ಮೇಘನಾ ರಾಜ್ ಮತ್ತು ಚಿರು ಸರ್ಜಾ ಬೇಬಿ ಹೊಸ ವೈರಲ್ ವಿಡಿಯೋ ನೋಡಿ ಹೌದು ಇತ್ತೀಚೆಗಷ್ಟೇ ಮೇಘನಾ ರಾಜ್ ಕುಟುಂಬಕ್ಕೆ ಕರೋನದಿಂದ ತುಂಬಾ ಸಂಕಷ್ಟ ಬಂದಿತ್ತು . ಆದರೆ ಈಗ ಬಂದಿರುವ ಹೊಸ ಸುದ್ದಿ ಏನಂದ್ರೆ ಮೇಘನಾ ಮತ್ತು ಅವರ ಮಗು ಅರೋಗ್ಯ ಚೇತರಸಿ ಕೊಳ್ಳುತ್ತಿದ್ದಾರೆ . ಅವರ ಮಗುವಿನ ತುಂಟಾಟದ ವಿಡಿಯೋ ಒಂದು ಬಿಡುಗಡೆ ಮಾಡಲಾಗಿದೆ .
ನೋಡುವದಕ್ಕೆ ತುಂಬಾ ಚೆನ್ನಾಗಿದೆ ಕೈ ಮತ್ತು ಕಾಲು ಆಡಿಸಿ ಕೊಂಡು ಮುದ್ದಾಗಿದೆ . ನೋಡಲು ಎರಡು ಕಣ್ಣು ಸಾಲದು ಯಾರ ದೃಷ್ಟಿಯು ಬೀಳದೆ ಇರಲಿ . ಅವರ ಕುಟುಂಬದ ಎಲ್ಲರೂ ನಗು ನಗುತ್ತ ಸಂತೋಷದಿಂದ ಇರಲಿ ಎಂದು ಹಾರೈಸೋಣ . ಈ ವಿಡಿಯೋ ಒಂದು ಲೈಕ್ ಕೊಡಿ ಮತ್ತು ಇದನ್ನ ಮರೆಯದೆ ಶೇರ್ ಮಾಡಿ ಇತ್ತೀಚೆಗಷ್ಟೇ ಮೇಘನಾ ರಾಜ್ ಹಾಗೂ ಪುಟ್ಟ ಕಂದನಿಗೆ, ಕರೋನವೈರಸ್ ನ ಯಾವ ಲಕ್ಷಣಗಳು ಕಾಣದಿದ್ದರೂ ಸಹ, ಮನೆಯಲ್ಲಿ ಐಸೋಲೆಟೆಡ್ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ. ಇದೇ ವೇಳೆ ಈ ವಿಷಯ ತಿಳಿದು ಅರ್ಜುನ್ ಸರ್ಜಾ ಅವರು ಯಾವ ರೀತಿ ನೋವನ್ನು ವ್ಯಕ್ತಪಡಿಸಿದ್ದಾರೆ ಗೊತ್ತಾ,
CLICK FOR VIDEO LINK >>>
ಮುಂದೆ ನೋಡಿ. ಹೌದು ಚಿರಂಜೀವಿ ಸರ್ಜಾ ಅವರನ್ನು ಸ್ವಂತ ಮಗನ ರೀತಿ ನೋಡುತ್ತಿದ್ದ ಅರ್ಜುನ್ ಸರ್ಜಾ ಅವರು, ಜೂನಿಯರ್ ಚಿರುಗೆ ಕೊರನಾ ಬಂದಿರುವ ವಿಚಾರ ತಿಳಿದು,ಚಿರುವಿನ ಒಂದು ಫೋಟೋ ಪೋಸ್ಟ್ ಮಾಡಿಕೊಂಡು, “ನಿನ್ನನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದರೆ, ಅದನ್ನು ಹೇಳಲು ಸಾಧ್ಯವಿಲ್ಲ ಮಗನೆ,” ಎಂಬುದಾಗಿ ಬರೆದು ಕಣ್ಣೀರು ಹಾಕಿದ್ದಾರೆ ಎಂದು ತಿಳಿದುಬಂದಿದೆ