅವರಿಗೆ ಆದಂತಹ ಒಂದು ಸಣ್ಣ ಘಟನೆಯನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ…..

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...