Confusion

ಕೆಲವರು ಸಲಿಂ’ಗಕಾಮಿಗಳಾಗುತ್ತಾರೆ,ಈ ಗೊಂದಲಮಯ ಪ್ರಶ್ನೆಗಳಿಗೆ 💯% ನಿಖರವಾದ ಉತ್ತರ ಈ ವಿಡಿಯೋ🤦👇

Home Kannada News/ಸುದ್ದಿಗಳು

ನಮಸ್ಕಾರ ಪ್ರಿಯ ವೀಕ್ಷಕರೇ ಇತ್ತೀಚಿಗೆ ನಮ್ಮ ಪ್ರೀತಿಯ ವೀಕ್ಷಕರ ಮನವಿಯ ಮೇರೆಗೆ ಇವತ್ತಿನ ಈ ವಿಷಯವನ್ನು ನಿಮ್ಮೆಲ್ಲರ ಮುಂದೆ ಹಂಚಿಕೊಳ್ಳಲು ಇಷ್ಟ ಪಡುತ್ತಿದ್ದೇವೆ ಹೌದು ಪ್ರಿಯ ವೀಕ್ಷಕರೇ ಇತ್ತೀಚೆಗೆ ನಮಗೆ ಶರತ್ ಕುಮರ್ ಕೆಸಿ ಅವರು ಒಂದು ಪ್ರಶ್ನೆ ಕೇಳಿದರು ಕೆಲವರು ಯಾಕೆ ಸಲಿಂಗಕಾಮಿಗಳಾಗುತ್ತಾರೆ ತುಂಬಾ ಜನಕ್ಕೆ ಈ ಪ್ರಶ್ನೆ ಮೈಂಡ್ ನಲ್ಲಿ ಇರುತ್ತದೆ ಆದರೆ ಈ ಪ್ರಶ್ನೆಯನ್ನು ಯಾರನ್ನಾದರೂ ಕೇಳಬೇಕೆಂದರೆ ಹಿಂಜರಿಯುತ್ತಾರೆ ಯಾಕೆಂದರೆ ನಮ್ಮ ಮೇಲೆ ಯಾರು ಏನಂದುಕೊಳ್ಳುತ್ತಾರೆ ಅಂತ ಅನ್ನುವ ಫೀಲಿಂಗ್ ಆದರೆ ಫ್ರೆಂಡ್ಸ್ ಈ.

HOMES.EXU-ALI ಬಗ್ಗೆ ತಿಳಿದುಕೊಳ್ಳಬೇಕಾಗಿದ್ದು ತುಂಬಾನೇ ಇಂಪಾರ್ಟೆಂಟ್ ಯಾಕೆಂದರೆ ನಾವೆಲ್ಲ ಮನುಷ್ಯರು ನಮ್ಮ ಬಗ್ಗೆ ನಾವು ತಿಳಿದುಕೊಳ್ಳಲೇಬೇಕು ಇದರಲ್ಲಿ ನಾಚಿಕೆಪಟ್ಟುಕೊಳ್ಳುವುದೇನಿಲ್ಲ ಈ ಟಾಪಿಕ್ ಬಗ್ಗೆ ಸ್ಕೂಲಲ್ಲಿ ಹೇಳಲ್ಲ ಕಾಲೇಜಿನಲ್ಲಿ ಹೇಳಲ್ಲ ಇದರ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೆ ಸಾಮಾನ್ಯವಾಗಿ ಎಲ್ಲರೂ ತಪ್ಪು ಕಲ್ಪನೆಗಳನ್ನ ಮಾಡಿಕೊಳ್ಳುತ್ತಾರೆ ಸೋ ಫ್ರೆಂಡ್ಸ್ ಇವತ್ತು ನಾವು ಈ ಲೆಸ್ಬಿ-ಯನ್ಸ್ ಅಂದರೆ ಯಾರು (ಗೇ) ಅಂದರೆ ಯಾರು ಬೈಸೆ-ಯಲ್ ಅಂದರೆ ಏನು ಟ್ರಾನ್ಸ್ಜೆಂ-ಡರ್ ಅಂದ್ರೆ ಯಾರು ಇವರು ಯಾಕೆ ಹಿಂಗೆ ಆಡುತ್ತಾರೆ ನಮ್ಮ ಕಾನೂನು ಇದರ ಬಗ್ಗೆ ಏನು ಹೇಳುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಈ ವಿಷಯವನ್ನು ತಿಳಿದುಕೊಳ್ಳುವುದಕ್ಕೆ ಯಾವುದೇ ರೀತಿಯ ಮುಜುಗರ ಬೇಡ.

