ಸೋಂಕಿತ ಕೊರೋನಾ ರೋಗಿಯೊಂದಿಗೆ ಸ*ರಸವಾಡಿದ ನ*ರ್ಸ್

ನರ್ಸ್ ಒಬ್ಬರು ಆಸ್ಪತ್ರೆಯ ಶೌಚಾಲಯದಲ್ಲಿ ತನ್ನ ಪಿಪಿಇ ಕಿಟ್ ಕಳಚಿ, ಅದೇ ಆಸ್ಪತ್ರೆಗೆ ದಾಖಲಾಗಿದ್ದ ಕೋವಿಡ್ ಸೋಂಕಿತ ರೋಗಿಯೊಂದಿಗೆ ಮಾಡಿರುವುದು ರುಜುವಾತಾಗಿದ್ದು, ತಪ್ಪಿತಸ್ಥ ನರ್ಸ್ ಅನ್ನು ಕೆಲಸದಿಂದ ವಜಾಗೊಳಿಸಲಾಗಿದೆ.

ಇಂಡೋನೇಷ್ಯಾದ ಆಸ್ಪತ್ರೆಯಲ್ಲಿ ಇಂತಹ ಘಟನೆ ನಡೆದಿದೆ. ಕೃತ್ಯದಲ್ಲಿ ಭಾಗಿಯಾದ ನರ್ಸ್ ಮತ್ತು ರೋಗಿ ಇಬ್ಬರನ್ನು ಅಲ್ಲಿನ ಅ*ಶ್ಲೀಲ ವಿರೋಧಿ ಕಾನೂನಿನ ಅಡಿ ವಿಚಾರಣೆಗೆ ಒಳಪಡಿಸಲಾಗಿದೆ.
ಅವರ ನಿರ್ದಿಷ್ಟ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ನಂತರ ಆ ವ್ಯಕ್ತಿ ಮತ್ತು ನರ್ಸ್ ಇಬ್ಬರನ್ನೂ ಪ್ರಶ್ನಿಸಲಾಯಿತು.  ಜಕಾರ್ತಾದ ವಿಸ್ಮಾ ಅಟ್ಲೆಟ್ ಕ್ಯಾರೆಂಟೈನ್ ಸೌಲಭ್ಯದಲ್ಲಿರುವ ಶೌ*ಚಾಲಯದಲ್ಲಿ ಲೈಂ*ಗಿಕ ಕ್ರಿಯೆ ನಡೆಸಲು ತಾವು ಭೇಟಿಯಾದರು ಎಂದು ಇಬ್ಬರೂ ಒಪ್ಪಿಕೊಂಡಿದ್ದಾರೆ ಎಂದು ದಿ ಸನ್ ವರದಿ ಮಾಡಿದೆ.  ನರ್ಸ್, ವಾಸ್ತವವಾಗಿ, ಈ ಕೃತ್ಯದ ಮೊದಲು ತನ್ನ ಪಿಪಿಇ ಸೂಟ್ ಅನ್ನು ಹೊರತೆಗೆದರು.

ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಬಹಿರಂಗವಾದ ನಂತರ ಘಟನೆ ಬೆಳಕಿಗೆ ಬಂದಿದೆ. ಬಳಿಕ ಇಬ್ಬರನ್ನೂ ವಿಚಾರಣೆಗ ಒಳಪಡಿಸಿದಾಗ,ಪಿಪಿಇ ಕಿಟ್ ಕಳಚಿ,ಕೊರೋನಾ ಸೋಂಕಿತನೊಂದಿಗೆ ಮಾಡಿದ್ದು ಸತ್ಯ ಎಂದು ನರ್ಸ್ ತಪ್ಪೊಪ್ಪಿಕೊಂಡಿದ್ದಾಳೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •