ಹೌದು ಈಗೀಗ ಸಾಮಾಜಿಕ ಜಾಲ ತಾಣದಲ್ಲಿ ಹುಡ್ಗ ಹುಡ್ಗಿಯರು ಯಾವುದೇ ಮಾನ ಇಲ್ಲದೆ ಅವರು ಪ್ರಸಿದ್ದಿ ಆಗಲು ಏನು ಬೇಕಾದರೂ ವಿಡಿಯೋ ಮಾಡಿ ಅದನ್ನ ಫೇಸ್ ಬುಕ್ ಅಥವಾ ಯು ಟ್ಯೂಬಿನಲ್ಲಿ ಅಪ್ಲೋಡ್ ಮಾಡುತ್ತಾರೆ.. ಇದು ಎಷ್ಟು ಸರಿ ನೀವೇ ಹೇಳಿ . ಅವರ ಅಪ್ಪ ಅಮ್ಮನ ಮರ್ಯಾದೆ ಕಳೆಯಲು ಇಂತವರು ಹುಟ್ಟಿರುತ್ತಾರೆ. ಆದರೆ ಇಲ್ಲಿ ತಂದೆ ತಾಯಿಗಳು ಸದಾ ತಮ್ಮ ಮಕ್ಕಳು ಎಲ್ಲಿ ಹೋಗುತ್ತಾರೆ ಮತ್ತು ಯಾರ ಜೊತೆ ಸೇರುತ್ತಾರೆ ಎಂದು ಗಮನಿಸ ಬೇಕು
. ಅವರಿಗೆ ಪೂರ್ತಿ ಸ್ವಂತಂತ್ರ ಕೊಡ ಬಾರದು. ಇನ್ನಾದರೂ ಈ ತರದ ವಿಡಿಯೋಗಳು ಬರದೇ ಇರಲಿ ಎಂದು ಬಯೋಸೋಣ . ನೋಡುಗರೇ ನೀವೇನಂತೀರಾ . ಇದನ್ನು ನೋಡಿ ದಯವಿಟ್ಟು ನಿಮ್ಮ ಅಭಿಪ್ರಾಯ ತಿಳಿಸಿ ಹೌದು ಈಗಿನ ಕಾಲದಲ್ಲಿ ಹೆಣ್ಣು ಮಕ್ಕಳು ಬಹಳ ಮುಂದುವರೆದ್ದಿದಾರೆ .ಯುವಕರಿಗೆ ಸಮನಾಗಿ ಯಾವುದೇ ಕೆಟ್ಟ ಕೆಲಸವನ್ನು ನಾಚಿಕೆ ಇಲ್ಲದೆ ಮಾಡುತ್ತಾರೆ . ಇದಕ್ಕೆ ಅವರ ತಂದೆ ತಾಯಿ ಅವರನ್ನು ಸರಿಯಾಗಿ ಬೆಳಸದಿರುವದೇ ಕಾರಣ
. ಇದು ನಮ್ಮ ಹಿಂದೂ ಸಂಸ್ಕೃತಿ ಅಲ್ಲ . ಇದನ್ನು ನಾವು ವಿರೋಧಿಸಬೇಕು . ಈ ತರ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಹಾಕುವದಕ್ಕೆ ನಾವು ಉತ್ತೇಜನ ಕೊಡಬಾರದು ಇದು ಬೇರೆ ಹೆಣ್ಣು ಮಕ್ಕಳ ಮೇಲೆ ತುಂಬಾ ಪ್ರಭಾವ ಬೀರುತ್ತೆ