ಈ ಒಂದು ವಿಷಯ ಪ್ರತಿಯೊಬ್ಬರಿಗೂ ಗೊತ್ತಿರಲೇಬೇಕು ನಾವು ಈ ಟಾಪಿಕ್ ಅನ್ನು ಅಷ್ಟೊಂದು ಡೀಪಾಗಿ ತೆಗೆದುಕೊಂಡು ಹೋಗುವುದಿಲ್ಲ ಒಬ್ಬ ಫ್ರೆಂಡ್ ರೀತಿ ಹೇಳುತ್ತೇವೆ ಮೊದಲು ಲೈಂ-ಗಿಕತೆ ಬಗ್ಗೆ ಗುಪ್ತ-ವಾಗಿ ಸಮಾಲೋಚನೆಗಳು ಮಾಡುತ್ತಿದ್ದರು ಗಂಡು ಮತ್ತು ಹೆ-ಣ್ಣಿನ ಮಧ್ಯೆ ಮಾತ್ರ ಆಕರ್ಷಣೆ ಏರ್ಪಡುತ್ತಿತ್ತು ಆದರೆ ಈ ಆಧುನಿಕ ಪ್ರಪಂಚದಲ್ಲಿ ಕೇವಲ ಗಂಡು-ಹೆಣ್ಣಿನ ಮಧ್ಯೆ ಮಾತ್ರವಲ್ಲ M ಮತ್ತು F ಮಧ್ಯೆ ಮಾತ್ರ ಅಲ್ಲ LG-BTI ಕೂಡ ಇವು ಏನು ಅಂತ ಈ ವಿಡಿಯೋದಲ್ಲಿ ನೋಡೋಣ ಫ್ರೆಂಡ್ಸ್ ಈ ಪ್ರಪಂಚದಲ್ಲಿರುವುದು ಎರಡೇ ಜಾತಿ ಒಂದು ಗಂಡು & ಹೆ-ಣ್ಣು ಹೆಣ್ಣನ್ನು ನೋಡಿದರೆ ಗಂ-ಡಿಗೆ ಆಕರ್ಷಣೆ ಯಾಗುತ್ತದೆ ಗಂಡನ ನೋಡಿದರೆ ಹೆಣ್ಣಿಗೆ ಆಕರ್ಷಣೆ ಆಗುತ್ತದೆ ಇದು ಪ್ರಕೃತಿಯ ನಿಯಮ.

ಮೊದಲು ಈ ಸೆಕ್ಸ್ ಬಗ್ಗೆ ಮುಕ್ತವಾಗಿ ಚರ್ಚೆ ಮಾಡುತ್ತಿರಲಿಲ್ಲ ಆದರೆ ಕಾಲ ಈಗ ಬದಲಾಗಿದೆ ಆದರೆ ಈಗ ಮೇಲ್ ಅಂಡ್ ಫೀ-ಮೇಲ್ ನಲ್ಲಿ 2 ವಿಧ ಒಂದು Heter-osexual ಇನ್ನೊಂದು Hom-osexual ಮೊದಲ ಹೇಟೆ-ರೋಸೆಕ್ಸ್ವಲ್ ಬಗ್ಗೆ ಮಾತಾಡಿ ಕೊಳ್ಳೋಣ ನಮ್ಮ ಭೂಮಿಯ ಮೇಲಿರುವ ಮೋಸ್ಟ್ ಪಾಪುಲೇಷನ್ ಈ ಕೆಟಗೆರಿಗೆ ಸೇರುತ್ತಾರೆ ಹೇಟೆರೋ-ಸೆಕ್ಸ್ವಲ್ ಅಂದರೆ ಮೇಲ್ ಫೀಮೇ-ಲ್ ಗೆ ಆಕರ್ಷಿತರಾಗುತ್ತಾರೆ ಮತ್ತು ಫೀಮೇಲ್ ಮೇಲ್ ಗೆ ಆಕರ್ಷಿ-ತರಾಗುತ್ತಾಳೆ ಇದು ಪ್ರಾಕೃತಿಕವಾಗಿ ಪೂರ್ವ ಕಾಲದಿಂದ ಬಂದಿರುವುದು ಇದೇ ಸರಿ ಇದು ಕಾಮನ್ ಇದು ನಮ್ಮ ಹುಮನ್ ಎವಲ್ಯೂಷನ್ ನಲ್ಲಿ ಇದೊಂದು ಮುಖ್ಯವಾದ ಭಾಗ ಎರಡನೆಯದು ಹೋ-ಮೋಸೆಕ್ಸ್ವಲ್ ಇವರು ಇಡೀ ಪ್ರಪಂಚದಲ್ಲಿ.

5 ರಿಂದ 8 ಪರ್ಸೆಂಟ್ ಇರಬಹುದು ಇವರು ಹೋ-ಮೋಸೆಕ್ಸ್ವಲ್ ಕೆಟಗರಿಗೆ ಸೇರಿದವರು ಈ ಹೋ-ಮೋಸೆಕ್ಸ್ವಲ್ ಕ್ಯಾಟಗೆರಿ ಅಂದ ತಕ್ಷಣ ಏನೇನು ಅಂದುಕೊಳ್ಳಬೇಡಿ ಈ ವಿಡಿಯೋದಲ್ಲಿ ಇದೆ ಮುಖ್ಯವಾದ ವಿಷಯ ಹೋ-ಮೋಸೆಕ್ಸ್ವಲ್ ಅಂದರೆ ಸೇಮ್ ಜೆಂಡರ್ ಇನ್ನೊಂದು ಸೇಮ್ ಜೆಂಡ-ರ್ ಗೆ ಆಕರ್ಷಿತವಾಗುವುದು ಇನ್ನೊಂದು ಸಲ ಕ್ಲಾರಿಟಿ ಮಾಡಿಕೊಳ್ಳಿ ಸೇಮ್ ಜೆಂ-ಡರ್ ಅಂದರೆ ಮೇಲ್ ಮೇಲ್ ಗೆ ಫೀ-ಮೇಲ್ ಫೀಮೇಲ್ ಗೆ ಆಕರ್ಷಿತವಾಗುವುದು ಇದರಲ್ಲಿ ಕೆಲವು ವಿಧಗಳಿವೆ ಮೊದಲನೆಯದು ಲೆಸ್ಬಿ-ಯನ್ಸ್ ಎರಡನೆಯದು ಗೇ ಮೂರನೇದು bi-se-xual ನಾಲ್ಕನೆಯದು ಟ್ರಾನ್ಸ್ಜೆಂ-ಡರ್ ಮತ್ತು ಐದನೆಯದು inte-rsexual ಈಗ ಪ್ರತಿಯೊಂದನ್ನು ಕ್ಲಿಯರಾಗಿ ಹೇಳುತ್ತೇವೆ ವೀಕ್ಷಕರೇ ಈ ವಿಷಯದ. ಬಗ್ಗೆ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ದೃಶ್ಯಗಳ ಮುಖಾಂತರ ಈ ಒಂದು ವಿಚಾರದ ಬಗ್ಗೆ ನಿಮಗೆ ಅರ್ಥವಾಗುವ ರೀತಿಯಲ್ಲಿ ತಿಳಿಸಿಕೊಟ್ಟಿದ್ದೇವೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಈ ವಿಡಿಯೋ ನೋಡಿ ಈ ಒಂದು ವಿಷಯದ ಬಗ್ಗೆ ನೀವು ಸಂಪೂರ್ಣವಾಗಿ ತಿಳಿದುಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಒಂದು ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ವಿಚಾರದ ಬಗ್ಗೆ ಜನರಿಗೆ ನೀವು ಕೂಡ ತಿಳಿಸಿ ಧನ್ಯವಾದಗಳು ಶುಭದಿನ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...