ಕನ್ನಡ ಚಿತ್ರರಂಗದ ಶೋ ಮ್ಯಾನ್ ಎಂದೇ ಹೆಸರಾಗಿರುವವರು ನಟ ಕ್ರೇಜಿ ಸ್ಟಾರ್ ವಿ.ರವಿಚಂದ್ರನ್. ಇವರು ನಿರ್ದೇಶನ ಮಾಡಿರುವ ಸಿನಿಮಾಗಳನ್ನು ಕನ್ನಡ ಸಿನಿಪ್ರಿಯರು ಮರೆಯಲು ಸಾಧ್ಯವಿಲ್ಲ. ರವಿಚಂದ್ರನ್ ಅವರಿಗೆ ಈಗಲೂ ಕೂಡ ಸಾಕಷ್ಟು ಮಹಿಳಾ ಅಭಿಮಾನಿಗಳಿದ್ದಾರೆ. ರವಿಚಂದ್ರನ್ ಅವರು ಈಗ ಪೋಷಕ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಆದರೆ ರವಿಚಂದ್ರನ್ ಅವರ ಸ್ಥಾನವನ್ನು ತುಂಬಲು ಅವರ ಮೊದಲ ಮಗ ಮನೋರಂಜನ್ ಈಗಾಗಲೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು, ಎರಡನೇ ಮಗ ವಿಕ್ರಂ ಇದೆ ವರ್ಷ ಮಾಸ್ ಹೀರೋ ಆಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡಲಿದ್ದಾರೆ. ಸದ್ಯ ಈಗ ರವಿ ಚಂದ್ರನ್ ಅವರ ಪುತ್ರ ಮನೋರಂಜನ್ ಅವರು ಒಂದು ಖುಷಿ ಸುದ್ದಿ ನೀಡಿದ್ದಾರೆ! ಅದೇನು ಗೊತ್ತಾ, ಮುಂದೆ ಓದಿರಿ..ಮನೋರಂಜನ್ ಈಗಾಗಲೇ ಸಾಹೇಬ, ಬೃಹಸ್ಪತಿ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದ ಭರವಸೆಯ ನಟ ಎನ್ನಿಸಿಕೊಂಡಿದ್ದಾರೆ.

Crazy-Star-Son

ಮನೋರಂಜನ್ ಅಭಿನಯದ ಪ್ರಾರಂಭ ಸಿನಿಮಾ ಬಿಡುಗಡೆ ಆಗಿದ್ದು, ಮುಗಿಲ್ ಪೇಟೆ ಸಿನಿಮಾ ಚಿತ್ರೀಕರಣ ಹಂತದಲ್ಲಿದೆ. ಇದೆಲ್ಲದರ ನಡುವೆ ಮನೋರಂಜನ್ ಅವರು ಮತ್ತೊಂದು ವಿಷಯದಿಂದ ಸುದ್ದಿಯಲ್ಲಿದ್ದಾರೆ. ಅದೇನು ಗೊತ್ತಾ ? ಮನೋರಂಜನ್ ಅವರು ಮದುವೆಗೆ ತಯಾರಾಗಿದ್ದು, ಇದೇ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಸ್ಯಾಂಡಲ್ ವುಡ್ ಅಂಗಳದಲ್ಲಿ ಈ ವರ್ಷ ಮತ್ತೊಂದು ಅದ್ಧೂರಿ ಮದುವೆ ನಡೆಯಲಿದೆ. ಹಾಗಿದ್ದಲ್ಲಿ ಮನೋರಂಜನ್ ಮದುವೆ ಆಗುತ್ತಿರುವ ಹುಡುಗಿ ಯಾರು ? ಮದುವೆ ಯಾವಾಗ ? ತಿಳಿಯಲು ಮುಂದೆ ಓದಿ..

Crazy-Star-Son

ಕೆಲ ವರ್ಷಗಳ ಹಿಂದೆ ಕೂಡ ಮನೋರಂಜನ್ ಅವರು ಮದುವೆ ಬಗ್ಗೆ ಮಾಹಿತಿ ನೀಡಿದ್ದರು. ಕೆಲ ತಿಂಗಳುಗಳ ಹಿಂದೆಯಷ್ಟೇ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ಮಗಳು ಗೀತಾಂಜಲಿ ಅವರ ಮದುವೆಯನ್ನು ಇಡೀ ಸ್ಯಾಂಡಲ್ ವುಡ್ ತಿರುಗಿ ನೋಡಿವಂತೆ ಮಾಡಿದ್ದರು. ಇದೀಗ ಮಗಳ ಮದುವೆ ಕೆಲಸಗಳು ಮುಗಿಸಿ, ಕೆಲ ಸಮಯ ಬ್ರೇ-ಕ್ ಪಡೆದ ನಂತರ ರವಿಚಂದ್ರನ್ ದಂಪತಿಗಳು ಮಗನ ಮದುವೆ ತಯಾರಿಯಲ್ಲಿದ್ದಾರೆ. ತಂಗಿ ಮದುವೆಯ ಸಂದರ್ಭದಲ್ಲಿ ತಂದೆಯ ಜೊತೆ ಮದುವೆ ಜವಾಬ್ದಾರಿ ತೆಗೆದುಕೊಂಡಿದ್ದ ಮನೋರಂಜನ್ ಈಗ ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ. ಮನೋರಂಜನ್ ಹೇಳಿರೋದೇನು ಗೊತ್ತಾ.. ತಿಳಿಯಲು ಮುಂದೆ ಓದಿ..

Crazy-Star-Son

2021ರಲ್ಲಿ ಮದುವೆಯಾಗುವುದಾಗಿ ಮನೋರಂಜನ್ ಹೇಳಿದ್ದರು, ಆಗ ಎಲ್ಲರಲ್ಲು ಮೂಡಿದ್ದ ಪ್ರಶ್ನೆ ಮನೋರಂಜನ್ ಲವ್ ಮ್ಯಾರೇಜ್ ಆಗಲಿದ್ದಾರಾ ಅಥವಾ ಅರೇಂಜ್ ಮ್ಯಾರೇಜ್ ಆಗಲಿದ್ದಾರಾ ಎಂಬುದು. ಈ ಕುರಿತು ಮಾತನಾಡಿರುವ ಮನೋರಂಜನ್, ಅರೇಂಜ್ ಮ್ಯಾರೇಜ್ ಆಗುವುದಾಗಿ ಹೇಳಿದ್ದಾರೆ, ಅಪ್ಪ ಅಮ್ಮ ತೋರಿಸಿದ ಹುಡುಗಿಯನ್ನೇ ಮದುವೆ ಆಗ್ತೀನಿ ಎನ್ನುತ್ತಾರೆ ಮನೋರಂಜನ್. ನನಗೆ ಈಗ 32 ವರ್ಷ ಆಗಿದೆ, ಮನೆಯಲ್ಲಿ ಹುಡುಗಿ ಹುಡುಕುವ ಕೆಲಸ ಶುರುವಾಗಿದೆ ಎಂದಿದ್ದಾರೆ. ಕೆಲವು ಮೂಲಗಳ ಪ್ರಕಾರ ರವಿ ಚಂದ್ರನ್ ಅವರ ಮಗ ಮನೋರಂಜನ್ ಅವರು ಕನ್ನಡದ ಉದಯೋನ್ಮುಖ ನಟಿ ಒಬ್ಬರನ್ನು ಮದುವೆ ಆಗಲಿದ್ದಾರೆ ಎಂದು ತಿಳಿದು ಬಂದಿದೆ! ಗಾಂಧಿನಗರದಲ್ಲಿ ಮನೋರಂಜನ್ ಅವರು ನಟಿ ಸಾನ್ವಿ ಶ್ರೀವಾತ್ಸವ್ ಅವರನ್ನು ಮದುವೆ ಆಗುತ್ತಾರೆ ಎಂಬ ಊಹಾಪೋಹ ಸುದ್ದಿ ಹರಿದಾಡುತ್ತಿದೆ.

ಆದರೆ ಹುಡುಗಿ ಯಾರು ಎಂಬುದು ಇನ್ನೂ ಬಹಿರಂಗವಾಗಿಲ್ಲ. ಈ ವರ್ಷ ಕ್ರೇಜಿ ಸ್ಟಾರ್ ಕುಟುಂಬದಲ್ಲಿ ಮತ್ತೊಂದು ಮದುವೆ ನಡೆಯುವುದು ಮಾತ್ರ ಖಚಿತ. ಈ ಸುದ್ದಿ ಇಷ್ಟ ವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯ ಗಳನ್ನೂ ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ನಟ ನಟಿಯರ ಬಗ್ಗೆ, ಕನ್ನಡ ಕಿರುತೆರೆ ಧಾರಾವಾಹಿಗಳ ಬಗ್ಗೆ, ಹಾಗು ಬೇರೆ ಎಲ್ಲಾ ಮಾಹಿತಿ ಗಳಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •