ನಮಸ್ತೆ ಸ್ನೇಹಿತರೆ, ಮಧ್ಯರಾತ್ರಿಯಲ್ಲಿ ಒಬ್ಬಳೇ ಹುಡುಗಿ ಬಸ್ ನಲ್ಲಿ ಪ್ರಾಯಣ ಮಾಡುತ್ತಿದ್ದಳು.. ಅನಂತರ ಒಬ್ಬಳೇ ಒಂಟಿಯಾಗಿ ರಸ್ತೆಯಲ್ಲಿ ಇಳಿದಳು‌ ಅದು ತುಂಬಾನೇ ನಿ’ರ್ಜನರು ಇರುವ ರಸ್ತೆ ಹಾಗು ತುಂಬಾ ಕತ್ತಲಿನಿಂದ ಕೂಡಿತ್ತು.. ಇನ್ನೂ ಬಸ್ ಕಂಡಕ್ಟರ್ ಮತ್ತು ಡ್ರೈವರ್ ಆ ಮಹಿಳೆಯನ್ನು ನಿನ್ನು ಒಬ್ಬಳೇ ಇದ್ದೀಯಾ ಎಂದು ಕೇಳಿದರು ಆಗ ಆ ಯುವತಿ ಹೌದು ಅಣ್ಣ ಎಂದು ಅವರಿಗೆ ಹೇಳುತ್ತಾಳೆ.. ಅಷ್ಟಕ್ಕೂ ನಡುರಾತ್ರಿ ವೇಳೆ ಒಂಟಿ ಹುಡುಗಿಗೆ ಡ್ರೈವರ್ ಮತ್ತು ಕಂಡಕ್ಟರ್ ಮಾಡಿದ್ದೇನು ಗೊತ್ತಾ? ಅದರ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.. ಹೌದು ಸ್ನೇಹಿತರೆ ಸಾಮಾನ್ಯವಾಗಿ ಹೆಣ್ಣು ಮಕ್ಕಳು ಊರಿಗೆ ಹೋಗಲು ಅಥವಾ ಕೆಲಸದ ಕಾರಣ ರಾತ್ರಿವೇಳೆ ಬಸ್ ಗಳಲ್ಲಿ ಪ್ರಾಯಣ ಮಾಡುವ ಪರಿಸ್ಥಿತಿ ಎದುರಾಗುತ್ತದೆ.. ಆಗ ಒಬ್ಬಳೇ ಒಂಟಿಯಾಗಿ ಪ್ರಾಯಣ ಮಾಡುವ ಅ’ನಿವಾರ್ಯಗಳು ಇರುತ್ತದೆ.

Conductor

ಆದರೆ ಈ ಯುವತಿಗೆ ಮಧ್ಯ ರಾತ್ರಿ ಡ್ರೈವರ್ ಹಾಗು ಕಂಡಕ್ಟರ್ ಮಾಡಿದ ಸಹಾಯ ಏನೆಂದು ತಿಳಿಯೋಣ ಬನ್ನಿ.. ಒಂದು ದಿನ ಈ ಹುಡುಗಿ ಗೋರಂಗಾವ್ ಎನ್ನುವ ಪ್ರಾಂತ್ಯದಲ್ಲಿ ಬಸ್ ನಿಂತ ಇಳಿದಳು. ಆದರೆ ಆ ಸ್ಟಾಪ್ ನಲ್ಲಿ ಈ ಯುವತಿ ಮಾತ್ರವೇ ಇಳಿದಳು ಈ‌ ಹುಡುಗಿ ಒಂಟಿಯಾಗಿ ಇದ್ದ ಕಾರಣ ಅಲ್ಲಿಂದ ಕೆಲವರು ಆ ಹುಡುಗಿಯನ್ನ‌ ಕೆ’ಟ್ಟ ದೃ’ಷ್ಟಿಯಿಂದ ನೋಡುವಂತ ಜನರೆ ಅಲ್ಲಿ ಹೆಚ್ಚಿದ್ದರು.. ಇನ್ನೂ ಬಸ್ ಡ್ರೈವರ್ ಮತ್ತು ಕಂಡಕ್ಟರ್ ಮಹಿಳೆಯನ್ನು ನೋಡಿ ಇಬ್ಬರು ಕೂಡ ಮಹಿಳೆ ಇರುವ ಜಾಗಕ್ಕೆ ಬಂದು ಅಲ್ಲಿಗೆ ಆಟೋ ಬರುವವರೆಗೂ ಆ ಮಹಿಳೆಯ ಸಹಾಯಕ್ಕಾಗಿ ನಿಲ್ಲುತ್ತಾರೆ.. ನಂತರ ಅಲ್ಲಿಗೆ ಆಟೋ ಬಂದ ಮೇಲೆ ಅಕೆಯನ್ಮು ಆಟೋ ಅತ್ತಿಸಿದ್ದರು.

ಇನ್ನೂ ಆ ಯುವತಿ ಬಸ್ ಡ್ರೈವರ್ ಹಾಗು ‌ಕಂಡಕ್ಟರ್ ಇದ್ದಿದ್ದರಿಂದ ನಾನು ತುಂಬಾ ಸೇಕ್ಯೂರ್ ಆಗಿದೆ ಎಂದು ಪೀಲ್ ಆದಳು.. ಇನ್ನೂ ಆ ಇಬ್ಬರು ವ್ಯಕ್ತಿಗಳು ಮಾಡಿದ ಸಹಾಯ ತುಂಬಾನೇ ದೊಡ್ಡದು. ಈ ವಿಷಯವನ್ನು ಆ ಹುಡುಗಿ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ನಡೆದ ಘ’ಟನೆ ಬಗ್ಗೆ ಬರೆದು ಪೋಸ್ಟ್ ಮಾಡಿಕೊಂಡರು.. ಇನ್ನೂ ಈ ಘ’ಟನೆ ನೋಡಿದ್ರೆ‌ ಮನುಷ್ಯತ್ವ ಅನ್ನೊದು ಇನ್ನೂ ಈ ಭೂಮಿಯ ಮೇಲೆ ಉಳಿದಿದೆ ಎಂದು ಅನಿಸುತ್ತದೆ.. ಸ್ನೇಹಿತರೆ ಈ ಹುಡುಗಿಗೆ ನಡುರಾತ್ರಿಯಲ್ಲಿ ಈ ಡ್ರೈವರ್ ಹಾಗು ಕಂಡಕ್ಟರ್ ಮಾಡಿದ ಸಹಾಯದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •