ಈ ರಾಶಿಯ ಹೆoಗಸರಿಗೆ ಅಡುಗೆ ಮಾಡುವುದು,ಗoಡನಿಗೆ ಬಡಿಸುವುದು ಎಂದರೆ ಬಹಳ ಇಷ್ಟ ಅಂತೇ!ಯಾವ ರಾಶಿ ನೋಡಿ

Home Kannada News/ಸುದ್ದಿಗಳು

ಅಡುಗೆ ಎನ್ನುವುದು ಒಂದು ಕಲೆ, ಇದರಲ್ಲಿ ಪರಿಣಿತಿ ಹೊಂದಲು ಬಹಳ ಆಸಕ್ತಿ ಮತ್ತು ಪ್ರೀತಿ ಬೇಕು. ಈ ಕಲೆ ಹೆ-ಣ್ಣಿಗೆ ಅಥವಾ ಗoಡಿಗೆ ಮಾತ್ರ ಸೀಮಿತವಾದದ್ದಲ್ಲ. ಸಾಮಾನ್ಯವಾಗಿ ಮನೆಗಳಲ್ಲಿ ಅಡುಗೆ ಮಾಡಲು ಹೆ’ಣ್ಣುಮ-ಕ್ಕಳೆ ಸೀಮಿತವಾದರೆ, ಹೊರಗಡೆ ದೊಡ್ಡ ದೊಡ್ಡ ಹೋಟೆಲ್ ಗಳಲ್ಲಿ ಅಡುಗೆ ಮಾಡುವುದು ಗoಡಸರು. ಅವರನ್ನು ಶೆಫ್ ಎಂದೇ ಕರೆಯುತ್ತಾರೆ. ಈಗಿನ ಕಾಲದಲ್ಲಿ ಗಂಡು ಮಕ್ಕಳು ಸಹ ಆಸಕ್ತಿ ವಹಿಸಿ ಮನೆಗಳಲ್ಲಿ ಅಡುಗೆ ಕಲಿಯುತ್ತಾರೆ. ಹೊರಗಡೆ ಹೋಟೆಲ್ ನಲ್ಲಿ ಗoಡುಮ-ಕ್ಕಳ ಅಡುಗೆಯದ್ದೆ ಮೇಲುಗೈ ಆದರೆ, ಮನೆಯಲ್ಲಿ ಅಮ್ಮನ ಕೈರುಚಿಯ ಮುಂದೆ ಸ್ವರ್ಗವು ಲೆಕ್ಕಕ್ಕಿಲ್ಲ ಎನ್ನುವ ಮಾತುಗಳಿವೆ.ಹಾಗಾಗಿ ಅಡುಗೆಗೆ ಗಂಡು ಅಥವಾ ಹೆ’ಣ್ಣು ಎನ್ನುವ ಬೇ-ಧವಿಲ್ಲ.

ಅಡುಗೆ ಎಂದರೆ ಬಹಳ ಇಚ್ಛೆ, ಆಸಕ್ತಿ ವಹಿಸಿ ಇರುವ ಪದಾರ್ಥಗಳನ್ನು ಪ್ರೀತಿಯಿಂದ ಬಳಸಿ ಅಡುಗೆ ಮಾಡುವ ವ್ಯಕ್ತಿಗಳು ಇದ್ದಾರೆ, ಜೊತೆಗೆ ಅಡುಗೆ ಎಂದರೆ ಕಷ್ಟ ಪಡುವ ವ್ಯಕ್ತಿಗಳು ಕೂಡ ಇದ್ದಾರೆ. ಕೆಲವರು ಎಷ್ಟೇ ಪ್ರಯತ್ನ ಪಟ್ಟರು ಅಡುಗೆ ಮಾಡಲು ಕಷ್ಟಪಡುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅಡುಗೆಯಲ್ಲಿ ಅಭಿರುಚಿ ಕೂಡ ರಾಶಿಯ ಮೇಲೆ ಅವಲಂಬಿತವಾಗಿರುತ್ತದೆ. ಕೆಲವು ರಾಶಿಯವರು ಬಹಳ ಚೆನ್ನಾಗಿ ಅಡುಗೆ ಮಾಡಿದರೆ ಕೆಲವು ರಾಶಿಯವರಿಗೆ ಅಡುಗೆಯಲ್ಲಿ ಆಸಕ್ತಿ ಇರುವುದೇ ಕಡಿಮೆ. ಹಾಗಿದ್ದಲ್ಲಿ ಯಾವ ರಾಶಿಯವರು ಅಡುಗೆ ಮಾಡಲು ಆಸಕ್ತಿ ಹೊಂದಿರುತ್ತಾರೆ ಗೊತ್ತಾ.. ತಿಳಿಯಲು ಮುಂದೆ ಓದಿ..1) ಮಿ-ಥುನ ರಾಶಿ :- ಈ ರಾಶಿಯಲ್ಲಿ ಜನಿಸಿದವರಿಗೆ ಅಡುಗೆ ಮಾಡಲು ವಿಶೇಷವಾದ ಆಸಕ್ತಿ ಇರುತ್ತದೆ. ವಿಧವಿಧವಾದ ಅಡುಗೆ ಮಾಡುವುದು, ಎಲ್ಲಾ ಮಸಾಲೆ ಪದಾರ್ಥಗಳನ್ನು ಬಳಸಿ ಬೇರೆ ಬೇರೆ ರೀತಿಯ ತಿಂಡಿಗಳನ್ನು ಮಾಡುವುದು ಎಂದರೆ ಈ ರಾಶಿಯವರಿಗೆ ಬಹಳ ಇಷ್ಟ. ಹೋಟೆಲ್ ನಲ್ಲಿ ತಯಾರಿಸುವ ರೀತಿಯಲ್ಲೇ ರುಚಿಕರವಾಗಿ ಅಡುಗೆ ಮಾಡಿ, ಅದನ್ನು ಸುಂದರವಾಗಿ ಅಲಂಕರಿಸುವುದು ಮಿಥುನ ರಾಶಿಯವರ ಹವ್ಯಾಸಗಳಲ್ಲಿ ಒಂದು. 2) ಕ-ರ್ಕಾಟಕ ರಾಶಿ :- ರುಚಿಕರವಾದ ಅಡುಗೆ ಮಾಡಿ ಬಡಿಸುವುದರಿಂದ ಮನೆಯವರು ಮತ್ತು ಸ್ನೇಹಿತರ ಮನಸ್ಸನ್ನು ಗೆಲ್ಲಬಹುದು ಎನ್ನುವ ವಿಷಯ ಈ ರಾಶಿಯವರಿಗೆ ಬಹಳ ಚೆನ್ನಾಗಿ ತಿಳಿದಿದೆ. ಸ್ನೇಹಿತರಿಗೆ, ಕುಟುಂಬದವರಿಗೆ ಮತ್ತು ಪ್ರೀತಿ ಪಾತ್ರರಾದವರಿಗೆ ರುಚಿಯಾಗಿ ಅಡುಗೆ ಮಾಡಿ ಬಡಿಸುವುದು ಕರ್ಕಾಟಕ ರಾಶಿಯವರಿಗೆ ಬಹಳ ಇಷ್ಟ. ಹಲವಾರು ರೀತಿಯ ವಿಶೇಷ ರೆಸಿಪಿಗಳನ್ನು ತಯಾರಿಸಲು ಈ ರಾಶಿಯವರು ಇಷ್ಟಪಡುತ್ತಾರೆ.3) ಕ-ನ್ಯಾ ರಾಶಿ :- ಈ ರಾಶಿಯವರು ಉಳಿದಿರುವ ಆಹಾರ ಪದಾರ್ಥಗಳನ್ನು ಬಳಸಿ ರುಚಿಯಾದ ಶುಚಿಯಾದ ಅಡುಗೆ ತಯಾರಿಸುವ ಯೋಚನೆ ಮಾಡುತ್ತಾರೆ. ಈ ರಾಶಿಯವರು ಊಟವನ್ನು ಹಾ-ಳುಮಾಡುವುದನ್ನು ಇ-ಷ್ಟಪಡುವುದಿಲ್ಲ. ಆಹಾರವನ್ನು ಬಡಿಸಲು ಉಪಯೋಗಿಸುವ ಪಾತ್ರೆ ಮತ್ತು ಅದರ ಬಣ್ಣದ ಬಗ್ಗೆ ಕೂಡ ಈ ರಾಶಿಯವರು ವಿಶೇಷ ಆಸಕ್ತಿ ವಹಿಸುತ್ತಾರೆ. ರುಚಿಯ ಬಗ್ಗೆ ಅಷ್ಟೇ ಆಸಕ್ತಿ ಮತ್ತು ಕಾಳಜಿ ಹೊಂದಿರುತ್ತಾರೆ. 4) ತು-ಲಾ ರಾಶಿ :- ಈ ರಾಶಿಯವರಿಗೆ ಅಡುಗೆ ಮಾಡುವ ಬಗ್ಗೆ ಹು-ಟ್ಟಿನಿಂದಲು ಆಸಕ್ತಿ ಹೊಂದಿರುತ್ತಾರೆ. ಅಡುಗೆಗೆ ಬಳಸುವ ಪದಾರ್ಥಗಳ ಬಗ್ಗೆ ಇವರಿಗೆ ಬಹಳ ಅರಿವು ಇರುತ್ತದೆ. ಯಾವ ಪದಾರ್ಥ ಬಳಸಿದರೆ ರುಚಿಯಲ್ಲಿ ಯಾವ ರೀತಿಯ ಬದಲಾವಣೆ ಆಗುತ್ತದೆ, ಯಾವ ಪದಾರ್ಥದಿಂದ ಅಡುಗೆಯ ರುಚಿ ಹೆಚ್ಚಾಗುತ್ತದೆ ಎನ್ನುವುದನ್ನು ತುಲಾ ರಾಶಿಯವರು ಬಹಳ ಚೆನ್ನಾಗಿ ತಿಳಿದುಕೊಂಡಿರುತ್ತಾರೆ. ಅಡುಗೆ ವಿಷಯದಲ್ಲಿ ಪ್ರ-ಯೋಗ ಮಾಡುವುದು ಇವರ ಹವ್ಯಾಸ ಕೂಡ ಹೌದು.5) ಮ-ಕರ ರಾಶಿ :- ಮ-ಕರ ರಾಶಿಗೆ ಸೇರಿದವರು ಪ್ರತಿದಿನ ತಮ್ಮ ಕೆಲಸಗಳು ಮತ್ತು ಅದರಿಂದ ಉಂಟಾಗುವ ಸ್ಟ್ರೆಸ್ ಇಂದ ವಿರಾಮ ಪಡೆಯಲು ಅಡುಗೆ ಮಾಡಲು ಬಯಸುತ್ತಾರೆ. ಅಡುಗೆ ಎನ್ನುವುದು ಮಕರ ರಾಶಿಯವರಿಗೆ ಒಂದು ರೀತಿಯ ಥೆರಪಿ ಎಂದೇ ಹೇಳಬಹುದು. ಅಡುಗೆ ಮಾಡುತ್ತಾ ಸ್ಟ್ರೆ-ಸ್ ಕಡಿಮೆ ಮಾಡಿಕೊಂಡು ಸಂತೋಷವಾಗಿರುತ್ತಾರೆ. ಈ ಸುದ್ದಿ ಇಷ್ಟ ವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯ ಗಳನ್ನೂ ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...