ಈಗಿನ ಕಾಲದಲ್ಲಿ ಸಿನಿಮಾ ಅದರಲ್ಲಿ ಬರುವ ಲ’ವ್ ಕುರಿತಾದ ವಿಷಯಗಳು, ಸೋಷಿಯಲ್ ಮೀಡಿಯಾ ಈ ಎಲ್ಲವು ಮಕ್ಕಳ ಮೇಲೆ ಬಹಳ ಪರಿಣಾಮ ಬೀರುತ್ತದೆ. ಇದರಿಂದಾಗಿ ಮಕ್ಕಳು ಬೇಡದ ವಿಷಯಗಳ ಬಗ್ಗೆ ಯೋಚನೆ ಮಾಡಲು ಶುರುಮಾಡಿ. ತಮ್ಮ ಭವಿಷ್ಯವನ್ನು ಹಾಳುಮಾಡಿಕೊಳ್ಳುವ ಅದೆಷ್ಟೋ ಉದಾಹರಣೆಗಳನ್ನು ನೋಡಿರುತ್ತೇವೆ. ಶಾಲಾ ದಿನಗಳಲ್ಲಿ ಪ್ರೀತಿ ಪ್ರೇಮ ಎನ್ನುವ ಆಕರ್ಷಣೆಗೆ ಒಳಗಾಗಿ ಚಿಕ್ಕ ವಯಸ್ಸಿನಲ್ಲಿ ದೊಡ್ಡವರ ಹಾಗೆ ನಿರ್ಧಾರ ತೆಗೆದುಕೊಂಡು ಜೀವನ ಹಾಳುಮಾಡಿಕೊಳ್ಳುತ್ತಾರೆ. ಪ್ರೀತಿ ಪ್ರೇ’ಮ ಎನ್ನುವುದು ಈಗ ಹೈಸ್ಕೂಲ್ ಮಕ್ಕಳಲ್ಲಿ ಹೆಚ್ಚಾಗಿ ಕಾಣಸಿಗುತ್ತಿರುವ ಸಮಸ್ಯೆ.

Problems With Online Classes In India During Coronavirus

ಸಿನಿಮಾ ಮತ್ತು ಇನ್ನಿತರ ಕಥೆಗಳನ್ನು ನೋಡಿ ಕೇಳಿ, ತಾವು ಪ್ರೀತಿ ಮಾಡಬೇಕು ಎಂದುಕೊಂಡು, ಅವಾಂತರಗಳನ್ನು ಮಾಡಿಕೊಳ್ಳುತ್ತಾರೆ. ಇಂತಹದ್ದೇ ಘಟನೆ ಒಂದು ಇತ್ತೀಚೆಗೆ ನಡೆದಿದ್ದು, ಈ ಘಟನೆ ಶಾಕಿo-ಗ್ ಆಗಿದೆ. ಪ್ರೀತಿಯಲ್ಲಿ ಬಿ-ದ್ದ 9ನೆ ತರಗತಿಯಲ್ಲಿ ಓದುತ್ತಿದ್ದ ಹುಡುಗ ಮತ್ತು ಹುಡುಗಿ ಮನೆ ಬಿಟ್ಟು ಓ-ಡಿ ಹೋಗಿದ್ದಾರೆ. ಆದರೆ ನಂತರ ನಡೆದದ್ದೇನು? ಇವರಿಬ್ಬರು ಈಗ ಹೇಗಿದ್ದಾರೆ ತಿಳಿಯಲು ಮುಂದೆ ಓದಿ..ಈ ಘಟನೆ ನಡೆದಿರುವುದು ಗುಜರಾತ್ ನಲ್ಲಿ. ಗುಜರಾತ್ ನ ಶಾಲೆಯೊಂದರಲ್ಲಿ 9 ನೆ ತರಗತಿಯಲ್ಲಿ ಓದುತ್ತಿದ್ದ ಹುಡುಗ ಮತ್ತು ಹುಡುಗಿ ನಡುವೆ ಪ್ರೀತಿ ಬೆಳೆಯಲು ಶುರುವಾಯಿತು. ಇಬ್ಬರು ಒಬ್ಬರನ್ನೊಬ್ಬರು ಬಹಳ ಪ್ರೀತಿಸಲು ಶುರುಮಾಡಿದರು. ಶಾಲೆ ನಡೆಯುತ್ತಿದ್ದಾಗ ಇವರಿಬ್ಬರ ಪ್ರೀತಿಗೆ ಯಾವುದೇ ಸಮಸ್ಯೆ ಇರಲಿಲ್ಲ, ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ಕ-ರೊನಾ ಇಂದಾಗಿ ಶಾಲೆಗಳು ಮುಚ್ಚಿದ ಕಾರಣ ಇವರಿಬ್ಬರು ಭೇಟಿಯಾಗಲು ಸಾಧ್ಯವಾಗಿರಲಿಲ್ಲ.

Problems With Online Classes In India During Coronavirus

ಇಬ್ಬರಿಗೂ ಒಬ್ಬರನ್ನೊಬ್ಬರು ಬಿಟ್ಟಿರುವುದು ಬಹಳ ಕಷ್ಟವಾಗಿತ್ತು. ಇದಲ್ಲದೆ ಆನ್ಲೈನ್ ಕ್ಲಾಸ್ ಆಗುವ ಸಮಯದಲ್ಲಿ ಟೀಚರ್ ಇದ್ದಾಗ ಇವರಿಬ್ಬರೂ ಟೀಚರ್ ಇಲ್ಲ ಎಂದು ಕೊಂಡು ಆನ್ಲೈನ್ ಲೈವ್ ಕ್ಲಾಸ್ ನಲ್ಲಿ ಮು-ತ್ತು ಕೊಟ್ಟಿದ್ದಾರೆ! ಇದನ್ನು ಟೀಚರ್ ನೋಡಿಬಿಟ್ಟಿದ್ದಾರೆ!ಲಾಕ್ ಡೌನ್ ಸಡಿಲವಾಗಿ ಆನ್ ಲೈನ್ ಕ್ಲಾಸ್ ಗಳು ಆರಂಭವಾದ ನಂತರ ಇಬ್ಬರು ಮದುವೆಯಾಗುವ ಪ್ಲಾನ್ ಮಾಡಿಕೊಂಡು ಕಳೆದ ವರ್ಷ ಡಿಸೆಂಬರ್ 20 ರಂದು ಮನೆಯಿಂದ ಓಡಿ ಹೋಗಿದ್ದಾರೆ.

ಆ ನಂತರ ಅವ-ಮಾನ ತಾಳಲಾರದೆ ಇವರಿಬ್ಬರೂ ಓಡಿ ಹೋಗಿ, ಮದುವೆ ಆಗಿದ್ದಾರೆ! ಹುಡುಗ ಮನೆಯಲ್ಲಿದ್ದ ದೇವರ ಹುಂಡಿಯಿಂದ 25,000 ಹಣ ತಂದಿದ್ದ ಹಾಗು ಹುಡುಗಿ ಮನೆಯಿಂದ 5000 ಹಣ ತಂದಿದ್ದಳು. ಹುಡುಗನಿಗೆ ಗೊತ್ತಿದ್ದ ಜಾಗಕ್ಕೆ ಹೋಗಿ ಇಬ್ಬರೂ ಮದುವೆಯಾದರು. ನಂತರ ಗಂಡ ಹೆಂಡತಿಯಾಗಿ ಜೀವನ ನಡೆಸಲು ಶುರು ಮಾಡಿದರು. 5000 ರೂಪಾಯಿ ಬಾಡಿಗೆಗೆ ಮನೆಯೊಂದನ್ನು ಪಡೆದು, ಇಬ್ಬರು ಅಲ್ಲಿ ಗಂಡ ಹಂಡತಿಯ ಹಾಗೆ ವಾಸ ಮಾಡಲು ಶುರು ಮಾಡಿದರು. ಇಬ್ಬರು ತಂದಿದ್ದ ಹಣ ಖಾಲಿಯಾದ ನಂತರ ದಿನಕ್ಕೆ 366 ರೂಪಾಯಿ ಕೂಲಿಗಾಗಿ ಒಂದು ಅಂಗಡಿಯಲ್ಲಿ ಆ ಹುಡುಗ ಕೆಲಸಕ್ಕೆ ಸೇರಿಕೊಂಡ. ಇದರ ನಡುವೆ ಹುಡುಗ ಮತ್ತು ಹುಡುಗಿ ಇಬ್ಬರ ಮನೆಯವರು ಕೂಡ ಇಬ್ಬರು ಕಾಣಿಸುತ್ತಿಲ್ಲ ಎಂದು ಪೊಲೀಸರಲ್ಲಿ ದೂರು ನೀಡಿದ್ದರು.

Coronafallout in Goa: Now, classes start moving online - Times of India
ಅಚಾನಕ್ ಆಗಿ ಆ ಹುಡುಗ ಸ್ನೇಹಿತರಿಗೆ ಕರೆ ಮಾಡಿದಾಗ, ಫೋನ್ ಟ್ರಾ-ಪ್ ಮಾಡಿದ ಪೊಲೀಸರು, ಹುಡುಗ ಹುಡುಗಿ ಇದ್ದ ಜಾಗವನ್ನು ಪತ್ತೆ ಮಾಡಿ, ಹುಡುಗನನ್ನು ರಿಮ್ಯಾo-ಡ್ ಹೋಮ್ ಗೆ ಕಳಿಸಿ, ಹುಡುಗಿಯನ್ನು ಮೆಡಿಕಲ್ ಚೆಕಪ್ ಗೆ ಕಳಿಸಿದ್ದಾರೆ. ಈ ಘಟನೆ ನೋಡಿದರೆ ಮಕ್ಕಳ ಮೇಲೆ ಸಿನಿಮಾ ಮತ್ತು ಸೋಷಿಯಲ್ ಮೀಡಿಯಾ ಎಂತಹ ದುಷ್ಪರಿಣಾಮ ಬೀರುತ್ತಿದೆ ಎಂಬುದರ ಅರಿವು ದೊಡ್ಡವರಿಗೆ ಆಗಬೇಕು. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ಗಳನ್ನೂ ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಈ ಸುದ್ದಿ ಇಷ್ಟ ವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿರಿ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!