ದಂಪತಿಗಳು ಪ್ರತಿನಿತ್ಯ ಶೃಂ’ಗಾರದಲ್ಲಿ ತೊಡಗುವುದರಿಂದ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ವಿಡಿಯೋ ನೋಡಿ!

Health/ಆರೋಗ್ಯ Home Kannada News/ಸುದ್ದಿಗಳು

ನಮಸ್ಕಾರ ಸಮಸ್ತ ನಾಡಿನ ವೀಕ್ಷಕ ಮಹಾಪ್ರಭುಗಳಿಗೆ ಪ್ರಿಯ ವೀಕ್ಷಕರೇ ದಿನನಿತ್ಯ ಕಾ-ಮಕೇಳಿ ಮಾಡಿದರೆ ಆರೋಗ್ಯಕ್ಕೆ ಬಹಳ ಒಳ್ಳೆಯದಂತೆ ನಿಸರ್ಗ ಈ ಜಗತ್ತಿನ ಎಲ್ಲಾ ಜೀವಿಗಳಿಗೆ ಸಂತಾನೋತ್ಪತ್ತಿಯ ಮೂಲಕ ವಂ-ಶಾಭಿವೃದ್ಧಿ ಹಾಗೂ ಸಂಕುಲವನ್ನು ಉಳಿಸಿಕೊಳ್ಳಲು ಲೈಂ-ಗಿಕ ಕ್ರಿಯೆಯನ್ನು ಜೀವನದ ಒಂದು ಭಾಗವಾಗಿ ಒದಗಿಸಿದೆ ಒಂದು ವೇಳೆ ಲೈಂ-ಗಿಕ ಕ್ರಿಯೆಯನ್ನು ಕೇವಲ ಸಂತೋಷಪಡುವ ಒಂದು ಕ್ರಿಯೆ ಮಾತ್ರವೆಂದು ಎಂದು ತಿಳಿದುಕೊಂಡವರಿಗೆ ನಿರಾಸೆಯ ಸುದ್ದಿ ಇದೆ ಈ ಒಂದು ಲೈಂ-ಗಿಕ ಕ್ರಿಯೆ ಎಲ್ಲಾ ವಯಸ್ಸಿನವರಿಗೂ ಉತ್ತಮವಾದದ್ದು ಮಾತ್ರವಲ್ಲ ನಿತ್ಯದ ಲೈಂ-ಗಿಕ ಕ್ರಿಯೆ ಇನ್ನು ಉತ್ತಮ ಇದರಿಂದ ಗಾಢನಿದ್ದೆ ಒತ್ತಡದಿಂದ ಮುಕ್ತಿ ಹಾಗೂ.

ಕ್ಯಾಲೋರಿಗಳನ್ನು ದಯಿಸಿ ತೂಕದಲ್ಲಿ ಹೆಚ್ಚಳವಾಗದಂತೆ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಇತ್ತೀಚಿನ ಒಂದು ಅಧ್ಯಯನದಲ್ಲಿ ವಾರಕ್ಕೆ 2 ಬಾರಿ ಲೈಂ-ಗಿಕ ಕ್ರಿಯೆ ಚಟುವಟಿಕೆಯಲ್ಲಿ ಭಾಗವಹಿಸುವ ಪುರುಷರಲ್ಲಿ ಹೃದಯಸ್ತಂಭದನ ಸಾಧ್ಯತೆ ತಿಂಗಳೊಂದಕ್ಕೆ ಕಡಿಮೆ ಬಾರಿ ಭಾಗವಹಿಸುವ ಪುರುಷರಿಗಿಂತ ಕಡಿಮೆ ಇರುತ್ತದೆ ಅಷ್ಟೇ ಅಲ್ಲ

ಮದು ಮಗಳ ಮನಕ್ಕೊಪ್ಪುವ ಶೃಂಗಾರ | udayavani

ಈ ಕ್ರಿಯೆ ನಿಯಮಿತವಾಗಿದಷ್ಟು ದೇಹದಲ್ಲಿ ಅಥವಾ ರೋಗನಿರೋಧಕ ಹೆಚ್ಚಿಸುವ ಕಣಗಳು ಹೆಚ್ಚಿಸುತ್ತವೆ ಹಾಗೂ ವೈರಸ್ ಆಧಾರಿತ ಸಾಮಾನ್ಯ ರೋಗಗಳಾದ ಜ್ವರ ಮತ್ತು ಶೀತ ನೆಗಡಿಗಳಿಂದ ರಕ್ಷಿಸಿಕೊಳ್ಳಲು ದೇಹ ಇನ್ನಷ್ಟು ಬಲವಾಗುತ್ತದೆ ಬನ್ನಿ ಅರಿಯೋಣ ಹೃದಯದ ಆರೋಗ್ಯ ಮತ್ತು ರಕ್ತಪರಿಚಲನೆಯನ್ನು ಉತ್ತಮಗೊಳಿಸುತ್ತದೆ ನಿಯಮಿತ ಕಾಮಕೇಳಿ ಪಡೆಯುವುದರಿಂದ ದೇಹದಲ್ಲಿ ರೋಗ ನಿರೋಧಕ ಹೆಚ್ಚಿಸುವ ಕಣಗಳು ಹೆಚ್ಚಿಸುತ್ತವೆ.

ಎಂದು ಪೂರ್ಣಪ್ರಮಾಣದಲ್ಲಿ ತಿಳಿದುಕೊಳ್ಳಿ ಮತ್ತು ಈ ವಿಡಿಯೋ ನೋಡಿದ ನಂತರ ಈ ಒಂದು ಮಾಹಿತಿಯ ಬಗ್ಗೆ ನೀವು ಪೂರ್ಣಪ್ರಮಾಣದಲ್ಲಿ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ಒಂದು ವಿಷಯದ ಬಗ್ಗೆ ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಮತ್ತು ಇನ್ನು ಈ ರೀತಿಯ ಹತ್ತು ಹಲವಾರು ಹೊಸ ಹೊಸ ಆರೋಗ್ಯವರ್ಧಕ ಮಾಹಿತಿಗಳನ್ನು ನೀವು ಪ್ರತಿನಿತ್ಯ ಪಡೆದುಕೊಳ್ಳಲು ಯಾವಾಗಲೂ ನೀವು ನಮ್ಮ ಈ ಒಂದು ಅಧಿಕೃತ ಪೇಜನ್ನು ಅನುಸರಿಸಿ ಪ್ರತಿನಿತ್ಯ ನಾವು ಹಾಕುವ ಹೊಸ ಹೊಸ ಉಪಯುಕ್ತ ಮಾಹಿತಿಗಳ ಬಗ್ಗೆ ತಿಳಿದುಕೊಂಡು ಸದಾ ನಿಮ್ಮ ಆರೋಗ್ಯವನ್ನು ಆರೋಗ್ಯದಿಂದ ಕಾಪಾಡಿಕೊಳ್ಳಿ ಧನ್ಯವಾದಗಳು ಶುಭದಿನ
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...