ಪುರುಷರಲ್ಲಿ ಮತ್ತು ಮಹಿಳೆಯರಲ್ಲಿ ಮಕ್ಕಳಾಗದೇ ಇರಲು ಪ್ರಮುಖ ಕಾರಣ..!

Home Kannada News/ಸುದ್ದಿಗಳು

ಕೆಲವರು ಎಷ್ಟೇ ಪ್ರಯತ್ನಿಸಿದರೂ ಗ-ರ್ಭ ಧರಿಸುತ್ತಿಲ್ಲ ಎಂಬ ಸಮಸ್ಯೆಗೆ ನೀವು ಬಹಳ ಉತ್ತರ ಕಾಣಲು ಬಹಳ ಹರಸಾಹಸ ಮಾಡುವಿರಿ. ನೀವು ಎಷ್ಟೋ ಬಾರೀ ತಮ್ಮಲ್ಲೇ ಏನೋಲೋಪ ಇದೆ ಎಂದು ನೋವನುಭವಿಸುತ್ತಿರುತ್ತಾರೆ.

ಗ-ರ್ಭ ಧರಿಸದೆ ಇರಲು ಹಲವಾರು ಕಾರಣಗಳೇನಿರಬಹುದು? ನೀವು ಹಲವು ಬಾರೀ ಯಾಕೆ ಗರ್ಭಿ-ಣಿಯಾಗುತ್ತಿಲ್ಲ? ಎಂಬುದನ್ನು ಈಗ ತಿಳಿದುಕೊಳ್ಳೋಣ. ಗ-ರ್ಭ ಧರಿಸದೆ ಇರುವುದರ ಹಿಂದೆ ಪುರುಷರು, ಮಹಿಳೆಯರು ಇಬ್ಬರೂ ಕಾರಣರಾಗಬಹುದು.

ಸಾಮಾನ್ಯವಾಗಿ ಮಕ್ಕಳಾಗದಿರಲು ಕಾರಣ ಯಾರು? ಎಂಬ ಪ್ರಶ್ನೆಗಿಂತಯಾರಲ್ಲಿ ಹೆಚ್ಚಾಗಿ ಈ ಸಮಸ್ಯೆ ಕಂಡು ಬರುತ್ತದೆ ಎಂದು ತಿಳಿದುಕೊಳ್ಳಿ. ಮಹಿಳೆಯರು ಶೇ.33, ಪುರುಷರು ಶೇ.33, ಇತರೆ ಕಾರಣಗಳು ಶೇ.34

ಗ-ರ್ಭ ಧರಿಸುವ ಹೆಚ್ಚಿನ ಅವಕಾಶಗಳು ಏನ್ನು ಎಂದು ತಿಳಿದುಕೊಳ್ಳಿ: ಮದುವೆಯಾದ ಐದಾರು ತಿಂಗಳಲ್ಲಿ ಗ-ರ್ಭ ಧರಿಸುವ ಅವಕಾಶ ಹೆಚ್ಚಾಗಿ ಶೇ.50 ವರ್ಷದೊಳಗಾದರೆ ಶೇ.75, ಎರಡು ವರ್ಷಗಳ ಒಳಗೆ ಶೇ.85 ರಿಂದ 90 ಇರುತ್ತದೆ.

ಸಾಮಾನ್ಯವಾಗಿ ಪುರುಷರಲ್ಲಿ ಸಂತಾನಹೀನತೆಗೆ ಕಾರಣಗಳು ಯಾವುವು: ಧೂಮಪಾನ, ಮದ್ಯಪಾನ, ಹೊಂಡಗಳಿಂದ ಕೂಡಿದ ರಸ್ತೆಯಲ್ಲಿ ಹೆಚ್ಚು ವಾಹನ ಸವಾರಿ, ವೃಷಣಗಳಿಗೆ ಉಷ್ಣತೆ ಹೆಚ್ಚಾಗುವ ಉದ್ಯಮಗಳಲ್ಲಿ ಕೆಲಸ ಮಾಡುವುದು.

ವೃಷಣಗಳಿಗೆ ಶಸ್ತ್ರಚಿಕಿತ್ಸೆ, ಹರ್ನಿಯಾ ಚಿಕಿತ್ಸೆ ಆಗಿರುವುದು, ಲೈಂ-ಗಿಕ ಕಾಯಿಲೆಗಳು ಇರುವುದು ಇವೆಲ್ಲವೂ ಪ್ರಮುಖ ಕಾರಣಗಳು.

ಸಾಮಾನ್ಯವಾಗಿ ಮಹಿಳೆಯರಲ್ಲಿ ಕಂಡು ಬರುವ ಕಾರಣಗಳು: ವಯಸ್ಸು 18-36 ವಯಸ್ಸಿನಲ್ಲಿಇರುವವರಿಗೆ ಗ-ರ್ಭ ಧರಿಸಲು ಸೂಕ್ತ ವಯಸ್ಸು. 18ರೊಳಗೆ ಮತ್ತು 34 ಮೀರಿದರಿಗೆ ಅಂ-ಡಾಶಯ ಸಮಸ್ಯೆಗಳು ಹೆಚ್ಚು. ಫೆಲೋ-ಪಿಯನ್ ನಾಳಗಳಲ್ಲಿ ಅಡ್ಡಿ ಇದ್ದರೂ ಗರ್ಭ ಧರಿಸಲು ಸಾಧ್ಯವಿಲ್ಲ. ನಿಯಮಿತವಲ್ಲದ ಮುಟ್ಟ, ಪೆಲ್ವಿ-ಕ್ ಸೋಂಕು, ಟಿ.ಬಿ (ಕ್ಷಯ) ದಂತಹ ಕಾಯಿಲೆಗಳು, ಧೂಮಪಾನ, ಮದ್ಯಪಾನ ಸೇವನೆ, ಅಂಡಾಶಯ ಸಮಸ್ಯೆಗಳು.

ಮೇಲಿನ ಕೆಲವು ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ. ಪರಿಹರಿಸಲಾಗದ್ದಕ್ಕೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆದರೆ ಪ್ರತಿಫಲ ಸಿಗಬಹುದು. ಏನಂತೀರಾ?

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...