ಭಾನುವಾರ ಬಂದರೆ ನಮಗೆ ಮೊದಲಿಗೆ ಬರೋದು ಚಿಕನ್ ಮತ್ತು ಮಟನ್ ಕೆಲವರ ಮನೆಯಲ್ಲಿ ಚಿಕನ್ ಮಾಡಿಕೊಂಡು ತಿನ್ನುತ್ತಾರೆ ಸಮಯವಿಲ್ಲದೆ ಇದ್ದರೆ ಹೋಟೆಲ್ ಅಥವಾ ರೆಸ್ಟೋರೆಂಟ್ ಗಳಲ್ಲಿ ತಿನ್ನುತ್ತಾರೆ.ಇನ್ನೂ ಕಬಾಬ್ ಅಂದರೆ ತುಂಬಾ ಫೇಮಸ್ ಎಲ್ಲಿ ನೋಡಿದರೂ ಕೂಡ ಕಬಾಬ್ ಅಂಗಡಿಗಳು ಕಾಣುತ್ತ ಇರುತ್ತದೆ ಟೆಸ್ಟ್ ಕೂಡ ತುಂಬಾ ಚೆನ್ನಾಗಿ ಇರುತ್ತದೆ ಆದರೆ ನೀವು ಯಾವತ್ತಾದರೂ ಯೋಚನೆ ಮಾಡಿದ್ದೀರಾ ನಾವು ತಿನ್ನುತ್ತಿರುವ ಚಿಕನ್ ಫ್ರೆಶ್ ಆಗಿ ಮಾಡಿದ್ದಾರ ಅಥವಾ ಸತ್ತಿರುವ ಕೋಳಿಗಳಿಂದ ಮಾಡಿದ್ದ ಅಥವಾ ಇದರ ಹಿಂದೆ ಏನಾದರೂ ರಹಸ್ಯ ಇದೆಯಾ ಅಂತ ಈ ಲೇಖನದಲ್ಲಿ ನಾವು ಎಲ್ಲಾ ಪ್ರಶ್ನೆಗಳಿಗೂ ಉತ್ತರ ತಿಳಿಸುತ್ತೇವೆ.

ತುಂಬಾ ಜನ ಮನೆಯಲ್ಲಿ ಮಾಡಿ ತಿನ್ನಲು ಸಾಧ್ಯವಿಲ್ಲದೆ ಅಥವಾ ಪಾರ್ಟಿಯಲ್ಲಿ ಅಥವಾ ಇನ್ನೂ ಕೆಲವು ಕಾರಣಗಳಿಂದ ಹೋಟೆಲ್ ಅಥವಾ ರೆಸ್ಟೋರೆಂಟ್ ಗಳಲ್ಲಿ ತುಂಬಾ ವಿಧವಾದ ನಾನ್ವೆಜ್ ತಿನ್ನುತ್ತಾ ಇದ್ದಾರೆ ರುಚಿಗಾಗಿ ತಿನ್ನುವ ಪದಾರ್ಥಗಳಲ್ಲಿ ರುಚಿಯ ಜೊತೆಗೆ ವಿಷಯವನ್ನೂ ಕೂಡ ನೀಡುತ್ತಾರೆ ಇದ್ದರೆ ಅಂತ ನಿಮಗೆ ತಿಳಿದಿದೆಯೇ ಇದಕ್ಕೆ ಮುಖ್ಯ ಕಾರಣ ಅಡುಗೆಯಲ್ಲಿ ಉಪಯೋಗಿಸುತ್ತಿರುವ ಮಾಂಸ.ಮಾಂಸವನ್ನು ಜಾಸ್ತಿ ದಿನ ಇಡುವುದರಿಂದ ಅವುಗಳಲ್ಲಿ ವಿಷಪೂರಿತವಾದ ಬ್ಯಾಕ್ಟೀರಿಯಗಳು ಹುಟ್ಟುತ್ತವೆ ಅಂತಹ ಡಾಕ್ಟರುಗಳು ಹೇಳುತ್ತಾರೆ ಆದರೆ ಹಣಕ್ಕಾಗಿ ತುಂಬಾ ಹೋಟೆಲ್ ಗಳಲ್ಲಿ ಸತ್ತ ಕೋಳಿಗಳನ್ನು ಅಂದರೆ ಪ್ರಾಣ ವಿಲ್ಲದ ಸತ್ತ ಕೋಳಿಗಳನ್ನು ಕಡಿಮೆ ರೇಟ್ ಗೆ ತೆಗೆದುಕೊಂಡು ಅಡುಗೆ ಮಾಡುತ್ತಾರೆ ಇಂತಹ ಆಹಾರಗಳು ತಿಂದರೆ ಆಗುವ ಸಾಧ್ಯತೆ ಜಾಸ್ತಿ ಇರುತ್ತದೆ ಈ ಆಹಾರ ಸೇವಿಸುವುದರಿಂದ ಅನೇಕ ರೀತಿಯ ಕಾಯಿಲೆಗಳು ಬರುತ್ತದೆ ಅಂತ ತುಂಬಾ ರಿಸರ್ಚ್ ಗಳಲ್ಲಿಯೂ ಗೊತ್ತಾಗಿದೆ.ಇನ್ನು ಕೆಲವು ಹೋಟೆಲ್ ಗಳಲ್ಲಿ ಹಣದ ಆಸೆಗಾಗಿ ನಾಯಿಯ ಮಾಂಸವನ್ನು ಬಳಸಲಾಗುತ್ತದೆ ಉದಾಹರಣೆಗೆ ಚೆನ್ನೈ ರೈಲ್ವೇ ಸ್ಟೇಷನ್ನಲ್ಲಿ ಸಿಕ್ಕನ್ನು 1200 ಕೆ.ಜಿ ನಾಯಿಮಾಂಸ ಇದನ್ನು ಒಂದು ಕಡೆ ಇದ್ದರೂ ರೆಸ್ಟೋರೆಂಟ್ ಗಳಲ್ಲಿ ಮಾಡುವುದನ್ನು ಬಿಟ್ಟು ಮನೆಯಲ್ಲಿ ಮಾಡುವುದನ್ನು ತಿನ್ನೋಣ ಅಂದರೆ ಅದರಲ್ಲಿಯೂ ಒಂದು ಸಮಸ್ಯೆಯಾಗಿ ಕಾಡಿದೆ ಅದೇನೆಂದರೆ ನಾವು ಈಗ ಚಿಕನ್ ಅಂಗಡಿಗಳಲ್ಲಿ ಸಿಗುವ ಚಿಕನ್ ನೈಸರ್ಗಿಕವಾಗಿ ಬೆಳೆದ ಕೋಳಿಗಳಿಂದ ಬಂದಿರುವ ಚಿಕನ್ ಅಲ್ಲ ಸಾಮಾನ್ಯವಾಗಿ ಒಂದು ಕೋಳಿ ಬೆಳೆದು ಅದನ್ನು ಕಟ್ ಮಾಡುವ ಸಮಯಕ್ಕೆ ಸುಮಾರು 60 ರಿಂದ 90 ದಿನಗಳ ಸಮಯ ಬೇಕಾಗುತ್ತದೆ ಆದರೆ ಈಗಿನವರು ಹಣದ ಆಸೆಯಿಂದ ಬೇಗ ಬೆಳೆಸುವ ಉದ್ದೇಶದಿಂದ ಕೋಳಿ ಮರಿಗೆ ವಿವಿಧ ರೀತಿಯ ಔಷಧಿಗಳನ್ನು ಇನ್ ಜೆಕ್ಟ್
ಮಾಡಿ ಕೇವಲ 30 ರಿಂದ 40 ದಿನಗಳ ಒಳಗೆ ದೊಡ್ಡ ಕೋಳಿ ಗಳನ್ನಾಗಿ ಮಾಡಿತ್ತಾರೆ ಮರಿಹಾಕಿದ ಮೂರುದಿನಗಳಿಂದ ಇಂಜೆಕ್ಟ್ ಗಳನ್ನು ನೀಡಿ ಅವುಗಳನ್ನು ತಿನ್ನುವ ಆಹಾರದಲ್ಲಿ ರಾಸಾಯನಿಕಗಳನ್ನು ಬಳಸಲಾಗುತ್ತದೆ ಇದರಿಂದ ಅವು ಕೇವಲ 40 ದಿನಗಳಲ್ಲಿ 2/3 ಕೆ.ಜಿ ಗಳಷ್ಟು ಜಾಸ್ತಿಯಾಗುತ್ತದೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •