ಹೆಂ *ಗಸರಿಗೆ ಹೆಚ್ಚು ಇಷ್ಟವಾಗೋದು ಈ 7 ರೀತಿಯ ಗಂ *ಡಸರು ಮಾತ್ರ,ನೋಡಿ…

Home

ಗಂಡಿರಲಿ, ಹೆಣ್ಣಿರಲಿ ಶಾ *ರೀರಿಕ ಸಂ ತೋಷವನ್ನು ಬಯಸುವುದು ಸಹಜ. ಮ * ಹಿಳೆಯರು ತಮ್ಮ ಮನಸನ್ನು ಬಹುಬೇಗನೆ ಕೊಡುವುದಿಲ್ಲ. ಅವರು ಕೆಲವು ಲಕ್ಷಣಗಳನ್ನು ಹೊಂದಿದ ಪು ರುಷರಿಗೆ ಮನಸೋಲುತ್ತಾರೆ. ಹಾಗಾದರೆ ಯಾವ ರೀತಿಯ ಪುರುಷರನ್ನು ಮಹಿ * ಳೆಯರು ಇಷ್ಟಪಡುತ್ತಾರೆ ಎಂಬುದರ ಬಗ್ಗೆ ಕಾ *ಮಸೂತ್ರದಲ್ಲಿ ಏನು ಹೇಳಿದ್ದಾರೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಪ್ರಕೃತಿ ಸಹಜವಾದ ಶಾ *ರೀರಿಕ ಸಂತೋಷದ ಬಗ್ಗೆ ಕಾ’ *ಮಶಾಸ್ತ್ರದಲ್ಲಿ ವಿವರವಾಗಿ ಉಲ್ಲೇಖಿಸಲಾಗಿದೆ. ಸನಾತನ ಕಾಲದ ಶಿವ-ಪಾರ್ವತಿಯರ ಪ *ವಿತ್ರ ಪ್ರೇಮ ಸಂವಾದಗಳನ್ನು ಕೇಳಿ ಶಿವನ ವಾಹನ ನಂದಿ ಸುಂದರ ಸಂಸಾರದ ಬಗ್ಗೆ ಕೆಲವು ಉಲ್ಲೇಖಗಳನ್ನು ಮಾಡಿದನು. ನಂತರ ಆಚಾರ್ಯ ಶ್ವೇತಕೇತು ಋಷಿಗಳು ನಂದಿಯ ಉಲ್ಲೇಖಗಳನ್ನು ಇನ್ನಷ್ಟು ಅಭಿವೃದ್ಧಿಗೊಳಿಸಿದರು. ನಂತರ ಕೊನೆಯದಾಗಿ ವಾತ್ಸಾಯನ ಋಷಿ ಇನ್ನಷ್ಟು ಅಭಿವೃದ್ಧಿಗೊಳಿಸಿ ಕಾ *ಮಸೂತ್ರ ಎಂದು ಹೆಸರಿಟ್ಟನು. ಕಾ’ *ಮಸೂತ್ರ ಸ್ವೇ * ಚ್ಛಾಚಾರ, ಅಕ್ರಮ ಅ’ *ತ್ಯಾಚಾರಿಗಳಿಗೆ ದಾರಿ ಹುಡುಕುವುದಲ್ಲ.

ಧರ್ಮವು ಇಂ *ದ್ರೀಯ ಸು *ಖವನ್ನು ಪಾ *ವಿತ್ರ್ಯತೆಯಿಂದ ಮಾಡಿಕೊಳ್ಳಬೇಕು ಎಂದು ಹೇಳುತ್ತದೆ. ಕಾ *ಮಸೂತ್ರದ ಪ್ರಕಾರ ಏಳು ರೀತಿಯ ಪುರುಷರು ಮಹಿ *ಳೆಯರಿಗೆ ಇಷ್ಟವಾಗುತ್ತಾರೆ. ಮಹತ್ವಾಕಾಂಕ್ಷೆಯುಳ್ಳ ಮತ್ತು ಉತ್ಸಾಹಿಯಾಗಿರುವ ಪುರುಷರನ್ನು ಸ್ತ್ರೀ ಯರು ಇಷ್ಟಪಡುತ್ತಾರೆ. ಒಂದೆ ಸ್ಥಿತಿಯಲ್ಲಿ ಇರುವ ಪುರು ಷರೆಂದರೆ ಸ್ತ್ರೀ ಯರಿಗೆ ಇಷ್ಟವಾಗುವುದಿಲ್ಲ. ಗುರಿಯನ್ನು ಇಟ್ಟುಕೊಂಡು ಅದರತ್ತ ಸಾಗುವ ಪು ರುಷರೆಂದರೆ ಮ *ಹಿಳೆಯರು ಇಷ್ಟಪಡುತ್ತಾರೆ.

ಗಂಡಸರ ಮಿದುಳು ಹೆಂಗಸರ ಮಿದುಳು ಹೇಗೆ ಬೇರೆ ಬೇರೆ ಅಂತ ತಿಳ್ಕೊಳಿ ಬೇಕಾಗುತ್ತೆ | ಅಂತೆಕಂತೆ

ಸಾಹಸಿ ಸ್ವಭಾವದ ಪುರು ಷರೆಂದರೆ ಮ *ಹಿಳೆಯರಿಗೆ ಇಷ್ಟ. ಸೌಮ್ಯ ಸ್ವಭಾವದ ಪುರುಷರೊಂದಿಗೆ ಮಾತು, ಸ್ನೇಹ ಒಳ್ಳೆಯದೆನಿಸಿದರೂ ಭದ್ರತೆಯ ಮನೋಭಾವನೆ ಮ *ಹಿಳೆಯರಲ್ಲಿ ಬರುವುದಿಲ್ಲ. ಅಗತ್ಯ ಬಿದ್ದಾಗ ತನ್ನೊಂದಿಗೆ ಇರುವ ಮ *ಹಿಳೆಯನ್ನು ರಕ್ಷಣೆ ಮಾಡಲು ಆಗದೆ ಇರುವ ಪು ರುಷನನ್ನು ಮ * ಹಿಳೆಯರು ಇಷ್ಟಪಡುವುದಿಲ್ಲ. ಮ *ಹಿಳೆಯರು ಭಾವನಾ ಜೀವಿಗಳಾಗಿರುತ್ತಾರೆ. ಭಾವನಾರಹಿತನಾದ ಪುರು ಷನೆಂದರೆ ಮ * ಹಿಳೆಯರಿಗೆ ಇಷ್ಟವಾಗುವುದಿಲ್ಲ. ಹೆಂ ಡತಿಯ ಭಾವನೆಗಳಿಗೆ, ಕಣ್ಣೀರಿಗೆ ಬೆಲೆ ಕೊಡುವ ಪುರುಷ ಮಹಿಳೆಗೆ ಹತ್ತಿರವಾಗುತ್ತಾನೆ. ಪ್ರೇ ಮದಲ್ಲಿ ಬೂಟಾಟಿಕೆ ಇದ್ದರೆ ಅಂತಹ ಪುರುಷನನ್ನು ಮ *ಹಿಳೆ ಹತ್ತಿರವೂ ಸೇರಿಸುವುದಿಲ್ಲ. ಸ್ವಚ್ಛವಾದ ಪ್ರೀತಿಯನ್ನು ತೋರಿಸುವ ಪುರುಷರೆಂದರೆ ಮ *ಹಿಳೆಯರಿಗೆ ಇಷ್ಟವಾಗುತ್ತದೆ. ನಂಬಿಸಿ ಮೋಸ ಮಾಡುವ, ಪರ ಸ್ತ್ರಿ ಸಹವಾಸ ಹೊಂದಿರುವ ಪುರುಷರನ್ನು ಮ *ಹಿಳೆಯರು ಇಷ್ಟಪಡುವುದಿಲ್ಲ.

ಜ್ಞಾನವುಳ್ಳ ಪುರುಷನು ಮ *ಹಿಳೆಗೆ ಇಷ್ಟವಾಗುತ್ತಾನೆ. ಸ್ತ್ರೀ ಯರು ತಾವೆಷ್ಟೇ ಬುದ್ಧಿವಂತರಾಗಿದ್ದರೂ ತನ್ನ ಗಂಡ ತನಗಿಂತ ಹೆಚ್ಚು ಬುದ್ದಿವಂತನಾಗಿರಲಿ ಎಂದು ಬಯಸುತ್ತಾರೆ. ಕಲಾತ್ಮಕ ಪುರುಷರೆಂದರೆ ಮಹಿ * ಳೆಯರಿಗೆ ಇಷ್ಟವಾಗುತ್ತಾರೆ. ಪುರು ಷರಿಗೆ ಸಂಗೀತ, ನೃತ್ಯ, ಮುಂತಾದವುಗಳ ಬಗ್ಗೆ ಸ್ವಲ್ಪವಾದರೂ ಜ್ಞಾನವಿರಬೇಕು. ಸ್ವಾತಂತ್ರ್ಯ ಪ್ರಿಯನಾಗಿರುವ ಪುರುಷರನ್ನು ಸ್ತ್ರೀ ಯರು ಇಷ್ಟಪಡುತ್ತಾರೆ. ಗಂ *ಡನ ಪ್ರೇ ಮ ಹೆಂ ಡತಿಯ ಉಸಿರು ಕಟ್ಟುವಂತಿರಬಾರದು ಹೆಂಡತಿಗೂ ಸ್ವತಂತ್ರ ಕೊಡುವ ಪುರುಷನೆಂದರೆ ಮ *ಹಿಳೆಯರಿಗೆ ಇಷ್ಟವಾಗುತ್ತಾರೆ. ಇಂತಹ ಸ್ವಭಾವಗಳು ಇಲ್ಲದ ಪುರುಷರು ತಮ್ಮ ಸ್ವಭಾವದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದು ಉತ್ತಮ.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...