ಇರಾನ್ ದೇಶದ ಕೆಲವು ಆಶ್ಚರ್ಯಕರ ಮಾಹಿತಿ ಗೊತ್ತಿದೆಯಾ?
ಹೌದು ಇಲ್ಲಿನ ಹುಡುಗಿಯರು ತಾವು ಕಪ್ಪು ಬಟ್ಟೆಯಲ್ಲಿ ತುಂಬಾ ಚೆನ್ನಾಗಿ ಕಾಣುತ್ತೇವೆ ಎಂದು ಕಪ್ಪು ಬಟ್ಟೆಯನ್ನೇ ಹಾಕುತ್ತಾರೆ.
ಇರಾನ್ ದೇಶದವರು ಬ್ರಿಟೀಷ್ ರ ರೈಟರ್ ನನ್ನು ಯಾರು ಸಾಯಿಸುತ್ತಾರೋ ಅವರಿಗೆ 30 ಲಕ್ಷ ಡಾಲರ್ ನೀಡುತ್ತೇವೆ ಎಂದು ಹೇಳುತ್ತಾರೆ ಏಕೆಂದರೇ ಈತ ಇಸ್ಲಾಮ್ ಧರ್ಮದ ಬಗ್ಗೆ ಕೆಟ್ಟದಾಗಿ ಒಂದು ಪುಸ್ತಕದಲ್ಲಿ ಬರೆದಿದ್ದ.
ಇಲ್ಲಿ ಹೆಣ್ಣು ಮಕ್ಕಳನ್ನು ದತ್ತು ತೆಗೆದು ತಾವೇ ಮದುವೆಯಾಗಬಹುದು.ಆದರೇ ಹುಡುಗಿಗೆ 14 ವರ್ಷ ದಾಟಿರಬೇಕು.
ಪರ್ಷಿಯನ್ ಭಾಷೆಯಲ್ಲಿ ಇರಾನ್ ಎಂದರೇ ಆರ್ಯರ ಭೂಮಿ ಎಂದರ್ಥ.
ಇರಾನ್ ದೇಶವನ್ನು ಪರ್ಷಿಯನ್ ದೇಶ ಎಂದು ಕರೆಯಲಾಗುತ್ತಿತ್ತು.
ಇಲ್ಲಿ ಗಂಡಸರು ತಮಗೆ ಬೇಕಾದ ಹುಡುಗಿಯನ್ನು ಎಷ್ಟು ಗಂಟೆಗೆ ಬೇಕಾದರೂ ಮದುವೆಯಾಗಬಹುದು.
ಇಲ್ಲಿ ದಾರಿಯಲ್ಲಿ ಹುಡುಗರು ಹುಡುಗಿಗೆ ಚುಡಾಯಿಸಿದರೇ ಇಬ್ಬರಿಗೂ ಶಿಕ್ಷೆ ಖಂಡಿತ. ಏಕೆಂದರೆ ಹುಡುಗಿಯನ್ನು ಹೆತ್ತವರು ಸರಿಯಾಗಿ ಬೆಳೆಸಿಲ್ಲ ಎಂಬ ನಂಬಿಕೆ.
ಇರಾನ್ ಸರ್ಕಾರದ ವಿಚಾರವನ್ನು ಗೂಗಲ್ ಆ್ಯಪ್ ಗೂಢಾಚಾರ ಮಾಡುತ್ತದೆ ಎಂದು ಗೂಗಲ್ ಅನ್ನು ಬ್ಯಾನ್ ಮಾಡಲಾಗಿತ್ತು.
ಇಲ್ಲಿ ಇರಾನ್ ದೇಶದವರು ಡೈನಿಂಗ್ ಟೇಬಲ್ ನಲ್ಲಿ ಕೂತು ಊಟ ಮಾಡುವ ಹಾಗಿಲ್ಲ. ನೆಲದ ಮೇಲೆ ಕೂತು ಊಟ ಮಾಡುತ್ತಾರೆ.