ಇವರಿಗೆ ಅದು ಏನು ಬಂದಿತ್ತೋ ಗೊತ್ತಿಲ್ಲ. ರಾಸ ಲೀಲೆ ನಡೆಸಲು ಆಯ್ಕೆ ಮಾಡಿಕೊಂಡಿದ್ದ ಜಾಗ ದೇವಾಲಯ. ಗ್ರಾಮಸ್ಥರ ಕೈಗೆ ಇಂದು ಸಿಕ್ಕಿಬಿದ್ದವರು ಛೀ ಮಾರಿ ಹಾಕಿಸಿಕೊಂಡು ಕಾಲು ಕಿತ್ತಿದ್ದಾರೆ.

ದೇವಸ್ಥಾನದ ಆವರಣದಲ್ಲೇ ರಾಸ ಲೀಲೆಯಲ್ಲಿ ತೊಡಗಿದ್ದ ಜೋಡಿ ಗ್ರಾಮಸ್ಥರ ಕೖಗೆ ಸಿಕ್ಕಿ ಬಿದ್ದಿದೆ.  ಗ್ರಾಮಸ್ಥರಿಂದ ಛೀ ಮಾರಿಯೂ ಸಿಕ್ಕಿದೆ.

ಇದು ಉತ್ತರ ಪ್ರದೇಶದ ಸುದ್ದಿ ಇಲ್ಲ. ಮೈಸೂರಿನ ನಂಜನಗೂಡು ತಾಲೂಕಿನ ಕೃಷ್ಣಾಪುರ ಗ್ರಾಮದ ಸುದ್ದಿ.  ಗ್ರಾಮದ ಚಂದ್ರಮೌಳೇಶ್ವರ ದೇವಸ್ಥಾನದ ಬಾಗಿಲು ಹಾಕಿದ ನಂತರ ಸಮೀಪದಲ್ಲಿರುವ ಕಳಲೆ ಗ್ರಾಮದಿಂದ ಪ್ರತಿದಿನ ಬೈಕ್‍ನಲ್ಲಿ ಇಲ್ಲಿಗೆ ಬರುತ್ತಿದ್ದ ಈ ಜೋಡಿ ದೇವಾಲಯದ ಒಳಹೋಗಿ ಒಂದು ಗಂಟೆಗೂ ಅಧಿಕ ಕಾಲ ಇದ್ದು ಬರುತ್ತಿತ್ತು.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!