ತೃಪ್ತಿ

ಸಂ-ಗಾತಿಗೆ ತೃಪ್ತಿ ಕೊಡುವ ಸಂ-ಭೋಗಾಸನಗಳು ಯಾವವು ಗೊತ್ತಾ,ವಿಡಿಯೋ ನೋಡಿ…

Home

ನಮಸ್ಕಾರ ಪ್ರಿಯ ವೀಕ್ಷಕರೆ ಸಾಮಾನ್ಯವಾಗಿ ತುಂಬ ಜನ ಕೇಳುತ್ತಾರೆ ನಾವು ಒಂದೇ ರೀತಿಯಾಗಿ ಸಂ-ಭೋಗ ಕ್ರಿಯೆ ನಡೆಸುತ್ತಿರುತ್ತೇವೆ ಬೇರೆ ಸಂ-ಭೋಗಾಸನಗಳನ್ನು ಮಾಡಿದರೆ ಅದರಿಂದ ಏನಾದರೂ ತೊಂದರೆ ಆಗುತ್ತಾ ಡಾಕ್ಟರ ಅದರಿಂದ ಏನಾದರೂ ನಮಗೆ ಸಮಸ್ಯೆ ಆಗುತ್ತಾ ಅಂತ ಬಹಳಷ್ಟು ಜನರಲ್ಲಿ ಪ್ರಶ್ನೆಗಳಿದೆ ಎಷ್ಟೋ ಸಲ ಈ ಕಾಮಸೂತ್ರದಲ್ಲಿ ಎಷ್ಟೊಂದು ಭಂ-ಗಿಗಳನ್ನು ಅಥವಾ ಬೇರೆ ಬೇರೆ ಆಸನಗಳನ್ನು ಲೈಂ-ಗಿಕ ಆಸನ ಅಥವಾ ಸಂ-ಭೋಗ ಆಸನಗಳನ್ನು ತಿಳಿಸಿಕೊಟ್ಟಿದ್ದಾರಲ್ಲ ಅದನ್ನ ಜನಸಾಮಾನ್ಯ -ರೆಲ್ಲರೂ ಮಾಡುವುದಕ್ಕೆ ಆಗುತ್ತಾ ಡಾಕ್ಟರ ಅಂತ ಕೇಳುತ್ತಾರೆ ಕೆಲವು ಸಂ-ಭೋಗಾಸನಗಳು ಸಹಜವಾಗಿನೇ ಮೊದಲು ಮೊದಲು ಪ್ರಾರಂಭವಾದಾಗ ಪ್ರಾರಂಭ.

ಮಾಡುವಂತಹ ಮಿ-ಷನರಿ ಪೋಸಿಶನ್ ಅಂದರೆ ಗಂಡು ಮೇಲೆ ಇರುವಂಥ ಹೆಣ್ಣು ಕೆಳಗಡೆ ಇರುವಂತ ಸಂ-ಭೋಗಾಸನ ಬಹಳ ಸಾಮಾನ್ಯವಾಗಿ ಎಲ್ಲ ಜನಸಾಮಾನ್ಯರು ಅನುಸರಿಸುವಂತದ್ದು ಮತ್ತು ಕಾ-ಮಸೂತ್ರದಲ್ಲಿ ಹೇಳಿರುವ ಎಲ್ಲಾ ಸಂ-ಭೋಗಾಸನ ಗಳನ್ನು ಪ್ರತಿಯೊಬ್ಬರೂ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ ಕೆಲವು ಸಂದರ್ಭಗಳಲ್ಲಿ ನಾವು ಚಿಕಿತ್ಸಾ ರೂಪವಾಗಿ ಕೆಲವು ಸಂ-ಭೋಗಾಸನಗಳನ್ನು ಬದಲಾಯಿಸುವುದಕ್ಕೆ ತಿಳಿಸಿಕೊಡುತ್ತೇವೆ ಎಷ್ಟೋ ಸಲ ಕೆಲವರಿಗೆ ಕೆಲವು ನ್ಯೂನ್ಯತೆಗಳು ಇರಬಹುದು ಕಾಲಿನ ನ್ಯೂನ್ಯತೆ ಅಥವಾ ಬೆನ್ನುನೋವು ಇರಬಹುದು ಅಥವಾ ಬೇರೆ ಒಂದು ಶಸ್ತ್ರಚಿಕಿತ್ಸೆ ಆಗಿ ಕೆಲವು ನೋವುಗಳಾಗಿರ – ಬಹುದು ಇಂಥ ಸಂದರ್ಭಗಳಲ್ಲಿ ಯಾವ ರೀತಿ ಅವರು ಸಂ-ಭೋಗ ಆಸನಗಳನ್ನು ಬದಲಾವಣೆ ಮಾಡಿ.

Mohit Gulati 🇮🇳 on Twitter: "When a married desi couple moves to US from a joint family in Delhi https://t.co/Ahxx9miBZ3" / Twitter

ಅವರಿಗೆ ಬೆನ್ನು ನೋವು ಕಾಲುನೋವು ಬರದೇ ಇರುವ ತರ ಮಾಡಬಹುದು ಅನ್ನುವುದನ್ನು ತಿಳಿಸಿ ಕೊಡುವುದಕ್ಕೆ ಸಾಧ್ಯವಾಗುತ್ತದೆ ಮತ್ತೆ ಗ-ರ್ಭಧಾರಣೆಯ ಸಮಯದಲ್ಲಿ ಯಾವ ರೀತಿ ಸಂ-ಭೋಗಾಸನಗಳನ್ನು ಅವರು ಬದಲಾವಣೆ ಮಾಡಿಕೊಳ್ಳಬಹುದು ಯೂ-ನಿಯ ಒಳಗೆ ಹೆಚ್ಚಿನ ಒತ್ತಡ ಹೊಟ್ಟೆಯ ಮೇಲೆ ಒತ್ತಡವನ್ನು ಯಾವ ರೀತಿ ಅವರು ತಡೆಗಟ್ಟಬಹುದು ಇದನ್ನು ಕೂಡ ತಿಳಿಸಿಕೊಡುವುದಕ್ಕೆ ಸಾಧ್ಯವಾಗುತ್ತದೆ ಮತ್ತೆ ಇನ್ನೂ ಕೆಲವರಲ್ಲಿ ಸ್ತ್ರೀ ಹೇಗೆ ಅವರ ಒಂದು ಉ-ತ್ಕೃಷ್ಟ ಸ್ಥಿತಿಯ ಅಥವಾ ಅದನ್ನು ಕ್ಲೈ-ಮ್ಯಾಕ್ಸ್ ಅಂತ ಆ-ಗ್ರೇಸಂ ಅದನ್ನು ತಲುಪುವುದಕ್ಕೆ ಸಾಧ್ಯವಾಗದಿದ್ದಾ -ಗ ಯಾವ ರೀತಿ ಕೆಲವು ಸಂ-ಭೋಗಾಸನಗಳ ಬದಲಾವಣೆ ಯಿಂದ ಅವರ ಜ-ನನಾಂಗ ಉ-ದ್ರೇಕ ಒಳ್ಳೆಯ ರೀತಿನಲ್ಲಿ ಆಗಿ ಅವರಿಗೆ ತೃಪ್ತಿ ಭಾವನೆ ತಲುಪುವುದಕ್ಕೆ.

ಸಾಧ್ಯವಾಗುತ್ತದೆ ಅಂತ ಅದನ್ನು ತಿಳಿಸಿಕೊಡುವುದಕ್ಕೆ ಸಾಧ್ಯವಾಗುತ್ತದೆ ಈ ರೀತಿ ನಾನಾರೀತಿಯ ಸಂ-ಭೋಗಾಸನಗಳು ಲಭ್ಯವಿದೆ ಅದನ್ನು ಅವರಿಗೆ ಅನುಗುಣವಾಗಿ ಅಥವಾ ಅವರಿಗೆ ಯಾವ ರೀತಿ ಸಾಧ್ಯವೂ ಗಂಡು-ಹೆಣ್ಣು ಬೇರೆ ವಿವಿಧತೆ ಅದರೊಳಗೆ ಒಂದೇ ರೀತಿಯಾಗಿ ಏ-ಕಸ್ಥಾನತೆ ಇದ್ದಾಗ ಅವರಲ್ಲಿ ಅದಕ್ಕೆ ಒಂದು ಸಂ-ಭೋಗಾಸನದ ಬಗ್ಗೆ ಆ-ಸಕ್ತಿ ಕಡಿಮೆ ಯಾಗಬಹುದು ಹಾಗಾಗಿ ಬೇರೆ ಬೇರೆ ಸಮಯಗಳಲ್ಲಿ ಅಥವಾ ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಜಾಗಗಳಲ್ಲಿ ಯಾವ ರೀತಿ ಅವರು ಬದಲಾವಣೆ ಮಾಡಿಕೊಂಡು ಹೆ-ಣ್ಣು ಮೇಲೆ ಇರುವಂತಹ ಸಂ-ಭೋಗಾಸನ ಇರಬಹುದು ಪಕ್ಕದಲ್ಲಿ ಮಲಗಿರುವಂತಹ ಸಂ-ಭೋಗಾಸನ ಆಗಿರಬಹುದು ಸ್ಫೂನ್ ಶೇಪಡ್ ಅನ್ನುವ ತರ ಸಂ-ಭೋಗಾಸನ ಕೂತುಕೊಳ್ಳುವುದಾಗಲಿ.
Desi Couple Stock Video Footage - 4K and HD Video Clips | Shutterstock

ನಿಂತುಕೊಳ್ಳುವುದಾಗಲಿ ಇದೆಲ್ಲ ರೀತಿ ಹಲವು ವಿಧದ ಸಂ-ಭೋಗಾಸನಗಳನ್ನು ಟ್ರಯಲ್ ಎರರ್ ಮೆ-ಥೆಡ್ ನಲ್ಲಿ ಗಂಡು-ಹೆಣ್ಣು ತಮ್ಮ ತೃ-ಪ್ತಿಗೋಸ್ಕರವಾಗಿ ಬದಲಾವಣೆ ಮಾಡಿಕೊಂಡು ಇದನ್ನು ಪ್ರಯೋಗ ರೀತಿನಲ್ಲಿ ಕೂಡ ಮಾಡಿದರೆ ಅವರಿಗೆ ಒಂದು ಸುಖ ಸಿಗುವುದಾದಲ್ಲಿ ಅಥವಾ ತೃಪ್ತಿ ಭಾವನೆ ಹೆಚ್ಚಿಸುವುದಕ್ಕೆ ಸಾಧ್ಯವಾಗುತ್ತದೆ ಯಾವುದಾದರೂ ಒಂದು ಕಾಯಿಲೆ ತೊಂದರೆಗಳಿದ್ದಾಗ ವೈದ್ಯರಲ್ಲಿಗೆ ಬಂದು ಸಂ-ಭೋಗ ಮಾಡುವುದಕ್ಕೆ ಕಷ್ಟವಾಗುತ್ತಿದ್ದರೆ ವೈದ್ಯರ ಹತ್ತಿರ ಬಂದು ಆಪ್ತ-ಸಮಾ ಲೋಚನೆ ಮಾಡಿಕೊಂಡಾಗ ವೈದ್ಯರು ಖಂಡಿತ ಅದರ ಬಗ್ಗೆ ಲೈಂ-ಗಿಕ ತಜ್ಞರು ತಿಳಿಸಿಕೊಡುತ್ತಾರೆ

ಪ್ರಿಯ ವೀಕ್ಷಕರೆ ಈ ಒಂದು ವಿಷಯದ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ಹೆಚ್ಚಿನ ಮಾಹಿತಿಗಾಗಿ ನಮ್ಮ ವಿಡಿಯೋ ನೋಡಿ ಈ ವಿಚಾರಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು ಶುಭದಿನ
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...