ಹನಿಮೂನಿಗೆ ಅಮ್ಮನನ್ನ ಕರೆದೊಯ್ದಿದ್ದೇ ತಪ್ಪಾಯ್ತು. ಅಳಿಯನಿಂದಲೇ ಮಗು ಪಡೆದ ಅತ್ತೆ !

ಪೌಲ್ ಮತ್ತು ಜ್ಯೂಲಿ ಪ್ರೀತಿಸಿ ಮದುವೆಯಾಗಿದ್ದರು. ಮದುವೆಯ ನಂತರ ಹನಿಮೂನಿಗೆ ಹೊರಡುವಾಗ ಜ್ಯೂಲಿ ತನ್ನ ಅಮ್ಮ ಲಾರೆನ್’ಳನ್ನೂ ಕರೆದುಕೊಂಡು ಹೋದಳು.

ಇದೇ ಆಕೆ ಮಾಡಿದ ಎಡವಟ್ಟು.  ಹನಿಮೂನಿನಲ್ಲಿ ಲಾರೆನ್ ಮತ್ತು ಪೌಲ್ ಅನ್ಯೋನ್ಯವಾಗತೊಡಗಿದರು. ಮೊದ ಮೊದಲು ಅನುಮಾನ ಬಂದರೂ ಜ್ಯೂಲಿ ಸುಮ್ಮನಿದ್ದಳು. ಹನಿಮೂನ್ ಮುಗಿಸಿ ಮನೆಗೆ ಬಂದಾಗ ಗಂಡ ಪೌಲ್ ಹೆಚ್ಚು ಹೊತ್ತು ಫೋನ್ ನಲ್ಲಿ ಬಿಜಿಯಾದ. ಯಾರತ್ತಿರವೋ ಮಾತನಾಡುತ್ತಿದ್ದ. ತನ್ನ ಹೆಂಡತಿಗೆ ಫೋನನ್ನು ಕೊಡುತ್ತಿರಲಿಲ್ಲ. ಸ್ವಲ್ಪ ದಿನದ ನಂತರ ಪೌಲ್ ಮನೆ ಬಿಟ್ಟು ಹೋದ.

ಇದಾಗಿ ಒಂಬತ್ತು ತಿಂಗಳ ನಂತರ ಜ್ಯೂಲಿಯ ತಾಯಿ ಲಾರೆನ್ ಒಂದು ಮಗುವನ್ನು ಹೆತ್ತಳು. ಅಚ್ಚರಿಗೊಂಡ ಜ್ಯೂಲಿ ತನ್ನ ತಾಯಿಯ ಈ ಸ್ಥಿತಿಗೆ ಕಾರಣರಾದವನು ಯಾರು ಎಂದು ನೋಡಿದರೆ ತನ್ನ ಸ್ವಂತ ಗಂಡ ಪೌಲ್.ಪೌಲ್ ಮನೆ ಬಿಟ್ಟು ಓಡಿ ಹೋದವನು ಸೀದಾ ಹೋಗಿದ್ದು ಅವನ ಅತ್ತೆ ಲಾರೆನ್ ಮನೆಗೆ. ಅವಳನ್ನು ಮದುವೆಯಾದ ಪೌಲ್ ಒಂದು ಮಗುವಿಗೂ ಕಾತಣನಾದ. ಇದನ್ನು ಕಂಡ ಜ್ಯೂಲಿ ತುಂಬಾ ಕೋಪಗೊಂಡಿದ್ದಾಳೆ.
ಅಂದ ಹಾಗೇ ಇದು ನಡೆದಿದ್ದು   ಲಂಡನ್‌ನ ಟ್ವಿಕನ್ಹ್ಯಾಮ್‌ ಎಂಬಲ್ಲಿ ಇಂಥ ವಿಚಿತ್ರ ಘಟನೆ ನಡೆದಿದೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •