ಹಾಯ್ ಫ್ರೆಂಡ್ಸ್ ತುಂಬಾ ಜನರು ಮೇಲ್ ಮೇಕರ್ ಅಂದ್ರೆ ಅಂದರೆ ಸೋಯ ಚಂಕ್ಸ್ ತಿನ್ನಬಹುದಾ ತಿನ್ನಬಾರದು ಅಂತ ಹೇಳಿ ಸಂದೇಹ ಪಡ್ತಾರೆ, ಹಾಗೆ ತುಂಬಾ ಜನರು ಸೋಯ ಚಂಕ್ಸ್ ತಯಾರಿಸುತ್ತಾರೆ. ವೆಜ್ ಅಥವಾ ನನ್ ವೆಜ್ ಎಂದು ತಿನ್ನೋದಕ್ಕೆ ಭಯ ಬೀಳುತ್ತಾರೆ ಮಿಲ್ ಮೇಕರ್ ಅನ್ನು ಇವುಗಳನ್ನು ಯಾವ ರೀತಿ ತಯಾರಿಸುತ್ತಾರೆ ಮತ್ತೆ ಇವುಗಳನ್ನು ತಿನ್ನುವುದರಿಂದ ಯಾವ ರೀತಿಯಾಗಿ ಪ್ರಯೋಜ ನಗಳು ದೊರೆಯುತ್ತೆ.

ಯಾರ್ ಯಾರು ತಿನ್ನಬಾರದು ಮತ್ತೆಯು ಗಳನ್ನು ತೊಗೊಳ್ಳೋ ದ್ರಿಂದ ಯಾವ ರೀತಿ ಸೈಡ್ ಎಫೆಕ್ಟ್ಸ್ ಬರುತ್ತೆ ಅನ್ನೋದು ಕೂಡ ಈ ವಿಡಿಯೋದಲ್ಲಿ ತಿಳಿದುಕೊಳ್ಳೋಣ. ಇ ಮೆಲ್ ಮೇಕರ್ ಅನ್ನೋದು ಪ್ಯೂರ್ ವೆಜಿಟೇರಿಯನ್ ಫುಡ್ ಇದರ ಬಗ್ಗೆ ನೀವು ಸಂದೇಹ ಪಡಬೇಕಾದ ಅಗತ್ಯವಿಲ್ಲ, ಏಕೆಂದರೆ ಇದನ್ನು ಸೋಯಾ ಬೀಜಗಳಿಂದ ತಯಾರಿಸುತ್ತಾರೆ, ಸೋಯಾ ಬೀಜಗಳಿಂದ ಆಯಿಲ್ಕಂ

ಪನಿಯವರು ಆಯಿಲ್ ತದನಂತರ ಉಂಡೆಗಳರೀತಿಯಾಗಿ ತಯಾ ರಿಸಿ ಮೇಕರ್ ಅಥವಾ ಸೋಯ ಚಂದನೋ ಹೆಸರಿನಿಂದ ಮಾರ್ಕೆಟ್ನ ಲ್ಲಿ ಮಾರಾಟ ಮಾಡುತ್ತಿದ್ದಾರೆ,ಸಿಂಪಲ್ ಆಗಿ ಹೇಳಬೇಕು ಅಂದ್ರೆ ಇದು ಪ್ಯೂರ್ ವೆಜಿಟೇರಿಯನ್ ಏನು ಸಂದೇಹ ಪಡೆಯುವಂತೆ ಅವಶ್ಯಕತೆನೇ ಇಲ್ಲ ಮಿಲ್ ಮೇಕರ್ ವಿವಿಧ ರೀತಿಯಾದಂತಹ ಅಡುಗೆಗಳಲ್ಲಿ ಉಪ ಯೋಗಿಸುತ್ತಾರೆ, ಹೆಚ್ಚಾಗಿ ವೆಜಿಟೇರಿಯನ್ ತಿನ್ನುವವರು ಸೋಯಾ ಚಿಂನ್ಸ್ ತಿನ್ಲಿಕ್ಕೆ ಇಷ್ಟಪಡುತ್ತಾರೆ ಏಕೆಂದರೆ ಸ್ವಲ್ಪ ನಾನ್ ವೆಜಿಟೇರಿ ಯನ್ ರುಚಿ ಕೊಡುವುದರಿಂದ ಹೆಚ್ಚಾಗಿ ಇದರಿಂದ ವಿಲ್ ಮೇಕರ್ ಮಸಾಲ ಕರಿ ವಿಲ್ ಮೇಕರ್ ಮಂಚೂರಿಯಾ ವೆಜಿಟೇಬಲ್ ಬಿರಿಯಾ ನಿ,ಕ್ಯಾರೆಟ್ ಬೀನ್ಸ್ ತರಕಾರಿ ಜೊತೆ ಇ ಮಿಲ್ ಮೇಕರ್ಬಳಸುತ್ತಾರೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •