ಫ್ರಬ್ರವರಿ 28ರಂದು ಬಹುನಿರೀಕ್ಷಿತ ಬಿಗ್ ಬಾಸ್ ಕನ್ನಡ ಸೀಸನ್ 8 ರಿಯಾಲಿಟಿ ಶೋ ಲಾಂಚ್ ಆಗಿದ್ದು, ಕಿರುತೆರೆ ವೀಕ್ಷಕರಿಗೆ ಇನ್ಮುಂದೆ ಸೂಪರ್ ಮನರಂಜನೆ ಗ್ಯಾರಂಟಿ. 17 ಸ್ಪರ್ಧಿಗಳು ಬಿಗ್ ಬಾಸ್ ಮನೆಯೊಳಗೆ ಹೋಗಿದ್ದಾಗಿದೆ. ಈಗಷ್ಟೇ ಕಾರ್ಯಕ್ರಮ ಶುರುವಾಗಿದ್ದು ಮನೆಯಲ್ಲಿ ಸ್ಪರ್ಧಿಗಳ ನಡುವೆ ಸಾಮರಸ್ಯ ಬೆಳೆಯುತ್ತಿದೆ. ಸಿನಿಮಾ ಧಾರಾವಾಹಿ ಮತ್ತು ಸೋಷಿಯಲ್ ಮೀಡಿಯಾ ಸೆಲೆಬ್ರಿಟಿಗಳು ಈ ಬಾರಿ ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ. ಬಿಗ್ ಬಾಸ್ ಮನೆಯೊಳಗೆ ಸ್ಪರ್ಧಿಗಳು ಮೊದಲ ವಾರ ಕಳೆದಿದ್ದಾರೆ. ಮೊದಲ ವಾರ ವೀಕ್ಷಕರಿಗೆ ಬಹಳ ಎಂಟರ್ಟೈನಿಂಗ್ ಆಗಿತ್ತು.


ಸಾಮಾನ್ಯವಾಗಿ ಶನಿವಾರದ ಪಂಚಾಯ್ತಿಯ ದಿನ ಮನೆಯಿಂದ ಒಬ್ಬ ಸ್ಪರ್ಧಿ ಎಲಿಮಿನೇಟ್ ಆಗುತ್ತಿದ್ದರು. ಆದರೆ ಈ ಬಾರಿ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕೆಲವು ಟ್ವಿಸ್ಟ್ ಗಳಿದ್ದು, ಶನಿವಾರದ ಬದಲಾಗಿ ಭಾನುವಾರ ಮನೆಯಿಂದ ಸ್ಪರ್ಧಿಗಳು ಎಲಿಮಿನೇಟ್ ಆಗಲಿದ್ದಾರೆ. ನಮಗೆಲ್ಲ ತಿಳಿದಿರುವ ಹಾಗೆ ಮನೆಯಲ್ಲಿರುವ ಸೆಲೆಬ್ರಿಟಿಗಳು ಎಷ್ಟು ವಾರಗಳ ಇರುತ್ತಾರೆ ಅಷ್ಟು ವಾರಗಳು ಅವರಿಗೆ ಸಂಭಾವನೆ ನೀಡಲಾಗುತ್ತದೆ. ಈ ಬಾರಿ ಮನೆಯಲ್ಲಿರುವ ಸೆಲೆಬ್ರಿಟಿಗಳು ಒಂದು ವಾರಕ್ಕೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ? ತಿಳಿಯಲು ಮುಂದೆ ಓದಿ..

ಸ್ಯಾಂಡಲ್ ವುಡ್ ನ ಖ್ಯಾತ ನಟಿ ಶುಭಾ ಪೂಂಜಾ ಅವರು ಒಂದು ವಾರಕ್ಕೆ 1 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರೆ. ನಟಿ ನಿಧಿ ಸುಬ್ಬಯ್ಯ ಅವರು ಕೂಡ ಒಂದು ವಾರಕ್ಕೆ 1 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರೆ.. ಹಿರಿಯ ನಟ ಕೆ.ಎಸ್.ಅಶ್ವತ್ಥ್ ಅವರ ಮಗ ಶಂಕರ್ ಅಶ್ವತ್ಥ್ ಅವರು ಒಂದು ವಾರಕ್ಕೆ 50 ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಾರೆ, ಬ್ರಹ್ಮಗoಟು ಧಾರಾವಾಹಿ ಖ್ಯಾತಿಯ ಗೀತಾ ಭಾರತಿ ಭಟ್ ಅವರು ಒಂದು ವಾರಕ್ಕೆ 50 ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಕ್ರಿಕೆಟರ್ ಮತ್ತು ನಟರಾದ ರಾಜೀವ್ ಹನು ಅವರು ಒಂದು ವಾರಕ್ಕೆ 25 ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಾರೆ.

ಪುಟ್ಟಗೌರಿ ಮದುವೆ ಧಾರಾವಾಹಿಯ ಚಂದ್ರಕಲಾ ಮೋಹನ್ ಅವರು ಒಂದು ವಾರಕ್ಕೆ ಪಡೆಯುವ ಸಂಭಾವನೆ 25 ಸಾವಿರ ರೂಪಾಯಿಗಳು. ಅ’ಗ್ನಿಸಾಕ್ಷಿ ಖ್ಯಾತಿಯ ನಟಿ ವೈಷ್ಣವಿ ಒಂದು ವಾರಕ್ಕೆ ಪಡೆಯುವ ಸಂಭಾವನೆ 35 ಸಾವಿರ. ಕಿರುತೆರೆ ನಟಿ ದಿವ್ಯ ಉರುಡುಗ ಅವರು ಕೂಡ ಒಂದು ವಾರಕ್ಕೆ 25 ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಸೋಷಿಯಲ್ ಮೀಡಿಯಾ ಸ್ಟಾರ್ ಬ್ರೋ ಗೌಡ ಶಮಂತ್ ಒಂದು ವಾರಕ್ಕೆ ಪಡೆಯುವ ಸಂಭಾವನೆ 25 ಸಾವಿರ. ರಘು ಗೌಡ ಅವರು ಒಂದು ವಾರಕ್ಕೆ ಪಡೆಯುವ ಸಂಭಾವನೆ 20 ಸಾವಿರ, ಟಿಕ್ ಟಾಕ್ ಸ್ಟಾರ್ ಧನುಶ್ರೀ ಒಂದು ವಾರಕ್ಕೆ ಪಡೆಯುವ ಸಂಭಾವನೆ 10 ಸಾವಿರ. ರೈ-ಡರ್ ಅರವಿಂದ್ ಅವರು ಒಂದು ವಾರಕ್ಕೆ ಪಡೆಯುವ ಸಂಭಾವನೆ 20 ಸಾವಿರ.

ಪ್ರಶಾಂತ್ ಸಂಬರಗಿ ಒಂದು ವಾರಕ್ಕೆ ಪಡೆಯುವ ಸಂಭಾವನೆ 30 ಸಾವಿರ, ದಿವ್ಯ ಸುರೇಶ್ ಅವರು ಒಂದು ವಾರಕ್ಕೆ 10 ಸಾವಿರ ಸಂಭಾವನೆ ಪಡೆಯುತ್ತಾರೆ, ಮಂಜು ಪಾವಗಡ ಅವರು ಒಂದು ವಾರಕ್ಕೆ 10 ಸಾವಿರ ಸಂಭಾವನೆ ಪಡೆಯುತ್ತಾರೆ, ಗಾಯಕ ವಿಶ್ವನಾಥ್ ಮತ್ತು ಧಾರಾವಾಹಿ ನಿರ್ಮಾಪಕಿ ನಿರ್ಮಲಾ ಚೆನ್ನಪ್ಪ ಒಂದು ವಾರಕ್ಕೆ ಪಡೆಯುವ ಸಂಭಾವನೆ 10 ಸಾವಿರ ರೂಪಾಯಿಗಳು. ಈ ಸುದ್ದಿ ಇಷ್ಟ ವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯ ಗಳನ್ನೂ ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಬಿಗ್ ಬಾಸ್ ಕನ್ನಡದ ಬಗ್ಗೆ ಬೇರೆ ಎಲ್ಲಾ ಮಾಹಿತಿ ಗಳಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •