ರಾಮಮಂದಿರದ ವಿರೋಧ ಮಾಡುತ್ತಿದ್ದ ಜನರೆಲ್ಲಾ ಸುಪ್ರೀಂಕೋರ್ಟ್‌ನಲ್ಲಿ ಅಯೋಧ್ಯೆ ಕೇಸ್‌ನ್ನ ಹೀನಾಯವಾಗಿ‌ ಸೋತಿದ್ದಾರೆ. ರಾಮಮಂದಿರ ಪರ ವಕಾಲತ್ತು ಮಾಡಿದವರು ಸಾಕ್ಷಿಗಳ ಆಧಾರದ ಮೇಲೆ ಕೇಸ್ ಗೆದ್ದುಕೊಂಡಿದ್ದು ಈಗಾಗಲೇ ರಾಮಮಂದಿರ ನಿರ್ಮಾಣವನ್ನ ಶುರು ಮಾಡಿದ್ದಾರೆ.

ಸೆಕ್ಯೂಲರ್ ಗಳೆಂದು ಹೇಳಿಕೊಂಡು ಓಡಾಡುವ ಜನರ ಜೊತೆ ಕಳೆದ ಅನೇಕ ಸಮಯದಿಂದ ಹಲವಾರು ಸಾಮಾಜಿಕ ತತ್ವಗಳು ಹಿಂದೂ ಸಮಾಜದ ಬಗ್ಗೆ ಅ’ವಹೇ’ಳನ ಮಾಡುವ ಕೆಲಸ ಮಾಡುತ್ತಲೇ ಬಂದಿದ್ದಾರೆ. ಇಂತಹ ಕೆಲ ಎಲಿಮೆಂಟ್ಸ್ ಗಳು ಈಗ ಅಯೋಧ್ಯೆಯನ್ನ ಯಾವುದೇ ಸಾಕ್ಷಿ‌ ಆಧಾರಗಳಿಲ್ಲದೆ ಅದನ್ನ ಬೌದ್ಧ ಸ್ಥಳವೆಂದು ಹೇಳುತ್ತ ಹಿಂದೂ ಹಾಗು ಬೌದ್ಧ ಸಮುದಾಯದ ನಡುವೆ ದ್ವೇಷ ಹುಟ್ಟಿಸುವ ಕೆಲಸ ಮಾಡಲು ಮುಂದಾಗಿದ್ದಾರೆ.

ಇವರು ಯಾರೆಂದರೆ ಇವರು ಸದಾ ಹಿಂದೂ ಧರ್ಮವನ್ನ ಅ’ವಹೇಳ’ನ ಮಾಡುವ, ವಿ’ರೋಧಿಸು’ವವರ ಜೊತೆ ಸೇರಿ ಹಿಂದೂಗಳ ವಿರುದ್ಧ ವಿ’ಷಕ’ಕ್ಕಿ ಜಾತಿವಾದದ ಬಗ್ಗೆ ಸಮಾಜದ ಸ್ವಾಸ್ಥ್ಯ ಹಾ’ಳು ಮಾಡುವವರೆ ಆಗಿದ್ದಾರೆ. ಈಗ ಈ ಜನ ಆಯೋಧ್ಯೆ ಹಾಗು ರಾಮಮಂದಿರದ ಬಗ್ಗೆಯೂ ಅದೇ ಚಾಳಿಯನ್ನ ಮುಂದುವರೆಸಿದ್ದು ಇವರ ಮುಖ್ಯ ಉದ್ದೇಶ ಮ’ತಾಂಧ’ರ ಜೊತೆ ಸೇರಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ತಡೆಯುವುದಾಗಿದೆ. ಇದರ ಜೊತೆಗೆ ಸಮಾಜದಲ್ಲಿ ಜಾತಿಗಳ ನಡುವೆ ಕಂ‘ದಕ ಸೃಷ್ಟಿಸಿ ಅ’ರಾಜಕ’ತೆ ಸೃಷ್ಟಿಸುವುದಾಗಿದೆ.

construction-ram-mamdir

ಇಂತಹ ಜನರ ಲಿಸ್ಟ್‌ ನಲ್ಲಿರುವ ವ್ಯಕ್ತಿಯ ಹೆಸರೇ ಕಿರಣ್ ಯಾದವ್, ಈಕೆ ತಾನೊಬ್ಬ ದಲಿತ ಮಹಿಳೆ ಅಂತ ಒಮ್ಮೆ ಹೇಳಿಕೊಂಡರೆ ಕೆಲವೊಮ್ಮೆ ತಾನೊಬ್ಬ ಹಿಂದುಳಿದ ವರ್ಗದವಳು ಅಂತ ಹೇಳಿಕೊಳ್ಳುತ್ತ ದೀರ್ಘ ಸಮಯದಿಂದ ದ್ವೇ’ಷ ಹು’ಟ್ಟಿಸು’ತ್ತ ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಹಾಕುತ್ತಿರುತ್ತಾಳೆ.

ಈ ಕಿರಣ್ ಯಾದವ್ ಈಗ ಧ’ಮಕಿ ಹಾಕುತ್ತ ಒಂದು ವೇಳೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾದರೆ ಆಕೆಯೇ ಮುಂದೆ ನಿಂತು ಅದನ್ನ ಮತ್ತೆ ಕೆ’ಡುವುದಾ’ಗಿ ಹೇಳಿದ್ದಾಳೆ.

ಈಕೆ ಹೇಳಿರುವ ಹೇಳಿಕೆಯನ್ನ ಡಿಲೀಟ್ ಮಾಡಬಹುದು ಅಂದುಕೊಂಡಿದ್ದೆವು, ಅದೇ ರೀತಿ ಆಕೆ ಅದನ್ನ ಡಿಲೀಟ್ ಮಾಡಿದ್ದಾಳೆ ಅದಕ್ಕೇ ನಾವು ಈಕೆಯ ಟ್ವೀಟ್‌ನ ಸ್ಕ್ರೀನ್ ಶಾಟ್ ಕೂಡ ಹಾಕಿದ್ದೇವೆ, ಇದರಿಂದ ನೀವುಗಳು ಈಕೆಯ‌ ಶಬ್ದಗಳನ್ನ ನೋಡಬಹುದು.

ಈಕೆ ಬಹಿರಂಗವಾಗೇ ರಾಮಮಂದಿರ ನಿರ್ಮಾಣ ಮಾಡಿದರೆ ಅದನ್ನ ನಾವು ಮತ್ತೆ ಕೆ’ಡವುತ್ತೇ’ವೆ ಎಂದು ಹೇಳಿದ್ದಾಳೆ.

ಅಂದರೆ ಈಕೆ ಅಯೋಧ್ಯೆಯಲ್ಲಿ ಮಂದಿರವನ್ನ ಈ ಹಿಂದೆ ಕೆಡವಲಾಗಿತ್ತು‌ ಅನ್ನೋದನ್ನ ಒಪ್ಪಿಕೊಳ್ಳುತ್ತಿದ್ದಾಳೆ ಹಾಗು ಈಗ ಕಟ್ಟಿದರೂ ಮತ್ತೆ ಕೆ’ಡುವುದಾ’ಗಿ ಹೇಳುತ್ತಿದ್ದಾಳೆ. ಅಂದರೆ ಮೊದಲು ಅಲ್ಲಿ ಭವ್ಯ ಮಂದಿರವಿತ್ರು, ಅದನ್ನ ಈ ಹಿಂದೆ ಹೇಗೆ ಕೆ’ಡವಲಾ’ಗಿತ್ತೋ ಅದೇ ರೀತಿ ಮತ್ತೆ ಮಾಡುವುದಾಗಿ ಹೇಳುತ್ತಿದ್ದಾಳೆ‌‌.

ಒಂದು ಕಡೆ ಈಕೆ ಅಯೋಧ್ಯೆಯನ್ನ ಬೌದ್ಧ ಸ್ಥಳ ಎಂದು ಯಾವ ಆಧಾರವೂ ಇಲ್ಲದೆ ವಾದ ಮಾಡುತ್ತಿದ್ದಾಳೆ ಆದರೆ ಇತ್ತ ರಾಮ ಮಂದಿರ ಪರಿಸರದಲ್ಲಿ ಇತ್ತೀಚೆಗಷ್ಟೇ ಉತ್ಖನನದ ವೇಳೆಗೆ ಸಿಕ್ಕ ಅವಶೇಷಗಳೆಲ್ಲಾ ಆ ಜಾಗದಲ್ಲಿ ಇದ್ದದ್ದು ಹಿಂದೂ ಮಂದಿರವೇ ಅಂತ ಸಾರಿ ಸಾರಿ ಹೇಳುತ್ತಿವೆ. ಆದರೆ ಕಿರಣ್ ಯಾದವ್ ಮಾತ್ರ ಸು’ಳ್ಳಿನ ಮೇಲೆ ಸು’ಳ್ಳು ಹೇಳುತ್ತಲೇ ಬರುತ್ತಿದ್ದಾಳೆ.

ಈಕೆ ಹೇಳ್ತಾಳೆ – “ರಾಮ ಮಂದಿರ ಮತ್ತೆ ಭ’ಗ್ನವಾಗ’ಲಿದೆ” ಅಂದರೆ ಹಿಂದೆ ಅಲ್ಲಿ ಮಂದಿರವಿತ್ತು ಅನ್ನೋದನ್ನ ತಾನೇ ಒಪ್ಪಿಕೊಳ್ಳುತ್ತಿದ್ದಾಳೆ. ಬಾಬರಿ ಪರ ವಕಾಲತ್ತು ಮಾಡಿ ಕೇಸ್ ಸೋತ ಜನರು ಈಗ ಜಾ’ತಿವಾದ’ದ ಹೆಸರಿನಲ್ಲಿ ತಮ್ಮ ಬೇಳೆ ಬೇಯುಸಿಕೊಳ್ಳಲು ಈಗ ಇಂಥವರನ್ನ ಮುಂದೆ ಮಾಡುತ್ತಿದ್ದಾರೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •