ಸಾಮಾನ್ಯವಾಗಿ ಹೆಣ್ಣು ಮಕ್ಕಳು ಸಾಕಷ್ಟು ರಹಸ್ಯಗಳನ್ನು ತಮ್ಮಲ್ಲಿ ಬಚ್ಚಿಟ್ಟುಕೊಂಡಿರುತ್ತಾರೆ ಎನ್ನುವ ಮಾತುಗಳನ್ನು ಕೇಳಿರುತ್ತೇವೆ. ಆದರೆ ಇದು ಎಷ್ಟರ ಮಟ್ಟಿಗೆ ಸತ್ಯ ಅಥವಾ ಸುಳ್ಳು ಎನ್ನುವುದು ಅವರವರಿಗೆ ಬಿಟ್ಟಿದ್ದು. ಆದರೂ ಹೆಣ್ಣುಮಕ್ಕಳಿಗೆ ತಿಳಿಯದ ಹೆಣ್ಣುಮಕ್ಕಳ ಬಗೆಗಿನ ಕೆಲವೊಂದಿಷ್ಟು ಸತ್ಯಗಳು , ರಹಸ್ಯಗಳು ಇವೆ. ಅವುಗಳನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ. ಇದು ಬಹಳಷ್ಟು ಹೆಣ್ಣುಮಕ್ಕಳಿಗೆ ಪ್ರಯೋಜನವಾದರೂ ಆಗಬಹುದು.ಹೆಣ್ಣುಮಕ್ಕಳ ಪ್ರಾಮುಖ್ಯತೆಯ ಅರಿವು ಸಮಾಜಕ್ಕಿರಲಿ | Prajavani

ಸಾಮಾನ್ಯವಾಗಿ ಹುಡುಗರಲ್ಲಿ ಏನೇ ಸ್ವಲ್ಪ ಕೆಲಸ ಮಾಡಿದರೂ ಸಾಕು ಬೆವರಲು ಆರಂಭಿಸುತ್ತಾರೆ ಆ ಬೆವರಿನಿಂದ ಕೆಟ್ಟ ವಾಸನೆ ಕೂಡಾ ಬರುತ್ತದೆ. ಆದರೆ ಅದೇ ಒಂದು ಹುಡುಗಿ ಹುಡುಗ ಮಾಡಿದಷ್ಟೇ ಕೆಲಸವನ್ನು ಮಾಡಿದರೂ ಅಥವಾ ಅದಕ್ಕಿಂತ ಹೆಚ್ಚಿನ ಕೆಲಸ ಮಾಡಿದರೂ ಅಷ್ಟು ಬೇವರುವುದಿಲ್ಲ ಇದಕ್ಕೆ ಕಾರಣ ನೋಡುವುದಾದರೆ ಹೆಣ್ಣುಮಕ್ಕಳ ದೇಹದಲ್ಲಿ ನೀರಿನ ಅಂಶ ಕಡಿಮೆ ಹಾಗೂ ಗಂಡುಮಕ್ಕಳ ದೇಹದಲ್ಲಿ ನೀರಿನ ಅಂಶ ಹೆಚ್ಚಾಗಿ ಇರುವುದು ಇದಕ್ಕೆ ಕಾರಣವಾಗಿದೆ.Pin by zee starplus on Beauty girl | Stylish girl images, Indian girls,  Tamil girls

ಒಂದು ಹುಡುಗಿ ಅಥವಾ ಮಹಿಳೆ ಆಕೆ ಯಾವಾಗ ಮಲಗಿ ನಿದ್ದೆ ಮಾಡುತ್ತಾ ಇದ್ದರೂ ಸಹ ಆಕೆಗೆ ನಿದ್ದೆ ಮಾಡುವ ಸಂದರ್ಭದಲ್ಲಿ ಅದೆಷ್ಟೇ ಆಳವಾದ ನಿದ್ರೆಯಲ್ಲಿ ಇದ್ದರೂ ಸಹ ಜೋರಾದ ಶಬ್ಧ, ಅಂದರೆ ಮಗುವಿನ ಅಳುವ ಶಬ್ಧ ಕೇಳಿದಾಕ್ಷಣ ಎಚ್ಚರವಾಗುತ್ತದೆ. ಇದು ಹೆಣ್ಣುಮಕ್ಕಳಿಗೆ ನೈಸರ್ಗಿಕವಾಗಿ ದೊರೆತ ವರ ಎಂದೇ ಹೇಳಬಹುದು. ಯಾಕಂದ್ರೆ ಮಗು ಎಚ್ಚರವಾಗಿ ಅಳುವಾಗ ಆ ಮಗುವಿಗೆ ಹಾಲುಣಿಸುವ ಕಾರ್ಯ ಒಬ್ಬ ತಾಯಿ, ಹೆಣ್ಣು ಮಾಡಬೇಕು ಹಾಗಾಗಿ ಜೋರಾದ ಮಗುವಿನ ಅಳುವಿನ ಶಬ್ಧ ಕೇಳಿದಾಕ್ಷಣ ಎಚ್ಚರ ಆಗುತ್ತದೆ.Pin on Woman crush

ಇನ್ನು ಕೆಲವೊಮ್ಮೆ ನೀವೇನಾದರೂ ಹುಡುಗರ ಹಿಂದೆ ನಿಂತು ಅವರನ್ನು ಕರೆದರೆ ಅವರು ಹಿಂದೆ ತಿರುಗಿ ನೋಡುವುದಕ್ಕೆ ತಮ್ಮ ಕುತ್ತಿಗೆ ಭಾಗ ಮಾತ್ರವಲ್ಲದೆ ಭುಜವನ್ನು ಸಹ ತಿರುಗಿಸಿ ನೋಡುತ್ತಾರೆ. ಅದೇ ಹೆಣ್ಣುಮಕ್ಕಳು ಕೇವಲ ಕುತ್ತಿಗೆಯನ್ನು ಮಾತ್ರ ತಿರುಗಿಸಿ ನೋಡುತ್ತಾರೆ. ಇದಕ್ಕೆ ಕಾರಣ ಹೆಣ್ಣುಮಕ್ಕಳಲ್ಲಿ ಫ್ಲೆಕ್ಸಿಬಲಿಟಿ ಹೆಚ್ಚಾಗಿ ಇರುತ್ತದೆ. ಅಷ್ಟೇ ಅಲ್ಲದೆ ಇದರ ಒಂದು ದುಷ್ಪರಿಣಾಮ ಎಂದರೆ ಹೆಚ್ಚಾಗಿ ಕುತ್ತಿಗೆ ತಿರುಗಿಸುವುದರಿಂದ ಹೆಣ್ಣು ಮಕ್ಕಳಿಗೆ ಕುತ್ತಿಗೆ ನೋವು ಕೂಡಾ ಬಹಳ ಬೇಗ ಬರುತ್ತದೆ.Neethu Krishnan on Instagram: “Best friends is equal to God 🥰” | Cute  beauty, Indian natural beauty, Girl pictures

ಇನ್ನು ಹೆಣ್ಣುಮಕ್ಕಳ ಮೇಕಪ್ ವಿಷಯಕ್ಕೆ ಬಂದರೆ ಯಾವೊಬ್ಬ ಹುಡುಗಿ ಕೂಡಾ ಲಿಪ್ಸ್ಟಿಕ್ ಇಲ್ಲದೆಯೇ ಆಕೆಯ ಮೇಕಪ್ ಪೂರ್ಣವಾಗದು. ಪ್ರತೀ ದಿನ ಒಬ್ಬ ಹುಡುಗಿ ತುಟಿಗಳಿಗೆ ಲಿಪ್ಸ್ಟಿಕ್ ಹಚ್ಚುತ್ತಾಳೆ ಎಂದರೆ ಒಂದು ವರ್ಷಕ್ಕೆ ಆಕೆ ೪೬೦ ಗ್ರಾಂ ಅಂದರೆ ಸುಮಾರು ಅರ್ಧ ಕೆಜಿ ಅಷ್ಟು ಲಿಪ್ಸ್ಟಿಕ್ ಅನ್ನು ತನಗೆ ಅರಿವಿಲ್ಲದ ಹಾಗೆ ಪ್ರತೀ ದಿನ ಲಿಪ್ಸ್ಟಿಕ್ ಹಚ್ಚುವ ಮೂಲಕ ತಿನ್ನುತ್ತಾಳೆ.

ಇನ್ನು ಹೆಣ್ಣುಮಕ್ಕಳ ಬೆಳವಣಿಗೆಯ ವಿಚಾರಕ್ಕೆ ಬಂದರೆ ಒಂದು ಹುಡುಗ ಆತನ ಇಪ್ಪತ್ತನೇ ವಯಸ್ಸಿನವರೆಗೆ ಎಷ್ಟು ಬೆಳವಣಿಗೆ ಹೊಂದುತ್ತಾನೋ ಅದೇ ಅವನ ಜೀವನ ಪೂರ್ತಿ ಇರುತ್ತದೆ. ಆದರೆ ಅದೇ ಒಂದು ಹುಡುಗಿಯಲ್ಲಿ ತನ್ನ ಜೀವನ ಪರ್ಯಂತ ಎತ್ತರ ಬೆಳವಣಿಗೆ ಆಗುತ್ತಲೇ ಇರುತ್ತದೆ. ಹಾಗೆ ತನ್ನ ಇಪ್ಪತ್ತು ವಯಸ್ಸಿನವರೆಗೆ ಹುಡುಗಿ ತಾನೊಬ್ಬಳೇ ಸ್ವಂತ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಇರುವುದಿಲ್ಲ ಇಪ್ಪತ್ತು ವಯಸ್ಸು ದಾಟಿದ ನಂತರ ತಾನೇ ಸ್ವಂತವಾಗಿ ನಿರ್ಧಾರ ಮಾಡುವ ಸಾಮರ್ಥ್ಯ ಹೊಂದುತ್ತಾಳೆ.

ಸಾಮಾನ್ಯವಾಗಿ ನಮಗೆ ಎತ್ತರದ ಚಪ್ಪಲಿಗಳು , ಹೇಲ್ಡ್ಸ್ ಅಂದಾಕ್ಷಣ ನೆನಪಿಗೆ ಬರುವುದು ಹೆಣ್ಮಕ್ಕಳೇ ಹೊರತು ಗಂಡುಮಕ್ಕಳಲ್ಲ. ನಿಜಕ್ಕೂ ಇದು ಹೆಣ್ಣುಮಕ್ಕಳು ಬಳಸುವುದಕ್ಕಿಂತ ಮೊದಲು ಎತ್ತರದ ಶೂ ಗಳನ್ನೂ ಗಂಡುಮಕ್ಕಳು ಬಳಕೆ ಮಾಡುತ್ತಿದ್ದರು. ಹಿಂದಿನ ಕಾಲದಲ್ಲಿ ಯುದ್ಧ ಮಾಡುವಾಗ ಎದುರಾಳಿಗಳನ್ನು ಗುರುತಿಸುವ ಸಲುವಾಗಿ ಗಂಡುಮಕ್ಕಳು ಎತ್ತರದ ಚಪ್ಪಲಿಗಳನ್ನು ಧರಿಸುತ್ತಿದ್ದರು. ಇದಕ್ಕಾಗಿ ಹೈ ಹೀಲ್ಡ್ ಬಳಕೆ ಆರಂಭ ಆಗಿತ್ತು.Pin on Tamil pen

ಆದರೆ ಹೆಣ್ಣುಮಕ್ಕಳ ಹಾಕುವುದಕ್ಕೆ ಎಂದು ಪ್ರಚಾರ ವಾಗಿದ್ದು ಹಾಗೂ ಜನಪ್ರಿಯವಾಗಿದ್ದು ಯಾವಾಗ? ಎಂದರೆ ವರ್ಲ್ಡ್ ವಾರ್ ಸಮಯದಲ್ಲಿ ಎಲ್ಲರೂ ಯುದ್ಧ ಮಾಡುತ್ತಿರುವಾಗ ಮೀಡಿಯಾ ಜನರು ತಾವು ಯಾವುದಾದರೊಂದು ವಿಷಯವನ್ನು ಜನಪ್ರಿಯಗೊಳಿಸಬೇಕು ಎಂದು ವಿಷಯವನ್ನು ತೆಗೆದುಕೊಂಡು ಯುದ್ಧದ ಸಲುವಾಗಿ ಗಂಡುಮಕ್ಕಳು ಗಂಡು ಮಕ್ಕಳು ಬಳಸುತ್ತಿದ್ದ ಹೀಲ್ಡ್ಸ್ ಗಳನ್ನು ಹೆಣ್ಣುಮಕ್ಕಳ ಬಳಸುತ್ತಿದ್ದರು ಎನ್ನುವುದರ ಕುರಿತು ಪ್ರಚಾರ ಮಾಡುತ್ತಾರೆ ಇದರಿಂದ ಇದು ಸಾಕಷ್ಟು ಜನಪ್ರಿಯತೆಯನ್ನು ಕಂಡುಕೊಳ್ಳುತ್ತದೆ.Village teenager girl stock photo 56c20a26-fc91-4c99-9dc4-bdcd1b0a2980

ಯಾರಾದರೂ ಗಮನಿಸಿರಬಹುದು. ಮದುವೆ ಆದ ನಂತರ ಹುಡುಗ ನಿಧಾನವಾಗಿ ದಪ್ಪವಾಗುತ್ತಾನೆ ಮೊದಲು ಇದ್ದ ಹಾಗೆ ಸುಂದರವಾಗಿ ಕಾಣಿಸುವುದಿಲ್ಲ. ಇದಕ್ಕೆ ಕಾರಣ ಹೆಣ್ಣುಮಕ್ಕಳ ಸೈಕಾಲಜಿ ಮತ್ತೆ ಹೆಣ್ಣುಮಕ್ಕಳು ಕಾರಣವಾಗಿರುತ್ತಾರೆ. ಯಾಕಂದ್ರೆ ಒಂದು ಹುಡುಗ ಹುಡುಗಿ ಮದುವೆ ಆದಾಗ ಆ ಹುಡುಗಿಗೆ ತನ್ನ ಗಂಡ ಆದವನೆ ಅವಳ ಜೀವನದ ಕೊನೆಯವರೆಗೂ ಇರುತ್ತಾನೆ ತನಗೇನೆ ಕಷ್ಟ ಬಂದರೂ ಅವನೇ ನೋಡಿಕೊಳ್ಳಬೇಕು ಎಂದು ತಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ ಎಂದು ಗಂಡನಿಗೆ ತಿನ್ನಲು ರುಚಿ ರುಚಿಯಾಗಿ ಬೇಕಾದ್ದನ್ನು ಮಾಡಿಕೊಟ್ಟು ಚೆನ್ನಾಗಿ ನೋಡಿಕೊಳ್ಳುತ್ತಾರೆ ಹಾಗಾಗಿ ಗಂಡುಮಕ್ಕಳು ದಪ್ಪವಾಗುತ್ತಾರೆ.Pin on Village girl

ಸಾಮಾನ್ಯವಾಗಿ ಹುಡುಗನಿಗಿಂತ ಹುಡುಗಿ ಒಂದೆರಡು ವರ್ಷ ಹೆಚ್ಚೇ ಬದುಕುತ್ತಾಳೆ. ಯಾಕಂದ್ರೆ ಹುಡುಗಿಯರಿಗೆ ತಮ್ಮ ಜೀವನದಲ್ಲಿ ರಿಸ್ಕ್ ತೆಗೆದುಕೊಳ್ಳುವುದು ಇಷ್ಟ ಇರುವುದಿಲ್ಲ ಹಾಗಾಗಿ ಯಾವತ್ತೂ ಜೀವನದಲ್ಲಿ ರಿಸ್ಕ್ ತೆಗೆದುಕೊಳ್ಳುವುದೇ ಇಲ್ಲ ಹಾಗಾಗಿ ಒಂದೆರಡು ವರ್ಷ ಹೆಚ್ಚು ಬದುಕುತ್ತಾರೆ. ಗಂಡುಮಕ್ಕಳು ಜೀವನದಲ್ಲಿ ಜಾಸ್ತಿ ರಿಸ್ಕ್ ತೆಗೆದುಕೊಂಡು ಹುಡುಗಿಯರಿಗಿಂತ ಒಂದೆರಡು ವರ್ಷ ಕಡಿಮೆ ಬದುಕುತ್ತಾರೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •