ಹೌದು ಪ್ರಿಯ ಸ್ನೇಹಿತರೆ ನಾವು ನೀವು ನೋಡಿದ ಹಾಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಅನುಚಿತವಾಗಿ ವರ್ತಿಸುತ್ತಿರುವ ವಿಡಿಯೋಗಳು ಕಾಣುತ್ತಲೇ ಇರುತ್ತವೆ. ಮತ್ತು ಸ್ವಲ್ಪ ವಯಸ್ಸಿಗೆ ಬರುತ್ತಿದ್ದ ಹಾಗೆ ಕೆಲ ಹುಡುಗ ಹುಡುಗಿಯರು ಜಾಗ ಯಾವುದಾದರೂ ಆಗಲಿ ಎಂದು, ಮೈಮರೆತು ನಡೆದುಕೊಳ್ಳುತ್ತಾರೆ. ಮತ್ತು ಪ್ರೀತಿ ಹೆಸರು ಹೇಳಿ ಮಾಡುವುದನ್ನೆಲ್ಲಾ ಅಂತಂದ್ದೇ ಮಾಡ್ತಾರೆ ಕೂಡ. ಅವರು ಮಾಡುತ್ತಿರುವುದು ತಪ್ಪು ಎಂದು ಅವರಿಗೆ ಅರಿವು ಬರುವ ಮುಂಚೆಯೇ, ಇದೆಲ್ಲಾ ಕಾಮನ್ ಬಿಡಿ ಪ್ರೀತಿಯ ವಿಷಯದಲ್ಲಿ ಎಂದು ಹೇಳಿ ಬಿಡುತ್ತಾರೆ.

ಆದರೆ ಯಾವ ಒಬ್ಬ ಹುಡುಗ ಆಗಲಿ, ಹುಡುಗಿ ಆಗಲಿ ಈ ರೀತಿ ವರ್ತಿಸಿ ಯಾರೋ ಅದನ್ನು ನೋಡಿ ಅಥವಾ ಆಕೆಯ ಹುಡುಗನೆ ವಿಡಿಯೋ ಮೂಲಕ ದೃಶ್ಯವನ್ನು ಸೆರೆಹಿಡಿದುಕೊಂಡು, ಸೋಶಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟರೆ ನಮ್ಮವರ ಗತಿ ಏನಾಗಬಹುದು? ಅವರ ಮಾನ ಮರ್ಯಾದೆಯನ್ನ ನಾವು ತೆಗೆದಂತಾಗುವುದು ಎಂದು ಕೆಲವರು ಆಲೋಚನೆ ಮಾಡುವುದೇ ಇಲ್ಲ.

ಹೌದು ಅದೇ ನಿಟ್ಟಿನಲ್ಲಿ ಇದೀಗ ಇಲ್ಲೊಂದು ಜೋಡಿ ಪಾತ್ರೆ ತೊಳೆಯುವ ಸ್ಥಳದಲ್ಲಿ ಯಾವ ರೀತಿ ವರ್ತಿಸದೆ ಎಂಬುದನ್ನು ನೀವೇ ಒಂದು ಬಾರಿ ವಿಡಿಯೋದಲ್ಲಿ ನೋಡಿ. ಬಳಿಕ ನಿಮ್ಮ ಅಭಿಪ್ರಾಯವನ್ನು ಹೇಳಿ, ಯಾರು ಈ ರೀತಿ ತಪ್ಪು ಮಾಡದ ಹಾಗೆ, ಜಾಗೃತಿ ಮೂಡಿಸುತ್ತ ವಿಡಿಯೋವನ್ನು ಶೇರ್ ಕೂಡ ಮಾಡಿ, ಧನ್ಯವಾದಗಳು..

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •