ಹೌದು ಇತ್ತೀಚಿಗೆ ಕಿರುತೆರೆ ನಟ ಚಂದನ್ ಮತ್ತು ಕಿರುತೆರೆ ನಟಿ ಚಿನ್ನು ಅಲಿಯಾಸ್ ಕವಿತಾ ಗೌಡ ಅವರ ಲೈವ್ ವಿಡಿಯೋ ಒಂದನ್ನು ನೀವು ನೋಡಿರುತ್ತೀರಾ. ಹೌದು ಮೊನ್ನೆಯಷ್ಟೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಬಳಿಕ ಲೈವ್ ನಲ್ಲಿ ಬಂದ ಕವಿತಾ, ಆ ಕಡೆಯಿಂದ ಚಂದನ್ ಕಾರಿನಲ್ಲಿ ಲೈವ್ ಮೂಲಕ ಮಾತನಾಡುತ್ತಿರುತ್ತಾರೆ. ಇದೇ ವೇಳೆ ಇವರಿಬ್ಬರ ಮಾತಿನಚಕಮಕಿ ವೀಕ್ಷಿಸಿದ ಸಾಮಾಜಿಕ ಪ್ರಿಯರು, ಮತ್ತು ನೆಟ್ಟಿಗರು ಇವರೇಕೆ ಇಷ್ಟು ಡ್ರಾಮ ಆಡುತ್ತಾರೆ ಎಂಬುದಾಗಿ ಅವರ ಅನಿಸಿಕೆಗಳನ್ನು ತಿಳಿಸಿದ್ದಾರೆ.

ಮೊದಲಿಗೆ ‘ಹ್ಯಾಪಿ ಬರ್ತಡೇ’ ಎಂಬುದಾಗಿ ಚಂದನ್ ಹೇಳಿದ್ದು, ಇದಕ್ಕೆ ‘ಥ್ಯಾಂಕ್ಯೂ’ ಎಂದ ಚಿನ್ನು ಅವರ ಉತ್ತರ ಕೇಳಿ ನೆಟ್ಟಿಗರು, ಇವರಿಬ್ಬರು ಇಷ್ಟು ಕ್ಲೋಸ್ ಆಗಿದ್ದಾರೆ, ಲೈವ್ ಮೂಲಕವೇ ವಿಶ್ ಮಾಡಬೇಕಾ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ತದನಂತರ ಚಂದನ್ ‘ಸೆಲೆಬ್ರೇಶನ್ ಜೋರಾ’ ಎಂಬುದಾಗಿ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಚಿನ್ನು ‘ನೀವು ಬಂದಿದ್ರಲ್ಲ ಬಳಿಕ ಸ್ವಲ್ಪ ಹೊತ್ತಾದಮೇಲೆ ಹೋದಿರಲ್ವ’ ಎಂಬುದಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಇವರೇಕೆ ಇಷ್ಟ ಡ್ರಾಮಾ ಮಾಡುತ್ತಿದ್ದಾರೆ, ಇಲ್ಲೇ ಸಿಕ್ಕೆ ಬಿಟ್ಟಿತು ಕಳ್ಳಬೆಕ್ಕು, ಎಂಬುದಾಗಿ ಚಂದನ್ ಉತ್ತರ ನೋಡಿದ ಬಳಿಕವೇ ಕಮೆಂಟ್ ಮಾಡಿ ತಿಳಿಸಿದ್ದಾರೆ.

Kavita-Gowda

ತದನಂತರ ಅಭಿಮಾನಿಯೊಬ್ಬರು ‘ನೀವಿಬ್ಬರೂ ಯಾವಾಗ ಮದುವೆ ಆಗ್ತೀರಿ’ ಎಂಬುದಾಗಿ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಚಂದನ್ ‘ಈಗಾಗಲೇ ಮೊದಲನೇ ಮದುವೆಯಾಗಿದೆಯಲ್ಲ ಸಿರಿಯಲ್ನಲ್ಲಿ’ ಎಂಬುದಾಗಿ ಉತ್ತರಿಸಿದ್ದಾರೆ. ಬಳಿಕ ಸೀರಿಯಲ್ ನಲ್ಲಿ ಚಿನ್ನು ಅವರನ್ನು ಮೆಟ್ಟಿಲುಗಳಿಂದ ಅಷ್ಟು ತೂಕ ಇದ್ದರೂ ಹೊತ್ತುಕೊಂಡು ಕೆಳಗಿಳಿದ ವಿಷಯವನ್ನು ಕೂಡ ಚಂದನ್ ಮಾತನಾಡಿದರು. ಇದಕ್ಕೆ ಕೋಪ ಮಾಡಿಕೊಂಡ ಕವಿತಾ, ಇದರ ನಡುವೆ ಇವರಿಬ್ಬರ ಮಾತಿನ ಚಟುವಟಿಕೆ ನೋಡಿ ನೆಟ್ಟಿಗರು, ಇವರಿಬ್ಬರು ಡ್ರಾಮಾ ಮಾಡುತ್ತಿದ್ದಾರೆ.

ಮತ್ತೆ ಚಂದನ್ ‘ಲೈವ್ ಗೆ ಬಂದ ವಿಶೇಷ ಏನು ಕವಿತಾ’ ಎಂಬುದಾಗಿ ಪ್ರಶ್ನೆ ಮಾಡಿದ್ದು, ‘ಹುಟ್ಟು ಹಬ್ಬದ ಶುಭಾಶಯ ತಿಳಿಸಿದ ಅಭಿಮಾನಿಗಳಿಗೆ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಲು ಲೈವ್ ಗೆ ಬಂದಿದ್ದೇನೆ’ ಎಂದು ಉತ್ತರ ನೀಡಿದರು. ಇದೆಲ್ಲಾ ನೋಡಿದ ನೆಟ್ಟಿಗರು ಚಿನ್ನು ಅವರು ಲೈವ್ ಮೂಲಕ ಬಂದು ಅಭಿಮಾನಿಗಳಿಗೆ ಧನ್ಯವಾದ ತಿಳಿಸುವ ಮಟ್ಟಿಗೆ ಅಭಿಮಾನಿ ಬಳಗವನ್ನು ಹೊಂದಿದ್ದಾರ ಎಂಬುದಾಗಿ ಮಾತನಾಡಿಕೊಂಡು ಅವರವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜೊತೆಗೆ ಕೊನೆಯಲ್ಲಿ ಇವರಿಬ್ಬರ ಲೈವ್ ವಿಡಿಯೋ ನೋಡಿ, ಜೊತೆಗೆ ಟ್ರೈನ್ ಹತ್ತಿಸುತ್ತಿರುವ ರೀತಿ ನೀಡಿ, ಇವರಿಗೆ ಮಾಡಲು ಏನೂ ಕೆಲಸವಿಲ್ಲ, ಹಾಗೆ ಸುಮ್ಮನೆ ಸ್ಕೋಪ್ ನೀಡಲು ಈ ರೀತಿ ಬಂದಿದ್ದಾರೆ, ಎಂಬುದಾಗಿ ಕೆಲವರು ಅಭಿಪ್ರಾಯ ತಿಳಿಸಿದ್ದಾರೆ ಎನ್ನಲಾಗಿದೆ. ಹೌದು ನೀವೂ ಕೂಡ ಇವರ ಲೈವ್ ವಿಡಿಯೋ ನೋಡಿದ್ದರೆ, ಅದರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ ಜೊತೆಗೆ ತಪ್ಪದೇ ಶೇರ್ ಕೂಡ ಮಾಡಿ ಧನ್ಯವಾದಗಳು….

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •