ನಮಸ್ತೆ ಸ್ನೇಹಿತರೆ, ನಮ್ಮ ದೇಶದಲ್ಲಿ ಒಂದು ಕೆಜಿ ಕೋಳಿಯ ಬೆಲೆ ೧೫೦ ರೂಪಾಯಿ, ಅದರೆ ಬರಿ ಕೋಳಿಯ ಬೆಲೆ ೧೩೦ರಿಂದ1೪೦ ರೂಪಾಯಿ, ಅದರೆ ಈ ಒಂದು ಕೇಳಿ ಇ ಬೆಲೆ ಮಾತ್ರ ಬೇರೆ ಕೋಳಿ ಗಳಿಗಿಂತ ಹೆಚ್ಚು, ಹೌದು, ಈ ಕೋಳಿಯ ಬೆಲೆ ಸುಮಾರು ೨ ಲಕ್ಷ ರೂಪಾಯಿಗಳು, ನಿಮಗೂ ಸಹಾ ಈ ಅಪರೂಪದ ಕೋಳಿಯ ಬೆಲೆ ಕೇಳಿ ಆಶ್ಚರ್ಯವಾಗಿರಬಹುದು, ಅಷ್ಟಕ್ಕೂ ಈ ಕೋಳಿಗೆ ಯಾಕೆ ಇಷ್ಟ ಬೆಲೆ ಯಾಕೆ.! ಈ ಕೋಳಿ ಬಗ್ಗೆ ಪೂರ್ತಿಯಾಗಿ ನೋಡೋಣ ಬನ್ನಿ.. ಗೆಳೆಯರೆ‌ ಇಷ್ಟೊಂದು ಬೆಲೆ ಬಾಳುವ ಕೋಳಿಗಳು ಇರೋಂದು ಇಂಡೋನೇಷ್ಯಾ ದಲ್ಲಿ.. ಅಲ್ಲಿ ಆಯ್ಯಮ್ ಜಮ್ನಿ ಎಂಬ ಹೆಸರಿನ ಕೋಳಿಗಳನ್ನು ಸಾಕಾಣಿಕೆ ಮಾಡುತ್ತಾರೆ, ಇವನ್ನ ಲೇಬೋರ್ ಗಿನ್ನಿ ಕೋಳಿಗಳು ಎಂದು ಕರೆಯುತ್ತಾರೆ..

Chicken

ಅದಕ್ಕೆ ಕಾರಣ ಈ ಕೋಳಿಯ ಬೆಲೆ, ಈ ಕೋಳಿಗಳು ಕಪ್ಪು ಬಣ್ಣದಲ್ಲಿ ಇರುತ್ತದೆ, ಆದರೆ ಈ ಕೋತಿಗಳಲ್ಲಿ ಕೆಲವು ಭಾಗ ಮಾತ್ರ ಕಪ್ಪು ಬಣ್ಣ ಇರೋಂದಿಲ್ಲ, ಈ ಕೋಳಿಯ ದೇಹ ಅಲ್ಲದೇ ಒಳಗಿನ ಮಾಂಸ ಕೂಡ ಪೂರ್ತಿಯಾಗಿ ಕಪ್ಪಾಗಿ ಇರುತ್ತದೆ, ಇದೆ ಈ ಕೋಳಿಗಳ ವೈಶಿಷ್ಟ್ಯತೆ, ಆದರೆ‌ ಈ ಕೋಳಿಗಳಿಗೆ ಅಷ್ಟು ದುಬಾರಿ ಹಣ ಕೊಟ್ಟು ಯಾಕೆ ಖರೀದಿ ಮಾಡುತ್ತಾರೆ ಗೊತ್ತಾ.. ಹೌದು ಕೋಳಿಯ ವಯಸ್ಸಿಗೇ ತಕ್ಕಂತೆ ಅದರ ಬೆಲೆಯನ್ನು ನಿಗದಿ ಮಾಡಲಾಗುತ್ತದೆ, ಹೆಚ್ಚು ವಯಸ್ಸಿನ ಕೋಳಿಗೆ ಹೆಚ್ಚು ಬೆಲೆ ಕಡಿಮೆ ವಯಸ್ಸಿನ ಕೋಳಿಗೆ ಕಡಿಮೆ ಬೆಲೆ‌ ಎಂದು ನಿಗದಿ ಮಾಡಲಾಗಿದೆ, ಇನ್ನು ೨ಲಕ್ಷ ಇರುವ ಕೋಳಿಯ ತೂಕ ೧.೫ ರಿಂದ ೨ಕೆಜಿ ಇರುತ್ತದೆ, ಇನ್ನು ಈ ಕೋಳಿಗಳ ಮೂಲ ಇಂಡೋನೇಷ್ಯಾ ಆಗಿದ್ದು, ಅಲ್ಲಿನ ಕೋಳಿಗಳೆಗೆ ಮಾತ್ರ ಈ ಬೆಲೆ ಸಿಗುತ್ತದೆ..

Chicken

ಅಲ್ಲದೇ ಈ ಕೋಳಿಯನ್ನು ತಿನ್ನಲು ತುಂಬಾ ರುಚಿಯಾಗಿ ಇರುತ್ತದೆ,

ಅಷ್ಟೇ ಅಲ್ಲದೆ ಆರೋಗ್ಯಕ್ಕೆ ಈ ಕೋಳಿ ತುಂಬಾ ಒಳ್ಳೆಯದು.. ಇನ್ನು ಈ ಕೋಳಿಯ ಮಾಂಸದಲ್ಲಿ‌ ಐರಾಣು ಅಂಶಗಳು ಹೆಚ್ಚಾಗಿ ಇರುತ್ತದೆ, ಇವುಗಳನ್ನು ಹೆಚ್ಚಾಗಿ ಗರ್ಭಿಣಿಯರು ಹಾಗು ಬಾಣಂತಿಯರು ತಿನ್ನುತ್ತಾರೆ, ಗರ್ಭಿಣಿಯರು ಈ ಕೋಳಿಯ ಮಾಂಸವನ್ನು ತಿಂದರೆ ಹುಟ್ಟುವ ಮಗು ತುಂಬಾ ಆರೋಗ್ಯದಿಂದ ಹುಟ್ಟುತ್ತಾರೆ ಎಂದು ಅಲ್ಲಿನ ಜನ ನಂಬಿದ್ದಾರೆ.. ಈ ಕೋಳಿಗೆ ಮಲೇಶಿಯಾ, ಸಿಂಗಪುರ, ಅಮೆರಿಕ ಹಾಗು ಇತರೆ ದೇಶಗಳಲ್ಲಿ ತುಂಬಾನೇ ಬೇಡಿಕೆ ಇದೆ. ಸ್ನೇಹಿತರೆ ಈ ಕೋಳಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •