ಹೌದು ಪ್ರಪಂಚದಲ್ಲಿ ಅತಿ ನಿಷ್ಕಲ್ಮಶವಾದ ಪ್ರೀತಿಗಳು ಇರುತ್ತವೆ ಜೊತೆಗೆ ಕಲ್ಮಶ ಪ್ರೀತಿಗಳು ಇರುತ್ತವೆ. ಹಾಗೆ ತಂದೆ ತಾಯಿ ಪ್ರೀತಿ, ಅಣ್ಣ-ತಂಗಿ ಪ್ರೀತಿ, ಅಕ್ಕ-ತಮ್ಮ ಪ್ರೀತಿ, ಹೀಗೆ ಬಂಧುಗಳ ಜೊತೆ ಇರುವ ಪ್ರೀತಿಯೇ ಬೇರೆ ರೀತಿ ಇರುತ್ತದೆ. ಆದರೆ ಈ ಹುಡುಗ-ಹುಡುಗಿ ನಡುವೆ, ವಯಸ್ಸಿಗೆ ಬರುತ್ತಲೇ, ಈ ಯುವಕ ಯುವತಿ ನಡುವೆ ಹುಟ್ಟುವ ಪ್ರೀತಿಯು ಎಲ್ಲರದ್ದೂ ನಿಜ ಪವಿತ್ರವಾದ ಪ್ರೀತಿ ಆಗಿರುವುದಿಲ್ಲ. ಪ್ರೀತಿ ಅನ್ನೋ ಹೆಸರು ಹೇಳಿಕೊಂಡು ಈ ಮದುವೆ ಆದ ಬಳಿಕ ಏನು ಮಾಡಬೇಕು, ಮದುವೆ ಮುಂಚೆಯೇ ಎಲ್ಲ ಮಾಡಿಬಿಡುತ್ತಾರೆ.

ಪವಿತ್ರವಾದ ಪ್ರೀತಿ ಹೆಸರೇಳಿಕೊಂಡು ತಮ್ಮ ಕಾ*ಮದ ಚಟ ತೀರಿಸಿಕೊಳ್ಳುತ್ತಾರೆ. ಹೌದು ಅಂತಹದೇ ಒಂದು ವಿಡಿಯೋ ಇದೀಗ ಅತ್ತ ಸೋಶಿಯಲ್ ಮೀಡಿಯಾದಲ್ಲಿ ಕಂಡುಬಂದಿದ್ದು, ವಿಡಿಯೋ ನೋಡಿ ಕೆಲವರು, ಈ ಜೋಡಿಗಳ ವರ್ತನೆಗೆ ಕ್ಯಾಕರಿಸಿ ಉಗಿದಿದ್ದಾರೆ. ಇನ್ನು ಕೆಲವರು ಈ ವಿಡಿಯೋವನ್ನು ನೋಡಿ ಇವರೆಲ್ಲದು ನಾಯಿ ಪ್ರೀತಿ ಎಂದು ಹೇಳಿ ಆಕ್ರೋಶದಿಂದ ಕಾಮೆಂಟ್ ಮಾಡಿದ್ದಾರೆ. ಅಷ್ಟಕ್ಕೂ ಈ ಜೋಡಿಗಳು ಯಾವ ರೀತಿ ಪ್ರೀತಿಯನ್ನು ಮಾಡುತ್ತಾರೆ.? ಮತ್ತು ಅದೆಂತ ಜಾಗದಲ್ಲಿ ಪ್ರೀತಿಯನ್ನು ಮಾಡುತ್ತಾರೆ.?

ಇವರು ಈ ರೀತಿ ಜಾಗಕ್ಕೆ ಹೋಗಿ ಕುಳಿತುಕೊಳ್ಳುವುದು, ಪ್ರೇಮ ಪ್ರೀತಿಯೆಂದು ಎಂದು ಹೇಳಿಕೊಂಡು ಈ ರೀತಿ ವರ್ತಿಸುವುದು ಎಷ್ಟು ಸರಿ ನೀವೇ ಒಂದು ಬಾರಿ ಇವರ ವಿಡಿಯೋ ನೋಡಿ, ಬಳಿಕ ನಿಮ್ಮ ಅಭಿಪ್ರಾಯವನ್ನು ಹೇಳಿ.

ಮತ್ತೆ ಯಾರು ಸಹ ಈ ರೀತಿ  ಸಾರ್ವಜನಿಕ ಸ್ಥಳಗಳಲ್ಲಿ ಕುಳಿತು, ಆ ರೀತಿ ವರ್ತಿಸಿ ನಿಮ್ಮ ನಿಮ್ಮ ತಂದೆ-ತಾಯಿ ಮರ್ಯಾದೆಯನ್ನು ಹಾಳುಮಾಡದಿರಿ, ಹಾಗೇನೇ ಈ ಮಾಹಿತಿಯನ್ನು ಎಲ್ಲರೂ ಶೇರ್ ಮಾಡಿ, ಎಲ್ಲರಿಗೂ ಸಹ ಜಾಗೃತಿ ಮೂಡಿಸಿ

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •