ಯುವತಿಯರು

ಕಾಲೇಜು ಅಂಗಳದಲ್ಲಿ ಈ ಯುವತಿಯರು ಯಾವ ಕೆಲಸ ಮಾಡಿದ್ದಾರೆ ಗೊತ್ತೇ?? ವಿಡಿಯೋ ಸಮೇತ ನೋಡಿ.

Home

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರೋ ಹಾಗೆ ಕಾಲೇಜ್ ಸಂದರ್ಭಗಳಲ್ಲಿ ಇದು ನಿಮ್ಮ ಜೀವನದಲ್ಲಿ ಕೂಡ ನಡೆದಿರಬಹುದು ಹುಡುಗರು ಶೋ ಆಫ್ ಮಾಡುವುದಕ್ಕಾಗಿ ದಾದಾಗಿರಿ ಮಾಡಿಕೊಂಡು ತಿರುಗಾಡುತ್ತಿದ್ದರು. ಹೊಡೆದಾಟಗಳು ಕೂಡ ನಡೆಯುತ್ತಿದ್ದು. ಆದರೆ ಇಂದು ನಾವು ಹೇಳಲು ಹೊರಟಿರುವುದು ಹುಡುಗರ ವಿಚಾರವಲ್ಲ ಬದಲಾಗಿ ಹುಡುಗಿಯರ ವಿಚಾರ. ಈ ಘಟನೆ ನಡೆದಿರುವುದು ಮಹಾರಾಷ್ಟ್ರದ ನಾಸಿಕ್ ಪಟ್ಟಣದ ಪ್ರತಿಷ್ಠಿತ ಕಾಲೇಜೊಂದರಲ್ಲಿ. ಮಧ್ಯಾಹ್ನದ ಸಂದರ್ಭದಲ್ಲಿ ಯಾವ ಕಾರಣಕ್ಕಾಗಿಯೋ ಗೊತ್ತಿಲ್ಲ ಇಬ್ಬರು ಹುಡುಗಿಯರು ನಡುವೆ ಮೈದಾನದಲ್ಲಿ ಜಗಳವು ಪ್ರಾರಂಭವಾಗಿದೆ.

ಹುಡುಗಿಯರ ಜಗಳ ಅಂದ್ಮೇಲೆ ಮಾತು ಮಾತಿನಲ್ಲಿ ಮುಗಿದುಹೋಗುತ್ತೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಮಾತಿನ ಜಗಳ ಮೈ ಮುಟ್ಟುವಷ್ಟರ ಮಟ್ಟಿಗೆ ಜಾಸ್ತಿಯಾಗಿತ್ತು. ಇಬ್ಬರೂ ಕೂಡ ಫ್ರೀಸ್ಟೈಲ್ ಬಾಕ್ಸಿಂಗ್ ನಲ್ಲಿ ಹೊ’ಡೆದಾಡಲು ಪ್ರಾರಂಭಿಸುತ್ತಾರೆ. ಬಾಯಿಗೆ ಬಂದ ಹಾಗೆ ಬೈದುಕೊಂಡು ಒಬ್ಬರಿಗೊಬ್ಬರು ಒದ್ದುಕೊಂಡು ಹೊ’ಡೆದಾಡಿಕೊಂಡು ಮೈದಾನದಲ್ಲಿ ಎಲ್ಲರಿಗೂ ಉಚಿತವಾದ ಮನರಂಜನೆ ನೀಡಿದಂತಿತ್ತು.

Kumudini College Girl's Fight 2015 - video Dailymotion

ಅಲ್ಲಿ ಹೋಗಿ ಬರುತ್ತಿದ್ದವರು ಯಾರು ಕೂಡ ಈ ಜಗಳವನ್ನು ನಿಲ್ಲಿಸುವ ಕೆಲಸ ಮಾಡಲಿಲ್ಲ. ಅಲ್ಲಿರುವ ಹುಡುಗರು ಕೂಡ ಈ ಜಗಳವನ್ನು ನಿಲ್ಲಿಸಲು ಪ್ರಯತ್ನಿಸದೆ ಶಿಲ್ಲೆ ಚಪ್ಪಾಳೆ ಹೊಡೆದು ಕೊಂಡು ಇವರಿಬ್ಬರ ಜಗಳ ಹೊಡೆದಾಟವನ್ನು ಸಿನಿಮಾ ಕಾರ್ಯಕ್ರಮ ಎಂಬಂತೆ ಎಂಜಾಯ್ ಮಾಡುತ್ತಿದ್ದರು. ಇದಾದ ನಂತರ ಕೆಲವು ಹುಡುಗಿಯರ ಗುಂಪು ಬಂದು ಇವರಿಬ್ಬರನ್ನು ಜಗಳದಿಂದ ಬೇರ್ಪಡಿಸಿ ಸಮಾಧಾನ ಪಡಿಸುತ್ತಾರೆ. ಹುಡುಗರಲ್ಲಿ ಕೆಲವರು ಈ ವಿಡಿಯೋವನ್ನು ಚಿತ್ರಿಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದು ಇದೀಗ ವೈರಲ್ ಆಗಿದೆ. ಮನೆಯಲ್ಲಿ ಮಕ್ಕಳು ಶಾಲೆಗೆ ಹೋಗಿ ಅಥವಾ ಕಾಲೇಜಿಗೆ ಹೋಗಿ ವಿದ್ಯಾರ್ಜನೆ ಮಾಡುತ್ತಾರೆ ಎಂದು ಅಂದುಕೊಂಡಿರುತ್ತಾರೆ ಆದರೆ ಇವುಗಳನ್ನು ನೋಡಿದಾಗ ಅವರ ಮನಸ್ಸಿನಲ್ಲಿ ದುಃಖ ಉಂಟಾಗುವುದಂತೂ ಖಂಡಿತ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...