ನಮಸ್ತೆ ಸ್ನೇಹಿತರೆ, ನೀವು ಹಿಂದೆಂದು ಕಂಡು ಕೇಳರಿಯದ ವಿಷಯವನ್ನು ನಾವು ನಿಮಗೆ ತಿಳಿಸುಕೊಡುತ್ತೇವೆ‌.. 150 ಅಡಿ ಎತ್ತರದ ವಾಟರ್ ಟ್ಯಾಂಕ್ ನ ಮೇಲೆ ಹತ್ತಿದ ಹಸು. ಅದಕ್ಕೆ ಕಾರಣ ತಿಳಿದರೆ ನಿಜಕ್ಕೂ ನೀವು ಕೂಡ ಆಶ್ಚರ್ಯ ಪಡುತ್ತೀರಾ.. ನಂತರ ಈ ಎತ್ತನ್ನು ಹೇಗೆ ಇಳಿಸಿದರು ಗೊತ್ತಾ? ಈ ಘ’ಟನೆ ನಡೆದಿರುವುದು ರಾಜಸ್ಥಾನ್ ನ ಚುರು ಎಂಬುವ ಹಳ್ಳಿಯಲ್ಲಿ.. ಮಾಮುಲಿಯಾಗಿ ವಾಟರ್ ಟ್ಯಾಂಕ್ ಗಳಿಗೆ  ಹೊರಗಡೆಯಿಂದ ಮೆಟ್ಟಿಲುಗಳಿರುತ್ತವೆ. ಇನ್ನೂ ಕೆಲವು ವಾಟರ್ ಟ್ಯಾಂಕ್ ಗಳಿಗೆ ಸರ್ಕಲ್ ರೀತಿಯ ಮೆಟ್ಟಿಲುಗಳಿರುತ್ತವೆ.. ಈ ವಾಟರ್ ಟ್ಯಾಂಕ್ ನಿಂದ ಇಡೀ ಚುರು ಪ್ರದೇಶಕ್ಕೆ ನೀರು ಸರಬರಾಜು ಮಾಡಲಾಗುವುದು..

ಈ ಹಸು ಮೆಟ್ಟಿಲುಗಳ ಮೇಲೆ ಹತ್ತಿ ವಾಟರ್ ಟ್ಯಾಂಕ್ ನ ಮೇಲೆ ನಿಂತಿತ್ತು. ದೇವರ ದಯೆಯಿಂದ ಈ ವಾಟರ್ ಟ್ಯಾಂಕ್ ಮೆಟ್ಟಿಲುಗಳಿಗೆ ಗ್ರಿಲ್ಸ್ ಗಳನ್ನ ಹಾಕಿಸಲಾಗಿತ್ತು. ಆದುದರಿಂದ ಹಸು ಕೆಳಗೆ ಬೀಳದೆ ಮೇಲೆ ಹತ್ತಿತ್ತು.. ಇನ್ನೂ ಈ ಟ್ಯಾಂಕ್ ಹತ್ತಲು ತುಂಬಾ ಸಣ್ಣ ಮೆಟ್ಟಿಲುಗಳಿವೆ. ಕೇವಲ ಒಬ್ಬ ವ್ಯಕ್ತಿ ಹತ್ತಬಹುದು ಅಥವಾ ಇಳಿಯಬಹುದು ಅಷ್ಟೇ.. ಆದ್ದರಿಂದ ಈ ಹಸು ಹಿಂದೆ ತಿರುಗಿ ನೋಡದೇ ಮೇಲೆವರೆಗೂ ಹತ್ತಿ ಬಿಟ್ಟಿದೆ. ನಂತರ ಹೇಗೆ ಇಳಿಯೋದು ಅಂತ ಇದಕ್ಕೆ ತಿಳಿಯಲಿಲ್ಲ.

ಹಸು ಇಷ್ಟೊಂದು ಮೇಲೆ ಹತ್ತಲು ಕಾರಣವೇನೆಂದರೆ.. ಈ ಪ್ರದೇಶದಲ್ಲಿ ತುಂಬಾನೆ ನಾಯಿಗಳಿವೆ. ಈ ಕಾರಣಕ್ಕಾಗಿ ನಾಯಿಗಳು ಈ ಎತ್ತನ್ನು ಅಟ್ಟಿಸಿಕೊಂಡು ಬಂದಿರಬಹುದು, ಆಗ ಭಯಕ್ಕೆ ಈ ಹಸು ವಾಟರ್ ಟ್ಯಾಂಕಿನ ಮೇಲೆ ಹತ್ತಿದೆ ಎಂದು ಊರಿನ ಜನರ ಅಭಿಪ್ರಾಯ. ನಂತರ ಸ್ಥಳಿಯರು ಹಸುವನ್ನು ಕೆಳಗೆ ಇಳಿಸಲು ತುಂಬಾ ಪ್ರಯತ್ನ ಪಟ್ಟರು. ಆದರೆ ಅದು ಸಾಧ್ಯವಾಗಲಿಲ್ಲ.. ಆನಂತರ ರೆಸ್ಕ್ಯೂ ಟೀಮ್ ಗೆ ಈ ವಿಚಾರವನ್ನು ಮುಟ್ಟಿಸುತ್ತಾರೆ. ಆಗ ಬಂದ ರೆಸ್ಕ್ಯೂ ಟೀಮ್ ಎರಡು ಗಂಟೆಗಳ ಕಾಲ ದೀರ್ಘ ಪ್ರಯತ್ನ ಮಾಡಿ ಕೊನೆಗೆ ಕ್ರೇನ್ ಮೂಲಕ ಹಸುವನ್ನು ಕೆಳಗೆ ಇಳಿಸಿದ್ದಾರೆ..

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •