ಹೌದು ಈಗ ಜನರು ಸಾಮಾಜಿಕ ಜಾಲ ತಾಣದಲ್ಲಿ  ಪ್ರಸಿದ್ದಿಗೆ ಬರುವದಕ್ಕೆ ಏನು ಮಾಡಲು ತಯಾರಾಗಿರುತ್ತಾರೆ . ಅದರಲ್ಲೂ ಯುವಕ ಮತ್ತು ಯುವತಿಯರು ಯಾವುದೇ ನಾಚಿಕೆ ಇಲ್ಲದೆ ಅವರ ಖಾಸಗಿ ಯಾಗಿ ತೆಗೆದ ವಿಡಿಯೋಗಳನ್ನು ಸಹ ಸಾಮಾಜಿಕ ಜಾಲ ತಾಣದಲ್ಲಿ ಹಾಕುತ್ತಾರೆ . ಇದರಿಂದ ಯುವ ಜನರ ಮನಸ್ಸು ಎಷ್ಟು ಕೆಡುತ್ತದೆ ಎಂದು ಯೋಚನೆ ಮಾಡಲು ಹೋಗುವುದೇಇಲ್ಲ .ಜನರ ಪ್ರತಿಕಿಯೆ ಅವರ ವಿರುದ್ಧವಾಗಿ ಬಂದರೆ ಅವರು ಮತ್ತೊಮ್ಮೆ ಈ ತರ ಪ್ರಯೋಗ ಮಾಡಲು ಹೋಗುವದಿಲ್ಲ .

ಆದರೆ ಇದು ಒಂದು ಸುಂದರ ಜೋಡಿ ಎನ್ನುವದರಲ್ಲಿ ಯಾವುದೇ ಅನುಮಾನವಿಲ್ಲ . ಅವರ ಜೀವನ ಸುಖಕರವಾಗಿರಲಿ ಎಂದು ಬಯಸೋಣ .

ಈಗ ಕಾಲ ತುಂಬಾ ಬದಲಾಗಿದೆ ಈಗಿನ ಕಾಲದ ಹುಡುಗ ಮತ್ತು ಹುಡುಗಿಯರು ತುಂಬಾ ಸ್ವೇಚ್ಚಾಚಾರ  ಬಯಸುತ್ತಾರೆ . ಅವರನ್ನು ಯಾರು ಕೇಳುವ ಹಾಗೆ ಇಲ್ಲ . ವಿದ್ಯಾಭ್ಯಾಸ ಕಲಿಯುವ ಕಾಲದಲ್ಲಿ ತಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿ ಕೊಳ್ಳುತ್ತಿದಾರೆ. ಹುಡುಗಿಯರು ಡಾನ್ಸ್ ಮಾಡಿದರೆ ಪರವಾಗಿಲ್ಲ ಅವರ ಜೊತೆ ಹುಡುಗರು ಸಹ ಸೇರಿ ಕೊಂಡು ಡಾನ್ಸ್ ಮಾಡುವುದು ಅಷ್ಟೇನೂ ಒಳ್ಳಯ ಸಂಸ್ಕೃತಿ ಅಲ್ಲ

https://youtu.be/FJITm7x1ZqU

. ಇದರಿಂದ ಸಮಾಜದಲ್ಲಿ ಎಂತಹ ಪರಿಣಾಮ ಆಗುತ್ತೆ ಎಂದು ಯೋಚಿಸುವುದಿಲ್ಲ  ಅವರ ಪೋಷಕರು ಈ ವೀಡಿಯೊವನ್ನು ನೋಡಿದರೆ ಅವರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ನಾನು ಆಶ್ಚರ್ಯ ಪಡುತ್ತೇನೆ .ಇವರನ್ನು ನೋಡಿಕೊಂಡು ಎಷ್ಟು ಯುವಕ , ಯುವತಿಯರು ಹಾಳಾಗುತ್ತಾರೆ ಎಂದು ಒಂದು ಕ್ಷಣ ಯೋಚಿಸಿ.

……………………………

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •