ನಮ್ಮ ಹಿಂದಿನವರು ಯಾವುದನ್ನು ಕೂಡ ಕೆಲಸವಿಲ್ಲದೆ ಸುಮ್ಮನೆ ಮಾಡುತ್ತಿರುವುದಿಲ್ಲ. ಎಲ್ಲದಕ್ಕೂ ಕೂಡ ಅದರದೇ ಆದಂತಹ ಕೆಲವೊಂದು ಕಾರಣಗಳಿರುವುದನ್ನು ನಾವು ಗಮನಿಸಿದ್ದೇವೆ. ಆದರೆ ಆ ಕಾರಣಗಳ ಹಿಂದಿರುವ ಮಹತ್ವ ಮಾತ್ರ ನಮಗೆ ತಿಳಿದಿರುವುದಿಲ್ಲ. ಅಂಥದ್ದೇ ಒಂದು ಸೂಕ್ಷ್ಮ ವಿಷಯದ ಬಗ್ಗೆ ನಾವು ಈ ದಿನ ನಿಮಗೆ ಮಾಹಿತಿಯನ್ನು ನೀಡುತ್ತೇವೆ. ಈ ಮಾಹಿತಿಯನ್ನು ಕೇಳಿದವರು ಕೆಲವೊಬ್ಬರು ಅಸಡ್ಡೆ ಮಾಡುತ್ತಾರೆ. ಕೆಲವೊಬ್ಬರು ಹೀಗೂ ಇರಬಹುದೇ ಎಂದು ಅಚ್ಚರಿಪಡುತ್ತಾರೆ.

ಆದರೆ ಈ ಮಾಹಿತಿ ತುಂಬಾ ಜನರಿಗೆ ಇಷ್ಟವಾಗುತ್ತದೆ ಮತ್ತು ತುಂಬಾ ಜನರ ಮನಸ್ಸನ್ನು ಕೂಡ ಮುಟ್ಟುತ್ತದೆ. ಸಾಮಾನ್ಯವಾಗಿ ನಮ್ಮ ಪೂರ್ವಜರು ಮೊದಲೆಲ್ಲ ಸ್ನಾನ ಮಾಡುವಂತಹ ಸಂದರ್ಭದಲ್ಲಿ ಮೈಗೆಲ್ಲಾ ಎಣ್ಣೆ ಹಾಕಿಕೊಂಡು ಸ್ನಾನ ಮಾಡುವುದು ರೂಢಿ. ಅದರಲ್ಲೂ ಕೂಡ ಹೆಂ  ಗಸರು ತಮ್ಮ ನಾ  ;ಭಿ ಅಂದರೆ ಹೊ’ಕ್ಕಳ ಜಾಗಕ್ಕೆ ಎಣ್ಣೆ ;ಯನ್ನು ಹಾಕಿ ಚೆನ್ನಾಗಿ ಮಸಾಜ್ ಮಾಡಿ ಅದಾದ ನಂತರ ಸ್ನಾನ ಮಾಡುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಬಿ ;ಝಿ ಲೈಫ್ ನಲ್ಲಿ ಯಾವುದೇ ರೀತಿಯಾದಂತಹ ಕೆಲಸಗಳನ್ನು ಮಾಡಲು ಇಷ್ಟಪಡುವುದಿಲ್ಲ. ಅವರು ತಮ್ಮನ್ನು ತಾವು ಆಧುನಿಕ ಯುಗಕ್ಕೆ ಹೊಂದಿಸಿಕೊಂಡು ಹೋಗುತ್ತಿದ್ದಾರೆ. ಅದು ತಪ್ಪಲ್ಲ. ಆದರೆ ಕೆಲವೊಂದು ಆಚಾರಗಳನ್ನು ಮೂಢನಂಬಿಕೆ ಎಂದು ನಂಬಿರುವುದು ತಪ್ಪು.

benefits of virgin coconut oil: ಸ್ವಲ್ಪ ತೆಂಗಿನಎಣ್ಣೆ ಬೆಚ್ಚಗಾಗಿಸಿ ಮೈಗೆ  ಹಚ್ಚಿಕೊಂಡರೆ ಆರೋಗ್ಯಕ್ಕೆ ಒಳ್ಳೆಯದು - Vijaya Karnataka

ನಾನು ಮೊದಲೇ ಹೇಳಿದ ಹಾಗೆ ನಮ್ಮ ಪೂ ರ್ವಜರು ಯಾವುದನ್ನು ಕೂಡ ಸುಮ್ಮನೆ ಮಾಡಿರುವುದಿಲ್ಲ. ಈ ನಾ ;ಭಿ ಅಥವಾ ಹೊ ;ಕ್ಕಳ ಮೇಲೆ ಎಣ್ಣೆಯನ್ನು ಹಾಕಿ ಸ್ನಾನ ಮಾಡುತ್ತಿದ್ದರು ಎಂದರೆ ಅದಕ್ಕೂ ಒಂದು ಕಾರಣವಿದೆ. ಮಗು ಜನಿಸುವುದು ತಾಯಿಯ ಗ ;ರ್ಭದಿಂದ. ಮಗು ತಾಯಿಯ ಹೊಟ್ಟೆಯಲ್ಲಿ ಅಂದರೆ ಗ ;ರ್ಭದಲ್ಲಿ ಜನ್ಮ ತಾಳಲು ಹೊ ;ಕ್ಕಳು ಬಳ್ಳಿ ತುಂಬಾ ಅವಶ್ಯಕ. ಆ ಹೊ ;ಕ್ಕಳು ಬಳ್ಳಿ ಸಿಗುವುದೇ ನಾ ;ಭಿಯಿಂದ. ಈ ವಿಷಯ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತು. ಆದರೆ ಅದಕ್ಕೂ ಎಣ್ಣೆ ಹಾಕಿ ಸ್ನಾನ ಮಾಡುವುದಕ್ಕೂ ಏನು ಸಂಬಂಧ ಎಂದು ಯೋಚಿಸುತ್ತಿದ್ದೀರಾ.

ಈ ಎಣ್ಣೆ ಹಾಕಿ ಮ ;ಸಾಜ್ ಮಾಡಿ ಸ್ನಾನ ಮಾಡುವುದರಿಂದ ಅನೇಕ ರೀತಿಯಾದಂತಹ ಉಪಯೋಗವಿದೆ. ಮಹಿಳೆಯರ ದೇಹಕ್ಕೆ ಬೇಕಾದಂತಹ ಕೆಲವೊಂದು ವಿಟಮಿನ್ಗಳು ಈ ಮಸಾಜ್ನಿಂದ ಅಥವಾ ಈ ಎಣ್ಣೆಯಿಂದ ಸಿಗುವುದನ್ನು ನಾವು ಗಮನಿಸಬಹುದು. ಹರ ;ಳೆಣ್ಣೆ, ಆಲಿವ್ ಆಯಿಲ್, ಕೊಬ್ಬರಿ ಎಣ್ಣೆ ಈ ರೀತಿ ಯಾವುದೇ ಎಣ್ಣೆಯಿಂದ ನಾಭಿಗೆ ಮಸಾಜ್ ಮಾಡಿ ಸ್ನಾನ ಮಾಡುವುದು ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದೆ.

ಇತ್ತೀಚಿನ ದಿನಗಳಲ್ಲಂತೂ ಡಾಕ್ಟರುಗಳು ಗರ್ಭಿ ;ಣಿ ಸ್ತ್ರೀ ಯರಿಗೆ ಈ ರೀತಿ ಸಲಹೆಗಳನ್ನು ನೀಡುತ್ತಿರುತ್ತಾರೆ. ಆದರೆ ಮೊದಲೆಲ್ಲ ಇದನ್ನು ಮಹಿಳೆಯರು ಯಾವುದೇ ಸಲಹೆ ನೀಡದೆ ದಿನನಿತ್ಯ ಮಾಡುತ್ತಿದ್ದರು. ಈ ರೀತಿ ಸಲಹೆಗಳು ಸಿಕ್ಕಾಗ ಇದರಿಂದ ಏನು ಉಪಯೋಗ ಏನು ಉಪಯೋಗವಿಲ್ಲ ಎಂದು ಯೋಚನೆ ಮಾಡುವ ಬದಲು ಒಮ್ಮೆ ನಾವು ಇದನ್ನು ಪ್ರಯತ್ನಿಸಿ ಅದಾದ ನಂತರ ಪರಿಣಾಮವನ್ನು ನಾವೇ ತಿಳಿದುಕೊಳ್ಳಬಹುದು ಅಲ್ಲವೇ? ಇದರಿಂದ ಯಾವುದೇ ಅಡ್ಡ ಪರಿಣಾಮ ಇಲ್ಲ ಮತ್ತು ನಾವು ಕಳೆದುಕೊಳ್ಳುವುದು ಏನೂ ಇಲ್ಲ ಒಮ್ಮೆ ಪ್ರಯತ್ನಿಸಿ ನೋಡಿ ಧನ್ಯವಾದಗಳು.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •