54 ವರ್ಷದ ಮಹಿಳೆ ಪತಿಗೆ 64 ವರ್ಷ ಈ ದಂಪತಿಗಳ ಬದುಕಿನ ಕರುಣಾಜನಕ ಕಥೆ ಇವರ ದಾಂಪತ್ಯ ಜೀವನದಲ್ಲಿ ನಡೆದದ್ದು ಏನು ಗೊತ್ತ. ಕೇರಳದ ಪಟ್ಟನಂತಿಟ್ಟ ಗ್ರಾಮದಲ್ಲಿ 54 ರ ಮಹಿಳೆ ಅವಳಿ ಮಕ್ಕಳ ತಾಯಿಯಾಗಿರುವ ವಿಚಾರ ಈಗ ಭಾರಿ ಸುದ್ದಿಯಾಗಿದೆ. ಈ ಮಹಿಳೆಯ ಹೆಸರು ಕುಮಾರಿ ಆಕೆಯ ಪತಿಯ ಹೆಸರು ಶ್ರೀಧರನ್ ಅವರ ವಯಸ್ಸು 64 ವರ್ಷ. ಈ ವಯಸ್ಸಿನಲ್ಲಿ ಮಕ್ಕಳು ಆಗುತ್ತದೆ ಎಂಬ ಪ್ರಶ್ನೆ ಊರಿನ ಬಹುತೇಕ ಜನರನ್ನು ಕಾಡುತ್ತಿದೆ ಇದೊಂದು ಅಚ್ಚರಿ ಕೂಡ ಎನ್ನುತ್ತಾರೆ. ಇದು ಊರಿನವರನ್ನು ಮತ್ತು ವೈದ್ಯರನ್ನು ಅಚ್ಚರಿ ಪಡಿಸಿದೆ ಯಾಕೆಂದರೆ ಇಕೆ ಅವಳಿ ಮಕ್ಕಳಿಗೆ ಜನ್ಮ ನೀಡಿರುವುದು ಖುಷಿಯಾಗಿದೆ. ಆದರೂ ಈ ದಂಪತಿಗಳಿಗೆ ಅತಿಯಾಗಿ ಕಾಡುತ್ತಿರುವ ನೋವು ಇದೆ ಅದನ್ನು ಕುಮಾರಿ ಹೇಳಿಕೊಂಡಿರುವುದು ಹೀಗೆ ಪಟ್ಟನಂತಿಟ್ಟ ಜಿಲ್ಲೆಯ ಗ್ರಾಮ ಪಂಚಾಯಿತಿಯ ನಿವಾಸಿಗಳು ನಾವು.

ನಮಗೆ ಮದುವೆಯಾಗಿ 28 ವರ್ಷ ಆಗಿದೆ ಮದುವೆಯಾಗಿ ಐದು ವರ್ಷದ ಬಳಿಕ ಒಬ್ಬ ಮಗ ಜನಿಸಿದ. ಅವನಿಗೆ 23ವರ್ಷ ಆಗುವ ತನಕ ಎಲ್ಲವೂ ಚೆನ್ನಾಗಿಯೇ ಇತ್ತು ಆದರೆ ಅದೊಂದು ದಿನ ಆತ ನಮ್ಮೆಲ್ಲರನ್ನು ಬಿಟ್ಟು ಆಗಲಿ ಹೋದ ಆ ನೋವು ನಮ್ಮನ್ನು ಇನ್ನೂ ಅತಿಯಾಗಿ ಕಾಡುತ್ತಿದೆ. ಬೇರೆ ಮಕ್ಕಳು ಇಲ್ಲದ ನಮಗೆ ಸ್ನೇಹಿತರು ಹಿತೈಷಿಗಳು ಬಂದು ಸಾಂತ್ವನ ಹೇಳುತ್ತಿದ್ದರು. ಈ ದುರಂತವಾದ ಐದು ಆರು ತಿಂಗಳು ಆಗಿರಬಹುದು ಇನ್ನು ಈ ವಯಸ್ಸಿನಲ್ಲಿ ನಿಮಗೆ ಮಕ್ಕಳಾಗುವುದು ಸಾಧ್ಯತೆ ಇದೆ ಅಂತ ಓರ್ವ ವ್ಯಕ್ತಿ ಹೇಳಿದರು. ಆ ಮಾತು ನಮ್ಮಲ್ಲಿ ಮಕ್ಕಳು ಕುರಿತು ಆಸೆ ಮತ್ತಷ್ಟು ಚಿಗುರುವಂತೆ ಆಯಿತು. ಹಾಗೆ ಕೊಲ್ಲಂ ನಲ್ಲಿ ಇರುವ ಖಾಸಗಿ ಆಸ್ಪತ್ರೆಗೆ ಬಂದು ಡಾಕ್ಟರ್ ಬಳಿ ಎಲ್ಲಾ ವಿಚಾರವನ್ನು ಹೇಳಿಕೊಂಡರು ಆಗ ವೈದ್ಯರು.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •