ಹಿತರೆ, ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ನಟಿಯರು ಒಮ್ಮೊಮ್ಮೆ ಏನೇನೋ ಚಿಕಿತ್ಸೆಗಳಿಗೆ ಒಳಗಾಗುತ್ತಾರೆ. ಕೆಲವರು ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿಕೊಂಡಿದ್ದುಂಟು ಆದರೆ ತಮಿಳು ನಟಿಯೊಬ್ಬರಿಗೆ ಈ ಶಸ್ತ್ರಚಿಕಿತ್ಸೆಯಿಂದ ದೊಡ್ಡ ಆಪತ್ತು ಎದುರಾಗಿದೆ. ಹೌದು ನಟಿಯರಿಗೆ ಕೊಂಚ ಹೆಚ್ಚೇ ಸೌಂದರ್ಯ ಪ್ರಜ್ಞೆ ಇರುತ್ತದೆ ತಮ್ಮ ಮುಖದ ಕಾಂತಿ ಚೆನ್ನಾಗಿರಬೇಕು ಸದಾ ಸುಂದರವಾಗಿ ಕಾಣಬೇಕು ಎಂಬ ಆಸೆ ಅವರದ್ದು. ಆದರೆ ಅದೇ ಈಗ ನಟಿಯೊಬ್ಬರ ಅಂದಕ್ಕೆ ಕುತ್ತು ತಂದಿದೆ ಯಾರು ಮಾಡಿದ ಮಿಸ್ಟೇಕ್ನಿಂದ ಮುಖದ ಸೌಂದರ್ಯಕ್ಕೆ ಸಮಸ್ಯೆ ಎದುರಾಗಿದೆ. ಅಷ್ಟಕ್ಕೂ ಆ ನಟಿ ಯಾರು ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ರೈಜಾ ವಿಲ್ಸನ್, ತಮಿಳು ಚಿತ್ರರಂಗದಲ್ಲಿ ನಟಿಯಾಗಿ ಗುರುತಿಸಿಕೊಂಡಿದ್ದ ರೈಜಾಗೆ ಈಗ ಸಮಸ್ಯೆ ಶುರುವಾಗಿದ್ದು ಸಾಮಾನ್ಯವಾಗಿ ನಟಿಯರು ಆಗಾಗ ಫೇಶಿಯಲ್ ಮಾಡಿಸಿಕೊಳ್ಳುವುದು, ಪಾರ್ಲರ್ಗೆ ಹೋಗುವುದು, ಚರ್ಮ ತಜ್ಞರನ್ನು ಭೇಟಿಯಾಗುವುದು ಇವೆಲ್ಲ ಮಾಮೂಲು. ಅದೇತರ ರೈಜಾ ಕೂಡ ಫೇಶಿಯಲ್ ಮಾಡಿಸಿಕೊಳ್ಳುವುದಕ್ಕೆಂದೆ ಸ್ಕಿನ್ ಸ್ಪೆಷಲಿಸ್ಟ್ ಒಬ್ಬರ ಆಸ್ಪತ್ರೆಗೆ ಭೇಟಿಯಾಗಿದ್ದಾರೆ. ಆದರೆ ಅಲ್ಲಿ ಫೇಶಿಯಲ್ ಒಂದನ್ನು ಮಾತ್ರ ಮಾಡೋದು ಬಿಟ್ಟು ಹೊಸ ತೆರಫಿಯೊಂದನ್ನು ಸಹ ಪ್ರಯೋಗ ಮಾಡಲು ಮುಂದಾಗಿದ್ದಾರೆ. ಇದರಿಂದ ನಿಮ್ಮ ಸೌಂದರ್ಯ ಇನ್ನಷ್ಟು ವೃದ್ಧಿಯಾಗಲಿ ಇದೆ ಎಂದು ಭರವಸೆ ಸಹ ಹುಟ್ಟಿಸಿದ್ದಾರೆ.

ಅವರು ತುಂಬಾ ಬಲವಂತ ಮಾಡಿದ್ದರಿಂದ ರೈಜಾ ಕೂಡ ಟ್ರೀಟ್ಮೆಂಟ್ಗೆ ಓಕೆ ಎಂದಿದ್ದಾರೆ. ಬಳಿಕ ಆಗಿದ್ದೇ ಬೇರೆ ಹೌದು, ಚಿಕಿತ್ಸೆ ಪಡೆದುಕೊಂಡು ಬಂದು ಮಾರನೇ ದಿನವೇ ಚಿಕಿತ್ಸೆಯಿಂದ ಅಲರ್ಜಿಯಾಗಿ ಅಡ್ಡಪರಿಣಾಮಗಳು ಉಂಟಾಗಿದೆ. ಬಳಕ ಮುಖದ ಅಂದ ಹಾಳಾಗಿದೆ. ಇದೆಲ್ಲವೂ ಚಿಕಿತ್ಸೆ ಪಡೆದ ಮೇಲೆ ಆಗಿದೆ ಎಂದು ಆರೋಪ ಮಾಡಿದ್ದಾರೆ ರೈಜಾ ತಮ್ಮ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ರೈಜಾ ಚಿಕಿತ್ಸೆ ನೀಡಿದ ಆಸ್ಪತ್ರೆಯವರನ್ನು ದೂರಿದ್ದಾರೆ.

ಇದೀಗ ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಮೇಲೆ ಅನೇಕರು ತಮಗೆ ಆದ ಅನುಭವದ ಕುರಿತು ರೈತರಿಗೆ ಮೆಸೇಜ್ ಮಾಡುತ್ತಿದ್ದಾರಂತೆ. ಹಾಗಾಗಿ ಸ್ನೇಹಿತರೆ ನಿಮಗಿರುವ ಸೌಂದರ್ಯದಲ್ಲೇ ಖುಷಿಪಡಿ ಇನ್ನಷ್ಟು ವೃದ್ಧಿಸಿಕೊಳ್ಳಲು ಹೋದರೆ ಮತ್ತೇನು ಆಗುತ್ತದೆ. ಈ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ‌.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •