ಹೌದು ಸಣ್ಣ ಸಣ್ಣ ವಯಸ್ಸಿನಲ್ಲಿಯೇ, ಈಗಿನ ಕೆಲವು ವಿದ್ಯಾರ್ಥಿಗಳು, ಆಕರ್ಷಣೆಯನ್ನೇ ನಿಜವಾದ ಲವ್ ಎಂದು ತಿಳಿದು, ಎಂತೆಂತಹ ವಿಚಿತ್ರ ಕೆಲಸಕ್ಕೆ ಕೈ ಹಾಕುತ್ತಾರೆ ಎಂಬುದಕ್ಕೆ, ಈಗಾಗಲೇ ಇದೆ ಹಿನ್ನೆಲೆಯಲ್ಲಿ ನಡೆದಿರುವ ಸಾಕಷ್ಟು ಘಟನೆಗಳು ಕಣ್ಣಮುಂದಿವೆ. ಅದೇ ನಿಟ್ಟಿನಲ್ಲಿ ಇಲ್ಲೊಂದು ವಿಡಿಯೋ ಈಗ ಮಾಧ್ಯಮ ಮೂಲಕ ಕಂಡುಬಂದಿದ್ದು, ಸರಕಾರಿ ಕಾಲೇಜ್ ಒಂದರ ಹುಡುಗ ಹುಡುಗಿ,ತಮ್ಮ ಕ್ಲಾಸ್ ರೂಮಿನಲ್ಲಿ ಇಬ್ಬರೂ ಮದುವೆಯಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ.ಈ ಘಟನೆ ಆಂಧ್ರ ಪ್ರದೇಶದ ಪೂರ್ವಗೋದಾವರಿ ಜಿಲ್ಲೆಯ ರಾಜಮಂಡ್ರಿಯ, ಒಂದು ಶಿಕ್ಷಣ ಸಂಸ್ಥೆಯಲ್ಲಿ ಈ ರೀತಿ ನಡೆದಿದ್ದು,

ಇವರಿಬ್ಬರ ವಿಡಿಯೋ ಮೂಲಕ ಮದುವೆ ದೃಶ್ಯ ಕಂಡುಬಂದಿದ್ದು, ಹೆಚ್ಚು ವೈರಲ್ ಆಗುತ್ತಿದೆ. ಹೌದು ಕಳೆದ ತಿಂಗಳು 17ನೇ ತಾರೀಕು ಒಬ್ಬ ಹುಡುಗ, ತನ್ನ ಶಾಲಾ ಕೊಠಡಿಯೊಳಗೆ ಹುಡುಗಿಯ ಕೊರಳಿಗೆ ತಾಳಿ ಕಟ್ಟಿ ಮದುವೆ ಮಾಡಿಕೊಂಡಿದ್ದರ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿಕಂಡು ಬಂದಿದ್ದು, ಜೊತೆಗೆ ಇವರಿಬ್ಬರ ಮದುವೆ ವಿಷಯ, ಕಾಲೇಜಿನ ಪ್ರಾಂಶುಪಾಲರಿಗೂ ಮುಟ್ಟಿದೆ. ಮತ್ತು ಇವರಿಬ್ಬರ ಮದುವೆ ವಿಷಯ ಪ್ರಾಂಶುಪಾಲರಿಗೆ ಮುಟ್ಟುತ್ತಿದ್ದ ಹಾಗೆ, ಇವರಿಬ್ಬರನ್ನು ಕಾಲೇಜಿನಿಂದ ಹೊರಗೆ ಹಾಕುವುದರ ಜೊತೆಗೆ ಟಿಸಿ ಕೊಟ್ಟು ಮನೆಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.   

ಮತ್ತು ಇವರ ಪೋಷಕರಿಗೂ, ಮದುವೆ ವಿಚಾರ ತಿಳಿದು ಆತಂಕಕ್ಕೆ ಒಳಗಾಗಿರುವ ವಿಷಯ ತಿಳಿದುಬಂದಿದೆ. ಒಮ್ಮೆ ಇವರಿಬ್ಬರ ಮದುವೆ ವಿಡಿಯೋ ನೋಡಿ, ಮತ್ತು ಇವರಿಬ್ಬರು ಶಾಲೆಯ ಒಳಗೆ ಮದುವೆಯಾಗಿದ್ದು, ಸರಿನ?ತಪ್ಪಾ? ಎಂದು ಕಾಮೆಂಟ್ ಮಾಡಿ. ಹಾಗೇನೇ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಿಳಿಸಿ, ಶೇರ್ ಮಾಡಿ ಧನ್ಯವಾದಗಳು….

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •