ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿಡಿಯೋಗಳು ವಿವಿಧ ರೀತಿಯ ಅಪ್ಲಿಕೇಶನ್ ಮೂಲಕ ವೈರಲ್ ಆಗುತ್ತಿದೆ. ಇನ್ನು ಟಿಕ್ ಟಾಕ್ ವಿಡಿಯೋಗಳು ಕೂಡ ವೈರಲ್ ಆಗುತ್ತಿವೆ. ಹೌದು ಟಿಕ್ ಟಾಕ್ ಅಪ್ಲಿಕೇಶನ್ ಮೂಲಕ ವಿವಿಧ ವ್ಯಕ್ತಿಗಳು ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದರು. ಆದರೆ ಇದೀಗ ಅದನ್ನು ನಿಷೇಧಿಸಲಾಗಿದ್ದು, ಅದರ ಮೂಲಕ ಹಲವಾರು ಜನರು ಖ್ಯಾತಿ ಕೂಡ ಗಳಿಸಿದ್ದರು. ಇನ್ನು ಅದರ ಮೂಲಕ ಮಾಡಿದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಹಲವಾರು ಜನರು ಸ್ಟಾರ್ ಆಗಿ ರೂಪುಗೊಂಡಿದ್ದಾರೆ. ಇನ್ನು ಇದರ ಮೂಲಕವೇ ಹಲವಾರು ಜನರು ನಟನೆಯ ಅವಕಾಶಗಳನ್ನು ಕೂಡ ಪಡೆಯುತ್ತಿದ್ದಾರೆ. ಹೌದು ಟಿಕ್ ಟಾಕ್ ಮೂಲಕ ವಿಡಿಯೋಗಳನ್ನು ಮಾಡುತ್ತಾ ಹಲವಾರು ಜನರು ಕಿರುತೆರೆ ಹಾಗೂ ಚಿತ್ರರಂಗದಲ್ಲಿ ಹಲವಾರು ಪಾತ್ರಗಳನ್ನು ಪಡೆಯುತ್ತಿದ್ದಾರೆ. ಇನ್ನೂ ಇದರ ಮೂಲಕ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಅವರು ಕೊನೆಯ ವಿಡಿಯೋ ಮಾಡಿದ್ದು, ಅದು ಈಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

Chiru

ಇದೀಗ ಹಲವಾರು ಜನರು ವಿವಿಧ ರೀತಿಯ ಅಪ್ಲಿಕೇಶನ್ ಗಳನ್ನು ಬಳಸಿಕೊಂಡು ವಿವಿಧ ರೀತಿಯ ವಿಡಿಯೋಗಳನ್ನು ಮಾಡುತ್ತಾ ಸಾಮಾಜಿಕ ಜಾಲತಾಣದಲ್ಲಿ ಹೆಸರು ಮಾಡುತ್ತಿದ್ದಾರೆ. ಹೌದು ಹಲವಾರು ವ್ಯಕ್ತಿಗಳು ಟಿಕ್ ಟಾಕ್ ನಿಷೇಧಿಸಿದ ನಂತರ ವಿವಿಧ ಅಪ್ಲಿಕೇಶನ್ಗಳನ್ನು ಬಳಸುತ್ತಿದ್ದಾರೆ. ಡಬ್ಸ್ಮ್ಯಾಶ್, ಮೋಜಿ ಹೀಗೆ ವಿವಿಧ ರೀತಿಯ ಸಾಧನಗಳನ್ನು ಬಳಸಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಾರೆ. ಇನ್ನು ಇವಳ ಮೂಲಕ ವಿಡಿಯೋಗಳನ್ನು ಮಾಡಿ ಯುಟ್ಯೂಬ್ ಗಳಲ್ಲಿ ಹಂಚಿಕೊಂಡು ಖ್ಯಾತಿ ಗಳಿಸುತ್ತಿದ್ದಾರೆ.

ಇನ್ನು ಹೀಗೆ ವಿಡಿಯೋಗಳನ್ನು ಮಾಡುತ್ತಾ ಹಲವಾರು ಜನರು ಕಿರುತೆರೆಯ ಧಾರಾವಾಹಿಗಳಲ್ಲಿ ಹಾಗೂ ಚಿತ್ರರಂಗದಲ್ಲಿ ಪ್ರಮುಖ ಪಾತ್ರಗಳನ್ನು ಕೂಡ ಪಡೆಯುತ್ತಿದ್ದಾರೆ. ಇನ್ನು ಟಿಕ್ ಟಾಕ್ ಮೂಲಕ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಅವರು ಮಾಡಿರುವ ಕೊನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೌದು ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಅವರು ಒಬ್ಬರನ್ನೊಬ್ಬರು ಪ್ರೀತಿಸಿ ಮದುವೆಯಾಗಿದ್ದರು. ಅನ್ಯೋನ್ಯವಾಗಿದ್ದ ಈ ಜೋಡಿ ಟಿಕ್ ಟಾಕ್ ಮೂಲಕ ಹಲವಾರು ವಿಡಿಯೋಗಳನ್ನು ಮಾಡಿತ್ತು. ಇನ್ನು ಇದೀಗ ಇವರ ಕೊನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •