country-Iran

ಇರಾನ್ ದೇಶದ ಈ ಒಂದು ರಹಸ್ಯ ತಿಳಿದ್ರೆ ನೀವು ಬೆಚ್ಚಿಬೀಳುವುದು ಗ್ಯಾರಂಟಿ

Crime/ಅಪರಾಧ Home Kannada News/ಸುದ್ದಿಗಳು

ಈ ಜಗತ್ತಿನಲ್ಲಿ ಮಹಿಳೆಯ ವರ್ಜಿನಿಟಿ ಟೆಸ್ಟ್ ಮಾಡಿ ಮದುವೆಯಾಗುವ ದೇಶ ಕೂಡ ಇದೆ. ಗಂಟೆಗೊಂದು ಸಲ ಮದುವೆ ಮಾಡಲು ಅವಕಾಶ ಕೊಡುವ ಜಗತ್ತಿನ ಏಕೈಕ ದೇಶ ಅದು. ಈ ದೇಶದಲ್ಲಿ 10 ಲಕ್ಷಕ್ಕೂ ಹೆಚ್ಚಿನ ನಿರಾಶ್ರಿತರು ಆಶ್ರಯ ಪಡೆದಿದ್ದಾರೆ. ನಾವಿವತ್ತು ಇರಾನ್ ದೇಶದ ಬಗ್ಗೆ ಹೇಳ್ತೀನಿ. ಅಲ್ಲಿನ ವಿಶಿಷ್ಟಗಳು, ಅಲ್ಲಿನ ಕಾನೂನುಗಳು ನಿಮ್ಮನ್ನು ಬೆಚ್ಚಿ ಬೀಳಿಸುತ್ತೆ. ಇರಾನ್ ದೇಶವನ್ನು ಹಿಂದಿನ ಕಾಲದಲ್ಲಿ ಪರ್ಶಿಯಾ ಅಂತ ಕರೆಯುತ್ತಿದ್ದರು. ಯಾಕಂದರೆ ಅದು ಆರ್ಯನ್ನರ ನಾಡು. ಇರಾನ್ ರಾಜಧಾನಿ ದೆಹರಾನ್ , ಈಗ ಇದು ಇಸ್ಲಾಮಿಕ್ ದೇಶವಾಗಿದೆ. ಈ ದೇಶದಲ್ಲಿ 10 ಲಕ್ಷಕ್ಕೂ ಹೆಚ್ಚಿನ ನಿರಾಶ್ರಿತರು ಆಶ್ರಯ ಪಡೆದಿದ್ದಾರೆ. ಇರಾನ್ ದೇಶದಲ್ಲಿ ಮಹಿಳೆಯರಿಗೆ ಬುರ್ಖಾ ಧರಿಸುವುದು ಕಡ್ಡಾಯ. ಆದರೆ ಮುಖ ತೋರಿಸಿ ಕೊಳ್ಳಬಹುದು. ಈ ಸ್ವಾತಂತ್ರ್ಯ ಅಲ್ಲಿನ ಮಹಿಳೆಯರಿಗೆ ಇದೆ.

ಅಲ್ಲಿನ ಮಹಿಳೆಯರು ಸುಂದರವಾಗಿ ಕಾಣಿಸಲು ಇಷ್ಟಪಡುತ್ತಾರೆ. ನೂರರಲ್ಲಿ ಹತ್ತು ಜನರ ಮೂಗಿನಲ್ಲಿ ನಿಮಗೆ ಬ್ಯಾಂಡೇಜ್ ಕಾಣಿಸುತ್ತೆ. ಕಾರಣ ಸುಂದರವಾಗಿ ಕಾಣಿಸಲು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳುತ್ತಾರೆ. ಇರಾನ್ ದೇಶವನ್ನು ಪಿಸ್ತದ ರಾಜಧಾನಿ ಅಂತ ಕರೆಯಲಾಗುತ್ತೆ. ಪ್ರಪಂಚದ ಶೇಕಡ 20ರಷ್ಟು ಪಿಸ್ತ ಎಕ್ಸ್ಪೋರ್ಟ್ ಆಗುವುದು ಇರಾನ್ ದೇಶದಲ್ಲಿ ಇದರ ಜೊತೆಗೆ ಇಲ್ಲಿ ಕೇಸರಿ ಕೂಡ ಹೆಚ್ಚಾಗಿ ಸಿಗುತ್ತೆ. ಇರಾನ್ ದೇಶದಲ್ಲಿ ಯಾವುದೇ ಕ್ರೀಡಾಕೂಟಕ್ಕೆ ಮಹಿಳೆಯರಿಗೆ ಎಂಟ್ರಿ ಇರುವುದಿಲ್ಲ. ಅಂದರೆ ಯಾವುದೇ ಕ್ರೀಡಾ ಸ್ಟೇಡಿಯಂನಲ್ಲಿ ಕ್ರೀಡೆ ನೋಡಲು ಮಹಿಳೆಯರಿಗೆ ಅವಕಾಶವಿಲ್ಲ. ಆದರೆ ಇರಾನ್ ಮಹಿಳೆಯರು ತುಂಬಾನೇ ಕತರ್ನಾಕ್ ಆಗಿದ್ದಾರೆ. ಹುಡುಗರ ವೇಷ ಧರಿಸಿಕೊಂಡು ಮ್ಯಾಚ್ ನೋಡಲು ಹೋಗುತ್ತಾರೆ.

ಇರಾನ್ ದೇಶದಲ್ಲಿ ಟೈ  ಧರಿಸುವಂತಿಲ್ಲ. ಅಲ್ಲಿ ಟೈ ಧರಿಸುವುದಕ್ಕೆ ನಿಷೇಧ ಹೇರಲಾಗಿದೆ. ಇರಾನ್ ದೇಶದಲ್ಲಿ ನಿಮಗೆ ಎಲ್ಲೂ ಕೂಡ ಡಿಶ್ ಟಿವಿ ಕಾಣಿಸುವುದಿಲ್ಲ. ಅದಕ್ಕೂ ಕೂಡ ಇರಾನ್ನಲ್ಲಿ ನಿಷೇಧವಿದೆ. ಅಲ್ಲಿ ಕೇಬಲ್ ಟಿವಿ ಮಾತ್ರ ಇರುವುದು. ಇರಾನ್ ದೇಶದಲ್ಲಿ ಸೋಶಿಯಲ್ ಮೀಡಿಯಾ ವನ್ನು ಕಂಪ್ಲೀಟ್ ಬ್ಯಾನ್ ಮಾಡಲಾಗಿದೆ.2011 ರಲ್ಲಿ ಫೇಸ್ಬುಕ್ ಟ್ವಿಟರ್ ಆಪ್ ಗಳನ್ನು ನಿಷೇಧ ಮಾಡಲಾಗಿದೆ. ಇರಾನ್ ದೇಶದಲ್ಲಿ ಯುವಕರ ಸಂಖ್ಯೆ ಹೆಚ್ಚಿದೆ ಇದನ್ನು ಯಂಗ್ ದೇಶ ಅಂತಲೂ ಕರೆಯುತ್ತಾರೆ. ಇರಾನ್ ದೇಶದ ಒಟ್ಟು ಜನಸಂಖ್ಯೆ 9 ಕೋಟಿ. ಅದರಲ್ಲಿ ಏಳು ಕೋಟಿ ಮಂದಿ 30 ವರ್ಷದೊಳಗಿನವರು ಇದ್ದಾರೆ. ಪಾರ್ಸಿ ಭಾಷೆಯಲ್ಲಿ ಇರಾನ್ ಅಂದರೆ ಲ್ಯಾಂಡ್ ಆಫ್ ಆರ್ಯನ್ ಅಂತ ಅರ್ಥ. ಈ ದೇಶದ ಹೆಸರು ಹಲವು ಬಾರಿ ಬದಲಾಗಿದೆ.

ಇರಾನ್ ಈಗಿನ ಪೂರ್ತಿ ಹೆಸರು ಇಸ್ಲಾಮಿಕ್ ರಿಪಬ್ಲಿಕ್ ಅಫ್ ಇರಾನ್ ಅಂತ.1979 ರಲ್ಲಿ ಇಸ್ಲಾಮಿಕ್ ರಿಪಬ್ಲಿಕ್ ಅಂತ ಘೋಷಣೆಯಾಯಿತು. ಇರಾನ್ ನಲ್ಲಿ ಅತಿ ಹೆಚ್ಚು ದಪ್ಪವಿರುವ ಜನ ಇದ್ದಾರೆ. ವಾಯುಮಾಲಿನ್ಯ ಬಂದಾಗ ಇರಾನ್ ಮೊದಲನೇ ಸ್ಥಾನದಲ್ಲಿ ನಿಲ್ಲುತ್ತದೆ. ಇರಾನ್ ದೇಶದ ರಾಜಧಾನಿ ದೆಹರ್ನಲ್ಲಿ ಅದೆಷ್ಟು ವಾಯುಮಾಲಿನ್ಯ ಇದೆ ಅಂದರೆ ಅಲ್ಲಿ ಪ್ರತಿದಿನ 27ಕ್ಕೂ ಹೆಚ್ಚು ಮಂದಿ ವಾಯುಮಾಲಿನ್ಯಕ್ಕೆ ಬಲಿಯಾಗುತ್ತಾರೆ. ಇರಾನ್ ನಲ್ಲಿ ಮಹಿಳೆಯರು ಬುರ್ಖಾ ಹಾಕದೆ ಹೊರಗೆ ಬಂದರೆ ದಂಡ ವಿಧಿಸಲಾಗುತ್ತದೆ. ಇರಾನ್ ತೈಲ ಸಮೃದ್ಧಿ ದೇಶ, ಜಗತ್ತಿನ ಹತ್ತರಷ್ಟು ತೈಲ ಉತ್ಪಾದನೆಯಾಗುವುದು ಇರಾನ್ನಲ್ಲಿ. ಪ್ರತಿದಿನ ನಾಲ್ಕು ಮಿಲಿಯನ್ ಬ್ಯಾರಲ್ ತೈಲ ಉತ್ಪಾದನಾಗುತ್ತೆ.

country-Iran

ಇಡೀ ಮಧ್ಯ ದೇಶದಲ್ಲಿ ಇರಾನ್ ದೇಶದಲ್ಲಿ ಮಾತ್ರ ಕಾಂಡಮ್ ಉತ್ಪಾದನೆ ಮಾಡಲಾಗುತ್ತದೆ. ಅಲ್ಲಿ ಮಾತ್ರ ಕಾಂಡಂ ಕಾರ್ಖಾನೆ ಇರುವುದು. ಉಳಿದ ದೇಶಗಳು ಇಲ್ಲಿಂದಲೇ ಆಮದು ಮಾಡಿಕೊಳ್ಳುತ್ತದೆ. ಇರಾನ್ ದೇಶದ ಜನ  ಬೇರೆ ಸ್ಥಳಕ್ಕೆ ಹೋಗುವ ಸಂದರ್ಭದಲ್ಲಿ ಅಲ್ಲಿನ ಸ್ಥಳೀಯರು ಅವರಿಗೆ ಗಿಫ್ಟ್ ಕೊಡುತ್ತಾರೆ. ವಾಪಸ್ ಬಂದಾಗ ಊಟ ಹಾಕಿ ಸ್ವಾಗತಿಸುತ್ತಾರೆ. ಇರಾನ್ ಅಭಿವೃದ್ಧಿಹೊಂದಿದ ದೇಶ ಅಂದರೆ ತಪ್ಪೇನಿಲ್ಲ ಆದರೆ ಮಹಿಳೆಯರ ವಿಚಾರದಲ್ಲಿ ಕೆಟ್ಟ ಕಾನೂನುಗಳಿವೆ. ಇರಾನ್ ನಲ್ಲಿ ಆರಂಭದಲ್ಲಿ ಮದುವೆಯಾಗುವ ಯುವಕನ ವಯಸ್ಸು 20 ಇತ್ತು,  ಹುಡುಗಿಗೆ 18 ವರ್ಷವಾಗಿರಬೇಕಾಗಿತ್ತು. ಆದರೆ ಈ ಕಾನೂನನ್ನು1979 ರಲ್ಲಿ ಬದಲಾಯಿಸಿದ್ದಾರೆ. ಹಾಗಂತ ಮದುವೆಯ ವಯಸ್ಸನ್ನು ಹೆಚ್ಚು ಮಾಡಿದೆ ಅಂದುಕೊಳ್ಳಬೇಡಿ ಬದಲಾಗಿ ಕಡಿಮೆ ಮಾಡಿದೆ.

ಹುಡುಗನಿಗೆ 15 ವರ್ಷ ಹುಡುಗಿಗೆ 13 ವರ್ಷವಾದರೆ ಸಾಕು ಅಲ್ಲಿ ಮದುವೆ ಮಾಡಿಕೊಳ್ಳಬಹುದು. ಇದೆಲ್ಲಕ್ಕಿಂತ ಶಾಕಿಂಗ್ ಸಂಗತಿ ಎಂದರೆ ಇಲ್ಲಿ ಒಬ್ಬ ವ್ಯಕ್ತಿ ಒಂದೇ ಸಲ ನಾಲ್ಕು ಮಹಿಳೆಯರನ್ನು ಮದುವೆಯಾಗಬಹುದು. ಅಷ್ಟೇ ಅಲ್ಲ ಪ್ರತಿಯೊಬ್ಬ ಮಹಿಳೆ ಮದುವೆಯಾಗಬೇಕೆಂದರೆ ತನ್ನ ವರ್ಜಿನಿಟಿ ಟೆಸ್ಟ್ ಮಾಡಿಕೊಳ್ಳಬೇಕು. ಹೀಗಾಗಿ ಇಲ್ಲಿನ ಮಹಿಳೆಯರು ವರ್ಜಿನಿಟಿಗಾಗಿ ಸರ್ಜರಿ ಮಾಡುತ್ತಾರೆ. ಈ ಸರ್ಜರಿಗೆ ಹೈಮೆನೋಪ್ಲಾಸ್ಟಿ ಅಂತ ಕರೆಯಲಾಗುತ್ತೆ. ಇರಾನ್  ನ ಅರ್ಧಕರ್ಧ ಭೂಮಿ ಮರುಭೂಮಿಯಾಗಿದೆ. ಕೆಲವೊಂದು ಭಾಗದಲ್ಲಿ ಮಳೆಯೇ ಆಗುವುದಿಲ್ಲ. ಇರಾನ್ ದೇಶದಲ್ಲಿ ಒಂದೇ ಒಂದು ನದಿ ಹರಿಯುತ್ತೆ. ನದಿಯನ್ನು ಕಾರೋನ್ ಅಂತ ಕರೆಯಲಾಗುತ್ತೆ. ಇರಾನ್ ನ ಜನರಿಗೆ ಫುಟ್ಬಾಲ್ ಅಂದರೆ ತುಂಬಾ ಇಷ್ಟ. ಇರಾನ್ ಜಗತ್ತಿಗೆ ಕ್ಯಾಲೆಂಡರನ್ನು ಪರಿಚಯಿಸಿದ ಮೊಟ್ಟಮೊದಲ ದೇಶವಾಗಿದೆ.

ಇರಾನ್ ದೇಶದಲ್ಲಿ ಮದ್ಯಪಾನ ಸಂಪೂರ್ಣ ನಿಷೇಧ. ಒಂದುವೇಳೆ ಮದ್ಯಪಾನ ಮಾಡಿದರೆ ಅವರಿಗೆ 60 ಛಡಿಯೇಟಿನ ಶಿಕ್ಷೆಯಿದೆ. ಇದೇ ರೀತಿ ಈ ದೇಶದಲ್ಲಿ ಘನಗೋರ ಕಾನೂನುಗಳಿವೆ. ಇರಾನಲ್ಲಿ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ನೀಡಲಾಗುತ್ತದೆ. ಎಲ್ಲಿಯವರೆಗೆ ಅಂದರೆ ಅತ್ಯಾಚಾರವೆಸಗಿದ ಮಹಿಳೆಯನ್ನು ಮದುವೆಯಾಗಬೇಕು. ಈ ಶಿಕ್ಷೆ ಏನು ಕೂಡ ಇದೆ ಮದುವೆಯಾದ ನಂತರ ತಲಾಕ್ ಕೂಡ ಕೊಡಬೇಕು. ಈ ಮದುವೆಯಾದ ಒಂದೇ ಗಂಟೆಯಲ್ಲಿ ತಲಾಕ್ ಕೂಡ ನೀಡಬಹುದು.

ಇರಾನ್ನಲ್ಲಿ ಮದುವೆಯಾಗದವರು ತಮ್ಮ ಕುಟುಂಬದ ಜೊತೆ ಮನೆಯಲ್ಲಿ ಇರುವಂತಿಲ್ಲ. ಅವರನ್ನು ನಾಮಾರ್ದ ಅಂತ ಕರೆಯುತ್ತಾರೆ. ಇರಾನ್ ದೇಶದಲ್ಲಿ ತಂದೆ ತನ್ನ ಮಗಳನ್ನು ಕೂಡ ಮದುವೆಯಾಗಬಹುದು. ಇಲ್ಲಿನ ಮಹಿಳೆಯರು ಇತರ ಪುರುಷರೊಂದಿಗೆ ಮಾತನಾಡುವಂತಿಲ್ಲ. ಹೀಗೆ ಒಂದು ವೇಳೆ ಮಾತನಾಡಿದರೆ ದಂಡ ವಿಧಿಸಲಾಗುತ್ತದೆ. ಇರಾನ್ ದೇಶಗಳಲ್ಲಿ ಖಾಸಗಿ ಚಾನೆಲ್ ಗಳೇ ಇಲ್ಲ,ಅಲ್ಲಿ ಸರಕಾರದ ಚಾನಲ್ ಗಳನ್ನು ಮಾತ್ರ ನೋಡಬೇಕು. ಇರಾನ್ನಲ್ಲಿ ಸ್ಮಗ್ಲಿಂಗ್ ಕೂಡ ಜೋರಾಗಿಯೇ ನಡೆಯುತ್ತದೆ. ಅದರಲ್ಲೂ ದೆಹರ್ ನಲ್ಲಿ ಡ್ರಕ್ಸ್ ವ್ಯವಹಾರ ಜೋರಾಗಿ ನಡೆಯುತ್ತೆ.

ಶೇರ್ ಮಾಡಲು ಮರೆಯದಿರಿ

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...