ಹೌದು ಮೇಘನಾರಾಜ್ ಗಂಡು ಮಗುವಿಗೆ ಜನ್ಮ ನೀಡಿದ ಬಳಿಕ, ಚೆನ್ನೈನಿಂದ ಬೆಂಗಳೂರಿಗೆ ಬಂದ ಚಿರಂಜೀವಿ ಸರ್ಜಾ ಅವರ ಸೋದರಮಾವ ಅರ್ಜುನ್ ಸರ್ಜಾ ಅವರು, ಮಾಧ್ಯಮದ ಬಳಿ ಮಾತನಾಡಿ ತಮ್ಮ ಕುಟುಂಬದ ಮೇಲೆ ಇಷ್ಟು ಪ್ರೀತಿ ಕಾಳಜಿ ತೋರಿಸಿದ್ದೀರಾ ಎಂದುದಾಗಿ ಹೇಳಿ, ಇಡೀ ಸೋಶಿಯಲ್ ಮೀಡಿಯಾಕ್ಕೆ, ಮತ್ತು ಪ್ರಿಂಟ್ ಮೀಡಿಯಾಕ್ಕೆ ಧನ್ಯವಾದಗಳನ್ನು ತಿಳಿಸಿದರು. ಮತ್ತು ಮೇಘನಾ ರಾಜ್ ಹೊಟ್ಟೆಯಲ್ಲಿ ಹುಟ್ಟಿದ ಗಂಡು ಮಗುವಿನ ಬಗ್ಗೆ ಮಾತನಾಡಿ, ತಮ್ಮ ಸಂತೋಷ ವ್ಯಕ್ತಪಡಿಸಿದರು.

ಜೊತೆಗೆ ಚಿರಂಜೀವಿ ಸರ್ಜಾ ಇಂತಹ  ಸಂಭ್ರಮದ ಸಮಯದಲ್ಲಿಲ್ಲವಲ್ಲ ಎಂದು ನೋವಿನ ಗಳಿಗೆಯನ್ನು ಕೂಡ ವ್ಯಕ್ತಪಡಿಸಿದರು. ಮತ್ತು ಮೇಘನಾ ರಾಜ್ ಕುಟುಂಬ ಸುಂದರರಾಜ್ ಅವರು, ಮತ್ತು ಇಡೀ ಸರ್ಜಾ ಕುಟುಂಬ ಈ ಮಗುವಿನ ಮೂಲಕ ಮತ್ತೆ ಸಿಹಿ ಕ್ಷಣ ಸವಿಯುತ್ತಿದ್ದಾರೆ ಎಂಬುದಾಗಿ ಹೇಳಿ, ನಟ ಅರ್ಜುನ್ ಸರ್ಜಾ ಅವರು ಈ ಹಿಂದೆ ಚಿರಂಜೀವಿ ಸರ್ಜಾ ಅವರ ಮೊದಲ ಚಿತ್ರವನ್ನು ತಾವೇ ಲಾಂಚ್ ಮಾಡಿ ಕ್ಲಾಪ್ ಹಾಕಿ ಚಿತ್ರದ ಶೂಟಿಂಗ್ ಗೆ ಚಾಲನೆ ನೀಡಿದ್ದರಂತೆ.

Shivaarjun-Movie

ಹಾಗಾಗಿ, ಅದೇ ನಿಟ್ಟಿನಲ್ಲಿ ಈಗ ಚಿರಂಜೀವಿ ಮಗ ಹುಟ್ಟಿದ್ದಾನೆ ಎಂಬುದಾಗಿ ಹೇಳಿ, ಇನ್ನು 20 ವರ್ಷದ ಬಳಿಕ ನಾನೇ ಇವನಿಗೂ ಲಾಂಚ್ ಮಾಡುತ್ತೇನೆ ಎಂದು ಅರ್ಜುನ್ ಸರ್ಜಾ ಮಾಧ್ಯಮ ಮುಂದೆ ಖುಷಿ ವಿಚಾರವನ್ನು ಹೇಳಿಕೊಂಡಿದ್ದಾರೆ ಎಂದು ಕೇಳಿ ಬಂದಿದೆ. ಹೌದು ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮ್ಮ ಕಮೆಂಟ್ ಬಾಕ್ಸ್ಗೆ ತಿಳಿಸಿ ಜೊತೆಗೆ ಹೆಚ್ಚು ಶೇರ್ ಮಾಡಿ ಧನ್ಯವಾದಗಳು…

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •