ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕರೆ ಸಾಮಾನ್ಯವಾಗಿ ಭಾನುವಾರ ಬಂದರೆ ಎಲ್ಲರಿಗೂ ನೆನಪಾಗುವುದು ಚಿಕನ್ ಮತ್ತು ಈ ಮಟನ್ ಸಾಮಾನ್ಯವಾಗಿ ಕೆಲವರ ಮನೆಯಲ್ಲಿ ಚಿಕನ್ ಮಾಡಿಕೊಂಡು ತಿನ್ನುತ್ತಾರೆ ಇನ್ನು ಕೆಲವರು ತಮಗೆ ಸಮಯವಿಲ್ಲದ ಕಾರಣ ಹೋಟೆಲ್ ಮತ್ತು ರೆಸ್ಟೋರೆಂಟ್ ಗಳಲ್ಲಿ ಈ ಚಿಕನ್ ಮತ್ತು ಈ ಮಟನ್ ಗಳನ್ನು ತಿನ್ನುತ್ತಾರೆ ಇತ್ತೀಚಿನ ದಿನಗಳಲ್ಲಿ ಕಬಾಬ್ ಅಂತೂ ತುಂಬಾ ಫೇಮಸ್ ಆಗಿಬಿಟ್ಟಿದೆ ಎಲ್ಲಿ ನೋಡಿದರೂ ಕಬಾಬ್ ಅಂಗಡಿಗಳು ಕಾಣಿಸುತ್ತವೆ ಟೆಸ್ಟ್ ಸಹಾ ತುಂಬಾ ಚೆನ್ನಾಗಿರುತ್ತದೆ ಆದರೆ ನೀವು ಯಾವತ್ತಾದರೂ ಯೋಚನೆ ಮಾಡಿದ್ದೀರಾ ನಾವು ತಿನ್ನುತ್ತಿರುವ ಕೋಳಿಯನ್ನು ಪ್ರಶ್ ಆಗಿ ಕಟ್ ಮಾಡಿದ್ದಾರ ಅಥವಾ ಸತ್ತಿರುವ ಕೋಳಿಗಳಿಂದ ಕಟ್ ಮಾಡಿರುವುದಾ ಅಥವಾ ಇದರ ಹಿಂದೆ ಏನಾದರೂ ರಹಸ್ಯ ಇದೆಯಾ ಅಂತ.ಪ್ರಿಯ ಮಿತ್ರರೇ ಇವತ್ತು ನಾವು ಹಾಕಿರುವ ಈ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಮತ್ತು ನಮ್ಮ ಇವತ್ತಿನ ಈ ಲೇಖನದಲ್ಲಿ ಈ ಎಲ್ಲಾ ಪ್ರಶ್ನೆಗಳಿಗೂ ನಾವು ಉತ್ತರ ಕೊಡುತ್ತೇವೆ ಇದು ನಮ್ಮ ಉತ್ತಮ ಆರೋಗ್ಯಕ್ಕಾಗಿ ಹಾಗಾಗಿ ಪ್ರಿಯ ಮಿತ್ರರೇ ಇವತ್ತು ನೀವು ನಮ್ಮ ಈ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಹೌದು ಪ್ರಿಯ ಮಿತ್ರರೇ ಇತ್ತೀಚಿಗೆ ಸಾಕಷ್ಟು ಜನರು ಈ ಚಿಕನ್ ಅನ್ನು ಮನೆಯಲ್ಲಿ ಮಾಡಿ ತಿನ್ನಲು ಸಮಯವಿಲ್ಲದೆ ಇರುವ ಕಾರಣ ಪಾರ್ಟಿಯಲ್ಲಿ ಅಥವಾ ಹೋಟೆಲ್ಗಳಲ್ಲಿ ಇನ್ನು ಅನೇಕ ಕಡೆ ವಿವಿಧ ರೀತಿಯ ಮಾಂಸಹಾರಗಳನ್ನು ಸೇವನೆ ಮಾಡುತ್ತಿದ್ದಾರೆ.

ನೀವು ರುಚಿಗಾಗಿ ತಿನ್ನುತ್ತಿರುವ ಈ ಮಾಂಸವನ್ನು ರುಚಿಯ ಜೊತೆಗೆ ವಿಷವನ್ನು ನೀಡುತ್ತಿದೆ ಎಂದು ಇವತ್ತಿನ ಸಾಕಷ್ಟು ಜನರಿಗೆ ಗೊತ್ತಿಲ್ಲ ಇದಕ್ಕೆ ಮುಖ್ಯಕಾರಣ ಅಡುಗೆಗಾಗಿ ಬಳಸುತ್ತಿರುವ ಈ ಮಾಂಸ ಹೌದು ಈ ಮಾಂಸಗಳನ್ನು ತುಂಬಾ ದಿನಗಳ ಕಾಲ ಶೇಖರಣೆ ಮಾಡಿ ಬಳಸುವುದರಿಂದ ಅದರಲ್ಲಿ ವಿಷಪೂರಿತ ಬ್ಯಾಟರಿಗಳು ಉತ್ಪತ್ತಿಯಾಗುತ್ತವೆ ಎಂದು ವೈದ್ಯರುಗಳು ನಮಗೆ ಸಾಕಷ್ಟು ಬಾರಿ ತಿಳಿಸಿದ್ದಾರೆ ಹಣಕ್ಕಾಗಿ ಸಾಕಷ್ಟು ರೆಸ್ಟೋರೆಂಟ್ಗಳು ಮತ್ತು ಹೋಟೆಲ್ಗಳು ಸತ್ತ ಕೋಳಿಗಳನ್ನು ಕಡಿಮೆ ಬೆಲೆಯಲ್ಲಿ ಕೊಂಡುಕೊಂಡ ಸತ್ತ ಕೋಳಿಗಳಿಂದ ಸಿದ್ಧಪಡಿಸಿದ ಆಹಾರವನ್ನು ಗ್ರಾಹಕರಿಗೆ ನೀಡುತ್ತಿದೆ ಮತ್ತು ಇದನ್ನು ಗ್ರಾಹಕರು ಅಂದರೆ ನಾವುಗಳು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯದ ಮೇಲೆ ಸಾಕಷ್ಟು ರೀತಿಯ ದುಷ್ಪರಿಣಾಮಗಳಾಗುತ್ತವೆ ಈ ರೀತಿಯ ಆಹಾರಗಳನ್ನು ನಾವು ಸೇವಿಸುವುದರಿಂದ.

ನಮ್ಮ ದೇಹಕ್ಕೆ ಸಾಕಷ್ಟು ರೋಗಗಳು ಬರುತ್ತವೆ ಎಂದು ಇತ್ತೀಚಿನ ಸಂಶೋಧನೆಯೊಂದು ತಿಳಿಸಿದೆ ಇನ್ನು ಕೆಲವು ಹೋಟೆಲ್ಗಳಲ್ಲಿ ಈ ಹಣದ ಆಸೆಗಾಗಿ ನಾಯಿ ಮಾಂಸವನ್ನು ಕೂಡ ಬಳಸಲಾಗುತ್ತದೆ ಉದಾಹರಣೆಗೆ ಇತ್ತೀಚಿಗೆ ಚೆನ್ನೈ ರೈಲ್ವೆ ಸ್ಟೇಷನ್ ಅಲ್ಲಿ ಸಿಕ್ಕ ಸಾವಿರದ 100 ಕೆಜಿ ನಾಯಿ ಮಾಂಸ ನಮ್ಮನ್ನು ಬೆಚ್ಚಿಬೀಳಿಸುವಂತಿದೆ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ಈ ಮಾಂಸವನ್ನು ತಿನ್ನಬೇಕು ಬೇಡವೋ ಎಂದು ನೀವೇ ನಿರ್ಧರಿಸಿ ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •