ಏಳು ಕಾರಣಗಳಿಗೆ ಹೆರಿಗೆ ಸಮಯದಲ್ಲಿ ಗಂಡ ಜೊತೆಜೊತೆಗಿರಬೇಕು, ಈಗಿನ ಕಾಲದಲ್ಲಿ ಬದುಕು ಕುಕ್ಕರ್ ಒಳಗೆ ಇರುವ ಮೆಕ್ಕೆಜೋಳ ದಂತಾಗಿದೆ ದೈಹಿಕ ಮಾನಸಿಕ ಒತ್ತಡ ಎಲ್ಲೆಡೆ ಯಿಂದ ಆವರಿ ಸಿದೆ.ಇಂತ ಹದರಲ್ಲಿ ಗರ್ಭಿಣಿ ಯಾಗಿರುವ ಸವಾಲೇ ಸರಿ ತನ್ನ ಭಾವನೆಗಳನ್ನು ನಿಯಂತ್ರಿಸುವ ಹಾರ್ಮೋನುಗಳು ಏರುಪೇರಾಗಿ ಗರ್ಭಿಣಿ ಹೆಂಗಸು ಒಳ್ಳೆ ಎಳಸು ಪ್ರಾಯದ ಹುಡುಗಿಯಂತೆ ಆಡಬ ಹುದು,ಚಿತ್ತ ಚಂಚಲದಿಂದ ದೈಹಿಕ ನೋವುನ್ನು ಅನುಭವಿಸು ತ್ತಾ ಹಾಗೂ ಇನ್ನಿತರ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಇಂಥ ಸಮ ಯದಲ್ಲಿ ಪತಿಯಾಗಿ ಮಾಡಬಹುದಾ ಗಿರುವುದು ಅಬ್ಬಬ್ಬಾ ಅಂದರೆ ಪತ್ನಿಯ ಜೊತೆಗೆ ಈ ಕಾಲವನ್ನು ಸಾಗಿ ಹಾಕುವುದು ಇಂತಹ ಸಮಯ ದಲ್ಲಿ ಪತ್ನಿಗೆ ನೆನ್ನೆಗಿಂತ ಜಾಸ್ತಿ ಸಾಂಗತ್ಯ ಬೇಕು ಎನ್ನುವುದಕ್ಕೆ7 ಕಾರ ಣಗಳು ಇಲ್ಲಿವೆ ಮಾನಸಿಕ ಬೆಂಬಲಕ್ಕಾಗಿ ಅವಳಿಗೆ ಒಬ್ಬ ಗೆಳೆಯ

ಬೇಕು ಗರ್ಭಧಾರಣೆಯ ಸಮಯದಲ್ಲಿ ಹಾರ್ಮೋನ್ ಗಳಲ್ಲಿ ಗತಿಯಲ್ಲಿ ಏರುಪೇರು ಆಗುತ್ತದೆ ಇದರಿಂದ ಮಾನಸಿಕ ಸಮತೋಲನ ಅಸ್ತ ವ್ಯಸ್ತವಾಗುತ್ತದೆ. ಒಂದು ಕ್ಷಣ ಅವಳು ಗೋಳಾಡಿದರೆ ಇನ್ನೊಮ್ಮೆ ಗಲಾಟೆ ಮಾಡೋ ಮಾಲಾಶ್ರೀ ಆಗಬಹುದು ನೆಲದ ಮೇಲೆ ಬಿದ್ದಿರುವ ಯಾವುದೋ ಬಟ್ಟೆಯನ್ನು ನೋಡಿ ಅವಳು ಚಂಡಿ ಅಂತೆ ಆಡಬಹುದು ಪತಿಯು ಇದರಿಂದ ಇರಿಸುಮುರಿಸಿಗೆ ಒಳಗಾದೆ ಸಹಜ ಎಂದು ಭಾವಿಸಬೇಕು ಬೇರೆ ಏನು ಬೇಡ ಆಕೆಯೊಂದಿಗೆ ಏನು ಬೇಡ ಕೂತು ಅವಳ ಮಾತುಗಳನ್ನು ಆಲಿಸಿದ ಅವಳೊಂದಿಗೆ ಸುಮ್ಮನೆ ಕೂತು ನಾಲ್ಕು ಮಾತನಾಡಿದರೆ ಖುಷಿಯಿಂದ ಒಂದಿರುತ್ತದೆ ಅವಳಿಗೆ ದೈಹಿಕ ಬೆಂಬಲವಾಗಿ ನಿಲ್ಲಬೇಕು ಗರ್ಭಧಾರಣೆ ಸಮಯ ತುಂಬಾ ಒತ್ತಡ ಹಾಗೂ ನೋವಿನಿಂದ ತುಂಬಿರುತ್ತದೆ.
ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •