ನಮಸ್ತೆ ಗೆಳೆಯರೆ ಸ್ನಾನ ಮಾಡುವುದು ಮನುಷ್ಯನ ವೈಯಕ್ತಿಕ ವಿಷಯವಾಗಿದೆ ದೇಹದ ಸ್ವಚ್ಛತೆಗಾಗಿ ಸ್ಥಾನವನ್ನು ಮಾಡುತ್ತೇವೆ ಆದರೆ ಮನಸ್ಸಿನ ಸ್ವಚ್ಛತೆ ಬಹಳ ಮುಖ್ಯ ಹಾಗಾಗಿ ಶ್ರೀಕೃಷ್ಣ ಸ್ನಾನದ ಬಗ್ಗೆ ಕೆಲವೊಂದು ಮಹತ್ವದ ಅಂಶಗಳನ್ನು ಹೇಳಿದ್ದಾರೆ ಒಮ್ಮೆ ಪಕ್ಷಿಗಳ ರಾಜ ಗರುಡ ಶ್ರೀ ಕೃಷ್ಣ ಜೊತೆಗೆ ಸಂಹಾದ ಮಾಡುತ್ತಾರೆ ಶ್ರೀಕೃಷ್ಣ ಬಳಿ ಸ್ನಾನದ ಮಹತ್ವದ ಬಗ್ಗೆ ಕೇಳುತ್ತಾರೆ ಶ್ರೀಕೃಷ್ಣನು ಗರುಡನಿಗೆ ಬಳಷ್ಟು ಮಹತ್ವಪೂರ್ಣವಾದ ವಿಷಯಗಳ ಬಗ್ಗೆ ಹೇಳುತ್ತಾರೆ ಅವುಗಳನ್ನು ತಿಳಿದುಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳುವುದು ಬಹಳಷ್ಟು ಉತ್ತಮ ಹಾಗಾಗಿ ಈಗಿನ ಕಾಲದ ಒತ್ತಡದ ಜೀವನದಲ್ಲಿ ಹಲವಾರು ಬಾರೆ ಸ್ವಚ್ಛತೆ ಬಗ್ಗೆ ಗಮನ ಹರಿಸುವುದು ಒಳ್ಳೆಯದು ಸಂಪ್ರದಾಯದ ಅನುಸಾರವಾಗಿ

ಸ್ಥಾನದ ವಿಷಯವಿವಾಗಿ ಈ ಕೆಲವು ತಪ್ಪು ಮಾಡುವುದರಿಂದ ಜೀವನದಲ್ಲಿ ಸುಖ ಶಾಂತಿ ಸಿರಿಸಂಪತ್ತು ಕಳೆದುಕೊಳ್ಳುತ್ತಿರ ಹಾಗಾಗಿ ಸ್ನಾನದ ಹಲವಾರು ರೀತಿಯ ಪ್ರಕಾರಗಳನ್ನು ಯಾವ ಸಮಯದಲ್ಲಿ ಮಾಡುವುದರಿಂದ ಜೀವನದಲ್ಲಿ ಸಂಕಷ್ಟಗಳನ್ನು ಎದುರಿಸ ಬೇಕಾಗುತ್ತದೆ ಎಂದು ಗರುಡ ರಾಜನಿಗೆ ಈ ರೀತಿ ಹೇಳುತ್ತಾನೆ ಇವುಗಳ ಬಗ್ಗೆ ಗರುಡ ಪುರಾಣದಲ್ಲಿ ನೋಡಬಹುದು. ಗೆಳೆಯರೆ ಮನೆ ವಸ್ತುಗಳ ಸ್ವಚ್ಛತೆಯ ಜೊತೆಗೆ ವ್ಯಕ್ತಿ ದೇಹದ ಸ್ವಚ್ಛತೆ ಕೂಡ ಬಹಳಷ್ಟು ಮುಖ್ಯ ಗಳೆಯರೆ ಶ್ರೀಕೃಷ್ಣ ಸ್ನಾನಕ್ಕೆ ಉತ್ತಮವಾದ ಸಮಯ ಬ್ರಾಹ್ಮಿ ಮುಹೂರ್ತ ಎಂದು ಹೇಳಲಾಗುತ್ತದೆ ಮೊದಲು ಯಾವ ವ್ಯಕ್ತಿಯು ತನ್ನ

Confidential-Information

ಪ್ರತಿನಿತ್ಯದ ಕಾರ್ಯಕ್ರಮಗಳನ್ನು ಪರಿಪೂರ್ಣವಾಗಿ ಮಾಡಿ ಮುಗಿಸುತ್ತಾನೆ ಅವರಿಗೆ ಎಲ್ಲಾ ಕಾರ್ಯಗಳಲ್ಲೂ ಯಶಸ್ಸು ದೊರೆಯುತ್ತದೆ ಹಾಗೂ ಅವರು ಮಾಡಿದ ಪಾಪ ದೋಷಗಳು ಕೂಡ ದೂರ ಆಗುತ್ತವೆ. ರಾತ್ರಿ ಸಮಯದಲ್ಲಿ ನಿದ್ದೆಯಲ್ಲಿ ಪ್ರವೇಶವಾದಾಗ ಶರೀರವು ಅಪವಿತ್ರವಾಗಿರುತ್ತದೆ ಹಾಗಾಗಿ ಬೆಳಗ್ಗೆ ಸ್ನಾನ ಮಾಡಿ ದರ್ಮದ ಬಗ್ಗೆ ಚಿಂತನೆ ಮಾಡುತ್ತ ದೇಹವನ್ನು ಶುದ್ಧವಾಗಿ ಮಾಡಿಕೊಳ್ಳಬೇಕು ಇದರಿಂದ ದಿನಪೂರ್ತಿ ಶುದ್ಧ ಮನಸ್ಸಿನಿಂದ ಕಳೆಯಬಹುದು ಎಂದು ಹೇಳುತ್ತಾರೆ ಸ್ನಾನ ಮಾಡದೇ ದಿನವನ್ನು ಪ್ರಾರಂಭಿಸುವುದರಿಂದ ಎಲ್ಲಾ ರೀತಿಯ ನಕಾರಾತ್ಮಕ ಶಕ್ತಿಗಳು ನಿಮಗೆ ಹರಡುತ್ತವೆ ನಿಮ್ಮ ಕಾರ್ಯಗಳನ್ನು ಸಂಪೂರ್ಣವಾಗಿ ಪೂರ್ತಿಗೊಳ್ಳಲು ಬಿಡುವುದಿಲ್ಲ ದರಿದ್ರ ನಿಮ್ಮನ್ನು ಆವರಿಸುತ್ತದೆ ಹಾಗಾಗಿ ನಿಮ್ಮ

ದಿನ ಶುಭವಾಗಿರಲು ನೀವು ಮಾಡೋ ಕೆಲಸ ಕಾರ್ಯದಲ್ಲಿ ಜಯ ಸಾಧಿಸಬೇಕೆಂದರೆ ಪ್ರತಿದಿನ ಎದ್ದ ತಕ್ಷಣ ಸ್ನಾನ ಮಾಡಬೇಕು ಹಾಗೂ ಸಕಾರಾತ್ಮಕ ಶಕ್ತಿಗಳು ಸದಾಕಾಲ ನಿಮ್ಮ ಜೀವನದಲ್ಲಿ ಇರುತ್ತದೆ ಹಾಗೂ ಲಕ್ಷ್ಮೀದೇವಿ ಅನುಗ್ರಹ ದೊರೆಯುತ್ತದೆ ಏಕೆಂದರೆ ಲಕ್ಷ್ಮೀದೇವಿ ಸ್ವಚ್ಛತೆ ಕಡೆ ವಾಸಮಾಡುತ್ತಾರೆ ಆದರೆ ದರಿದ್ರಲಕ್ಷ್ಮಿ ಮಲಿನತೆಯಲ್ಲಿ ವಾಸ ಮಾಡುತ್ತಾಳೆ ಇದರಿಂದ ಕಲಹಗಳು ಮನಸ್ತಾಪಗಳು ಹೆಚ್ಚಾಗುತ್ತದೆ ಕೆಟ್ಟ ಯೋಚನೆಗಳು ಬರಲು ಪ್ರಾರಂಭಿಸುತ್ತವೆ ಹಾಗಾಗಿ ಪ್ರತಿದಿನ ಸ್ನಾನ ಮಾಡುವುದರಿಂದ ಲಕ್ಷ್ಮೀದೇವಿ ಒಲಿಯುತ್ತಾಳೆ ಮತ್ತು ಆರ್ಥಿಕವಾಗಿ ಕೂಡ ಸಾಕಷ್ಟು ಧನ ಲಾಭ ಗಳಿಸುತ್ತಿರ.

ಶ್ರೀಕೃಷ್ಣನು ಸ್ನಾನದ ಪದ್ಧತಿಯನ್ನು ಹೇಳುತ್ತಾನೆ ಮೊದಲು ಕಾಲನ್ನು ಜಲದಿಂದ ತೊಳೆಯಬೇಕು ನಂತರ ಉಳಿದ ಅಂಗಗಳನ್ನು ಕೊನೆಯಲ್ಲಿ ತಲೆ ಸ್ವಚ್ಛತೆಯನ್ನು ಮಾಡಿಕೊಳ್ಳಬೇಕು ದೈವಿಕ ವೈಜ್ಞಾನಿಕ ದೃಷ್ಟಿಕೋನದಿಂದ ಕೂಡ ಬಹಳಷ್ಟು ಒಳ್ಳೆಯದು ಸ್ನಾನ ಮಾಡುವ ಒಂದು ಪದ್ಧತಿಯಾಗಿದೆ ಹಲವಾರು ಪ್ರಕಾರಗಳನ್ನು ಶ್ರೀಕೃಷ್ಣರು ತಿಳಿಸಿದ್ದಾರೆ ಇದು ಅನಾರೋಗ್ಯ ವ್ಯಕ್ತಿಗಳಿಗೂ ಕೂಡ ತುಂಬಾ ಉತ್ತಮವಾಗಿದೆ. ಶ್ರೀಕೃಷ್ಣ ಹೇಳುವ ರೀತಿ ಸ್ನಾನ ಮಾಡುವುದರಿಂದ ಜೀವನದಲ್ಲಿ ಉತ್ತಮ ಪ್ರಯೋಜನಗಳು ನಿಮಗೆ ದೊರೆಯುತ್ತವೆ ಸಕಾರಾತ್ಮಕತೆ ನಿಮ್ಮಲ್ಲಿ ಹೆಚ್ಚುತ್ತದೆ ಕೆಲಸ ಕಾರ್ಯಗಳಲ್ಲಿ ಉತ್ಸಾಹ ಏಕಾಗ್ರತೆ ಹೆಚ್ಚುತ್ತದೆ ಉತ್ತಮ ಫಲಿತಾಂಶ ದೊರೆಯುತ್ತದೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •