ನಮಸ್ತೆ ಸ್ನೇಹಿತರೆ, ಡಿಗ್ರಿ ಡಬಲ್ ಡಿಗ್ರಿಗಳನ್ನ ಮಾಡಿಕೊಂಡು ಕೆಲಸ ಇಲ್ಲದೇ ನಮ್ಮ ದೇಶದಲ್ಲಿ ಎಷ್ಟೋ ಯುವಕರು ಅಲೆದಾಡುತ್ತಿದ್ದಾರೆ.. ಆದರೆ ಈ ಮಾಹಿತಿಯಲ್ಲಿ ಒಬ್ಬ ವ್ಯಕ್ತಿಯ ಬಗ್ಗೆ ತಿಳಿಸಿಕೊಡುತ್ತೇವೆ ನೋಡಿ. ಇವರು ಓದಿರೋದು ಕೇವಲ 10ನೇ ತರಗತಿ ಅಷ್ಟೇ.. ಆದರೆ ಈಗ ಒಂದು ಸ್ವಂತ ಕಂಪನಿಯನ್ನು ಇಟ್ಟು ಎಷ್ಟೋ ಜನರಿಗೆ ಉದ್ಯೋಗ ಕೊಟ್ಟಿದ್ದಾರೆ. ಅಷ್ಟೇ ಅಲ್ಲದೇ ಒಂದು ವರ್ಷಕ್ಕೆ 20 ಕೋಟಿಗಿಂತ ಅಧಿಕ ಲಾಭವನ್ನು ಪಡೆಯುತ್ತಿದ್ದಾರೆ.. ಅವರು ಯಾರು, ಯಾವ ಕಂಪನಿಯನ್ನು ಇಟ್ಟಿದ್ದಾರೆ ಎಂಬುವ ಸಂಪೂರ್ಣ ಮಾಹಿತಿಯನ್ನ ತಿಳಿಯೋಣ.

class-fail

ಇವರ ಹೆಸರು ಸಂಕರ್ಷ.. ಓದಿರೋದು ಕೇವಲ 10 ತರಗತಿ ಮಾತ್ರ. ಒಂದು ಸಮಯದಲ್ಲಿ ಸಂಕರ್ಷ ಅವರು ಒಂದು ಕಂಪನಿಯ ಶೇರ್ ಅನ್ನು ತೆಗೆದುಕೊಳ್ಳುತ್ತಾರೆ.. ಆದರೆ ಅದರ ಬಗ್ಗೆ ಏನು ತಿಳಿದುಕೊಳ್ಳದೆ ತುಂಬಾ ಲಾಸ್ ಮಾಡಿಕೊಳ್ಳುತ್ತಾರೆ.. ಇದಾದ ಬಳಿಕ ಬರೋಬ್ಬರಿ ಒಂದು ವರ್ಷ ಶೇರ್ ಮಾರ್ಕೆಟಿಂಗ್ ಬಗ್ಗೆ ಓದಿ ತಿಳಿದುಕೊಳ್ಳುತ್ತಾರೆ. ಆನಂತರ ಇವರೇ ಒಂದು ಸಾವರ್ತ್ ಏನ್ನುವ ಸ್ವಂತ ಕಂಪನಿಯನ್ನ ಓಪನ್ ಮಾಡುತ್ತಾರೆ.. ಈಗ ಈ ಕಂಪನಿಯ ಸಿಇಓ ಕೂಡ ಇವರೇ. ಈ ಕಂಪನಿ ಏನು ಕೆಲಸ ಮಾಡುತ್ತದೆ ಎಂದರೆ! ಬೇರೆ ಕಂಪನಿಗಳಿಗೆ ಸಜೆಸ್ಟ್ ಮಾಡ್ತಾ ಇರುತ್ತೆ..

class-fail

ಯಾವ ರೀತಿ ಶೇರ್ ಮಾರ್ಕೆಟಿಂಗ್ ನಲ್ಲಿ ಶೇರ್ ಮಾಡಬೇಕು, ಯಾವ ಸಮಯದಲ್ಲಿ ಹೆಚ್ಚಿನ ಶೇರ್ ಗಳನ್ನು ತೆಗೆದುಕೊಳ್ಳಬೇಕು ಅಂತ. ಇವರ ವಯಸ್ಸು ಇನ್ನೂ 20 ವರ್ಷ ಕೂಡ ದಾಟಿಲ್ಲ ಆದರೆ ವಾರ್ಷಿಕ ಸಂಪಾದನೆ ಮಾತ್ರ 20 ಕೋಟಿಗೂ ಅಧಿಕ ಎಂದು ಹೇಳಲಾಗಿದೆ.. ಇನ್ನೂ ಸಂಕರ್ಷ್ ಅವರು ಹೇಳುವುದು ಏನೆಂದರೆ? ಓದು ಮುಖ್ಯವಲ್ಲ, ದುಡ್ಡು ಮುಖ್ಯವಲ್ಲ ನಮಗೆ ಯಾವ ಕೆಲಸದ ಮೇಲೆ ಪ್ಯಾಷನ್ ಇರುತ್ತೋ ಆ ಕೆಲಸವನ್ನೇ ಮಾಡಬೇಕು, ಅದರಲ್ಲೂ ಆಸಕ್ತಿಯಿಂದ ಕೆಲಸ ಮಾಡಿದರೆ ಎಲ್ಲರೂ ಸಹ ಗುರಿಯನ್ನು ಮುಟ್ಟಬಹುದು ಎಂದು ಹೇಳಿದ್ದಾರೆ.‌ ಸ್ನೇಹಿತರೆ ಸಂಕರ್ಷ ಅವರ ಸಾಧನೆಯ ಬಗ್ಗೆ ನೀವು ಏನು ಹೇಳಲು ಇಷ್ಟಪಡುತ್ತೀರಾ ಎಂಬುದನ್ನು ತಿಳಿಸಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •