ಕ್ಲಾಸ್ ರೂಮ್ ನಲ್ಲಿ ಮೈ ಮರೆತ ಈ ಜೋಡಿ..!ವಿಡಿಯೋ ಹರಿಬಿಟ್ಟ ಇವನ ಬುದ್ದಿಗೆ ಎನ್ ಆಗಿರಬೇಕು..?

ಹೌದು ಇವತ್ತಿನ ಕಾಲದಲ್ಲಿ ಸಣ್ಣ ಸಣ್ಣ ವಯಸ್ಸಿನಲ್ಲಿಯೇ ತುಂಬಾ ಯುವಕರು, ಕೆಲ ಯುವತಿಯರು ಕಾಲೇಜ್ ವಿದ್ಯಾರ್ಥಿಗಳು ಓದುವ ಸಮಯದಲ್ಲಿ, ಬಹುಬೇಗನೇ ತಪ್ಪು ದಾರಿ ಹಿಡಿದುಬಿಡುತ್ತಾರೆ. ಮತ್ತು ಅಪ್ಪ-ಅಮ್ಮ ಕಾಣುತ್ತಿರುವ ಕನಸುಗಳಿಗೆ ತುಂಬಾ ಸುಲಭವಾಗಿ ಬೆಂಕಿ ಇಡುತ್ತಾರೆ. ಅದೇ ನಿಟ್ಟಿನಲ್ಲಿ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಕಂಡು ಬಂದಿದ್ದು, ಎಲ್ಲರಿಗೂ ಪ್ರೀತಿ ಆಗುವುದು ಸಹಜ, ಪ್ರೀತಿಯ ಜೊತೆಗೆ ಕಾಮದ ಕೆಲಸವನ್ನು ಕೈಗೊಳ್ಳಲು ಪ್ರೀತಿಯೆಂಬ ಬನಾದಿ ಹೆಸರು ಹೇಳಿಕೊಂಡು ತಮ್ಮನ್ನು ನಂಬಿದವರ ಮತ್ತು ತಮ್ಮ ಕುಟುಂಬದವರ ಆಸೆಗೆ ಮಣ್ಣೆರಚುವುದು ದೊಡ್ಡ ತಪ್ಪು.  

ಹೌದು ಅವರ ಮನೆಯವರ ಎಲ್ಲ ಮಾನವನ್ನು ಹರಾಜು ಹಾಕುತ್ತಾರೆ, ಹಾಗಾಗಿ ಅದೇ ರೀತಿಯ, ಇಲ್ಲೊಂದು ಜೋಡಿ, ತಾವಿಬ್ಬರು ಏಕಾಂತದ ಸಮಯದಲ್ಲಿರುವ ಪಾರ್ಕಿನ ವಿಡಿಯೋವೊಂದು ಕಂಡುಬಂದಿದೆ. ಜೊತೆಗೆ ಯೂಟ್ಯೂಬ್ನಲ್ಲಿ ವಿಡಿಯೋ ಶೇರ್ ಮಾಡಿದ ಈಕೆಯ ಲವ್ವರ್ ಗೆ, ಸೋಶಿಯಲ್ ಪ್ರಿಯರು,’ ನಿನ್ನ ಹುಡುಗಿಯ ಸ್ಥಳದಲ್ಲಿ ನಿನ್ನ ಅಕ್ಕ-ತಂಗಿ ಇದ್ದಿದ್ದರೆ, ಈ ರೀತಿಯಾಗಿ ಶೇರ್ ಮಾಡುತ್ತಿಯಾ’ ಎಂಬುದಾಗಿ ಪ್ರಶ್ನೆ ಮಾಡುತ್ತ, ಇವನಿಗೆ ಕ್ಯಾಕರಿಸಿ ಉಗಿದಿದ್ದಾರೆ.  

ಹೌದು ಸ್ನೇಹಿತರೆ ಇವರಿಬ್ಬರ ಈ ವಿಡಿಯೋ ನೀವು ನೋಡಿ, ಬಳಿಕ ಇವರು ಈ ರೀತಿ ಮಾಡಿದ್ದು, ಸರಿಯೇ ತಪ್ಪೇ ಎಂದು ಕಮೆಂಟ್ ಮಾಡಿ, ಮತ್ತು ಯಾರು ಸಹ ಈ ರೀತಿ ತಪ್ಪುದಾರಿ ಹಿಡಿಯಬೇಡಿ, ಮದುವೆ ಮುಂಚೆ ಇದನ್ನೆಲ್ಲ ಮಾಡಬೇಡಿ, ಮತ್ತು ಈ ರೀತಿಯ ಏಕಾಂತದ ವಿಡಿಯೋವನ್ನು ಶೇರ್ ಮಾಡಿಕೊಳ್ಳಬೇಡಿ, ಎಂಬುದಾಗಿ ಕೆಲವರಿಗೆ ಜಾಗೃತಿ ಮೂಡಿಸಿ ಧನ್ಯವಾದಗಳು…

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •